ಆಂಡಿಸೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧೧ ನೇ ಸಾಲು:
[[File:Zarnov.jpg|right|thumb|Andesite Mount Žarnov ([[Vtáčnik]]), Slovakia]]
[[File:Andesite pillar.jpg|thumb|ಸ್ಲೊವಾಕಿಯಾದಲ್ಲಿರುವ ಆಂಡಿಸೈಟ್ ಶಿಲೆಯ ಕಂಬ]]
 
'''ಆಂಡಿಸೈಟ್''' [[ಅಗ್ನಿಶಿಲೆ]]ಗಳ ಸಮುದಾಯದಲ್ಲಿ ಜ್ವಾಲಾಮುಖಜ ಶಿಲೆಯ (ವೋಲ್‍ಕೇನಿಕ್ ರಾಕ್ಸ್) ವಿಭಾಗಕ್ಕೆ ಸೇರಿದ ಒಂದು ಶಿಲೆ. ಶಿಲಾರಸ [[ಜ್ವಾಲಾಮುಖಿ]] ಅಥವಾ [[ಭೂಮಿ]]ಯ ಬಿರುಕುಗಳ ಮೂಲಕ ಭೂಮಿಯ ಮೇಲ್ಭಾಗದಲ್ಲಿ ಹೊರಹೊಮ್ಮಿ ಘನಿಸುವುದರಿಂದ ಉಂಟಾಗುವ ಬಹಿಸ್ಸರಣ ಶಿಲೆಗಳ ವರ್ಗಕ್ಕೆ ಸೇರಿದ ಈ ಶಿಲೆಯ ಒಳರಚನೆ ಸಾಮಾನ್ಯವಾಗಿ ಪಾರ್ ಫಿರಿಟಿಕ್ ಆಗಿದೆ. ಇವುಗಳಲ್ಲಿ ಫೆಲ್ಡ್‍ಸ್ಟಾರ್ ಮತ್ತು ಇತರ ಖನಿಜಗಳು ದೊಡ್ಡ ಹರಳುಗಳಾಗಿ ದೊರೆಯುತ್ತವೆ. ಈ ದೊಡ್ಡ ಹರಳುಗಳು ಬಹಳ ಸೂಕ್ಷ್ಮವಾದ ಇತರ [[ಖನಿಜ]]ಗಳ ಅಥವಾ ಗಾಜಿನಲ್ಲಿ ಎದ್ದುಕಾಣುತ್ತವೆ. [[ಗಾಜು]] ಅಧಿಕ ಪ್ರಮಾಣದಲ್ಲಿ ಇರುವ ಶಿಲೆಗಳನ್ನು ವಿಬ್ರೊ ಅಥವಾ ಹಯಲೊ ಆಂಡಿಸೈಟ್‍ಗಳೆಂದೂ ಕರೆಯುತ್ತಾರೆ.
==ರಚನೆ==
Line ೨೬ ⟶ ೨೫:
*[http://geology.csupomona.edu/alert/igneous/texture.htm Igneous Rock Textures]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಡಿಸೈಟ್}}
 
[[ವರ್ಗ:ಖನಿಜಗಳು]]
"https://kn.wikipedia.org/wiki/ಆಂಡಿಸೈಟ್" ಇಂದ ಪಡೆಯಲ್ಪಟ್ಟಿದೆ