'''ಅಲ್ಫ ಕಣ'''('''α''')ಎಂದರೆ ಒಂದು [[ವಿಕಿರಣಶೀಲ]] [[ಮೂಲವಸ್ತು]]ವು [[ವಿಕಿರಣ ]]ಹೊಂದುತ್ತಿರುವಾಗ ಹೊರಹೊಮ್ಮಿಸುವ [[ಧನವಿದ್ಯುತ್]] ಅಂಶವಿರುವ ಕಣ.ಈ ಕ್ರಿಯೆಗೆ[[ ಅಲ್ಫ ಸವೆಯುವಿಕೆಕ್ಷಯ ]] (alpha decay)ಎಂದು ಹೆಸರು. ಅಲ್ಫ ಕಣವು [[ಹೀಲಿಯಮ್]]ನ [[ಪರಮಾಣು]]ವಿನಂತಿರುತ್ತದೆ.ಇದರಲ್ಲಿ ಎರಡು [[ಪ್ರೋಟಾನ್]]ಗಳು ಎರಡು [[ನ್ಯೂಟ್ರಾನ್]]ಗಳಿಗೆ ಬಲವಾಗಿ ಬೆಸೆದುಕೊಂಡಿರುತ್ತದೆ.ಆದುದರಿಂದ ಇದನ್ನು He<sup>2+</sup> ಅಥವಾ <sup>4</sup><sub>2</sub>He<sup>2+</sup> ಎಂದು ಬರೆಯಬಹುದು.ಇದರ [[ದ್ರವ್ಯರಾಶಿ]] 6.644656×10-27 kg,ಆಗಿದ್ದು [[ಬಿಟಬೀಟ ಕಣ]]ಗಳಿಗಿಂತ ಸುಮಾರು ೭೦೦೦ ಪಟ್ಟು ಭಾರವಾಗಿರುತ್ತವೆ.ಒಂದು ಮೂಲವಸ್ತುವಿನಿಂದ ಅಲ್ಫ ಕಣಗಳು ಹೊರಹೊಮ್ಮಿದಾಗ ಅದರ ದ್ರವ್ಯರಾಶಿಯು 4.0015 u ರಷ್ಟು ಕಡಿಮೆಯಾಗಿ, ಅಂದರೆ ಅದರ ಎರಡು ಪ್ರೊಟಾನುಗಳು ಕಡಿಮೆಯಾಗುವುದರಿಂದ ಅದು ಹೊಸ ಪರಮಾಣುವಾಗಿ ಪರಿವರ್ತನೆ ಹೊಂದುತ್ತದೆ.ಉದಾಹರಣೆಗೆ [[ರೇಡಿಯಮ್]] ಮೂಲವಸ್ತುವು ಅಲ್ಫ ಸವೆಯುವಿಕೆ ಕ್ಷಯ(alpha decay)ಗೆಕ್ಕೆ ಒಳಪಟ್ಟಾಗ [[ರೇಡಾನ್ ]]ಆಗಿ ಪರಿವರ್ತನೆ ಹೊಂದುತ್ತದೆ.