ಸದಸ್ಯ:C s anjali/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
==ಬೆಳಕು ಮತ್ತು ರಾಸಾಯನಿಕ ಉತ್ಪಾದನೆ==
[[ಚಿತ್ರ:Bild-Ottavio Leoni, Caravaggio.jpg|thumb|ಮೈಕೆಲ್ಯಾಂಜೆಲೊ ಮೆರಿಸಿ ಡಾ ಕಾರಾವ್ಯಾಗ್ಗಿಯೊ]]
ಮಿಂಚುಹುಳುವಿನಲ್ಲಿ ಕಂಡುಬರುವ ಬೆಳಕಿನ ಉತ್ಪತ್ತಿಗೆ ರಾಸಾಯನಿಕ ಕ್ರಿಯೆ ಕಾರಣ ಅದುವೆ ''ಜೈವದೀಪ್ತಿಯ ಕ್ರಿಯೆ''(ಬಯೋಲ್ಯುಮಿನಸೆನ್ಸ್).ಈ ಕ್ರಿಯೆಯು ಬೆಳಕು ಉತ್ಪತ್ತಿ ಮಾಡುವ ಅಂಗವಾದ ಕೆಳಗಿನ ಕಿಬ್ಬೊಟ್ಟೆಯಲ್ಲಿ ಸಂಭವಿಸುತ್ತದೆ. '''ಲ್ಯುಸಿಫೆರೇಸ್'''(ಪ್ರಕಾಶೋತ್ತೇಜಕ) ಕಿಣ್ವವು ಮೆಗ್ನೀಸಿಯಮ್,ಎಟಿಪಿ,ಮತ್ತು ಆಮ್ಲಜನಕದ ಉಪಸ್ಥಿತಿಯಲ್ಲಿ '''ಲ್ಯುಸಿಫೆರಿನ್'''(ದೀಪ್ತಿದಾಯಕ) ಮೇಲೆ ಪ್ರಭಾವ ಬೀರಿ, ಬೆಳಕನ್ನು ಉತ್ಪತ್ತಿ ಮಾಡುತ್ತದೆ.[[ಅನುವಂಶಿಕ ಕ್ರಮಾವಳಿ|ಅನುವಂಶಿಕ ಧಾತು]]ವನ್ನು ಅಂದರೆ[[ಜೀನ್‌|ಜೀನ್ ಕೋಡಿಂಗ್]] ಬೇರೆಯ ಜೀವಿಗಳಿಗೆ ಸಿಂಪಡಿಸಬಹುದು.ಮಿಂಚುಹುಳುವಿನಲ್ಲಿ ಕಂಡುಬರುವ ಲ್ಯುಸಿಫೆರೇಸ್ ಕಿಣ್ವವನ್ನು ಫ಼ಾರೆನ್ಸಿಕ್ಸ್ ನಲ್ಲಿ ಉಪಯೋಗಿಸುತ್ತಾರೆ,ಹಾಗು ವೈದ್ಯಕೀಯ ಲೋಕದಲ್ಲಿ ,ಮುಖ್ಯವಾಗಿ ಎಟಿಪಿ ಅಥವಾ ಮೆಗ್ನೀಸಿಯಮ್ ಅನ್ನು ಕಂಡುಹಿಡಿಯಲು ಉಪಯೋಗಿಸುತ್ತಾರೆ.[[ಬರೊಕ್‌|ಬರೊಕ್ ವರ್ಣಚಿತ್ರಕಾರ ಕಾರಾವ್ಯಾಗ್ಗಿಯೊ]],ಒಣಗಿದ ಮಿಂಚುಹುಳುವಿನ ಪುಡಿಯನ್ನು ಉಪಯೋಗಿಸಿ ರಟ್ಟುಬಟ್ಟೆಯನ್ನು ತಯಾರಿಸಿದ್ದಾನೆ.ಇದರಿಂದ [[ದ್ಯುತಿಸಂಶ್ಲೇಷಣೆ|ದ್ಯುತಿಸಂವೇದಿ]] ಮೇಲ್ಮೈಯನ್ನು ರಚಿಸಿ,ಅದರ ಮೇಲೆ ಅವನು ಚಿತ್ರಿಸಬೇಕಾದ ಚಿತ್ರವನ್ನು ಯೋಜಿಸಿದ್ದಾನೆ ಎಂದು ಊಹಿಸಲಾಗಿದೆ<ref>https://en.wikipedia.org/wiki/Caravaggio</ref>.ಎಲ್ಲಾ ಮಿಂಚುಹುಳುಗಳು ಲಾರ್ವೆ ತರಹ ಮಿಂಚುತ್ತವೆ.''ಜೈವದೀಪ್ತಿಯು'',ಲಾಂಪಿರಿಡೆ ಮರಿಗಳಲ್ಲಿ ಒಂದು ತರಹ ಕಾರ್ಯ ನಿರ್ವಹಿಸಿದರೆ, ವಯಸ್ಕ ಮಿಂಚುಹುಳುಗಲ್ಲಿ ಮತ್ತೊಂದು ತರಹದ ಕಾರ್ಯ ನಿರ್ವಹಿಸುತ್ತದೆ.ಇದನ್ನು ಕಂಡಾಗ ಅದು ತನ್ನನ್ನು ತಿನ್ನಲು ಬರುವ ಬೇಟೆಗೆ ಎಚ್ಚರಿಕೆ ಕೊಡುತ್ತದೆ ಎಂದು ಅನ್ನಿಸುತ್ತದೆ,ಏಕೆಂದರೆ ಹಲವು ಮಿಂಚುಹುಳುಗಳ ಮರಿಗಳು ರಾಸಾಯನಿಕ ಹಾಗು ವಿಷಕಾರಿ ದ್ರವವನ್ನು ಹೊಂದಿರುತ್ತದೆ,ಅಂದರೆ ಅನೇಕ ಮಿಂಚಿನಹುಳುಗಳು ಮರಿಗಳು ಅಸಹ್ಯಕರ ಅಥವಾ ವಿಷಕಾರಿ ರಾಸಾಯನಿಕಗಳು ಹೊಂದಿರುತ್ತವೆ ಆದ್ದರಿಂದ, ಪರಭಕ್ಷಕಗಳಿಗೆ ಒಂದು ಎಚ್ಚರಿಕೆ ಸಿಗ್ನಲ್ ಕಂಡುಬರುತ್ತದೆ.ಮೊದಲ್ಲೆಲ್ಲ ವಯಸ್ಕ ಮಿಂಚುಹುಳು ಮಿಂಚುವುದನ್ನು ಕಂಡಾಗ,ಅದು ತನ್ನನ್ನು ತಿನ್ನಲು ಬರುವ ಬೇಟೆಗೆ ಎಚ್ಚರಿಕೆ ಕೊಡುತ್ತಿರುವ ಸಂಕೇತ ಎಂದು ಅಂದುಕೊಂಡಿದ್ದರು,ಆದರೆ ಈಗ ಅದರ ಮೊದಲ ಉದ್ದೇಶ ತನ್ನ ಸಂಗಾತಿಯನ್ನು ಹುಡುಕಲು ಉಪಯೋಗಿಸುತ್ತದೆ.ಮಿಂಚುಹುಳುಗಳು ತಮ್ಮಲ್ಲಿ ಉತ್ಪತ್ತಿಯಾಗುವ ಬೆಳಕನ್ನು ಸಂಗಾತಿಯನ್ನು ಹುಡುಕಲು ಬಳಸುವ ಅತ್ಯತ್ಕೃಷ್ಟ ಉದಾಹರಣೆಯಾಗಿದೆ,ಇವುಗಳು ತಮ್ಮ ಸಂಗಾತಿಯೊಡನೆ ವಿಷೇಶ ರೀತಿಯಲ್ಲಿ ಸಂವಾಹಿಸುತ್ತದೆ,ಆ ರೀತಿಗಳಾವುವೆಂದರೆ ಸ್ಥಿರ ಗ್ಲೋ,ಮಿನುಗುವುದು ಮತ್ತು ರಾಸಾಯನಿಕ ಸಂಕೇತಗಳು.ಈ ಸಂಕೇತಗಳು ತಮ್ಮ ಸಂಗಾತಿಯನ್ನು ಹುಡುಕಲು ಹಾಗು ಗುಣಮಟ್ಟದ ಸಂಗಾತಿಯನ್ನು ಹುಡುಕಲು ಉಪಯೋಗಿಸುತ್ತದೆ.ಮಿಂಚುಹುಳುಗಳಲ್ಲಿ ಕೆಲವು ಉಷ್ಣವಲಯದ ಮಿಂಚುಹುಳುಗಳು,''ದಕ್ಷಿಣ ಏಷಿಯಾ''ದಲ್ಲಿ ವಾಡಿಕೆಯಂತೆ ದೊಡ್ಡ ಗುಂಪಿನಲ್ಲಿ ಹೊಳಪನ್ನು ಹಬ್ಬುತ್ತದೆ.ಈ ಕ್ರಿಯೆಯನ್ನು '''ಫೇಸ್ ಸಿನ್ಕ್ರೊನೈಸೇಶನ್''' ಎಂದು ಕರೆಯುತ್ತಾರೆ.ಮಲೇಷಿಯಾದ ಕಾಡುಗಳಲ್ಲಿ ನದಿಯ ತಟದಲ್ಲಿ ರಾತ್ರಿಹೊತ್ತು ಮಿಂಚುಹುಳು ತಮ್ಮ ಬೆಳಕನ್ನು ಹೊರಸೂಸುತ್ತದೆ,ಈ ವರ್ತನೆಗೆ ಕಾರಣ ಪ್ರಚಲಿತ ಆಹಾರ,ಸಾಮಾಜಿಕ ಪರಸ್ಪರ, ಮತ್ತು ಎತ್ತರ. ಫಿಲಿಫೈನ್ಸ್ ನ '''ಡೊನ್ಸೊಲ್ ಪಟ್ಟಣದಲ್ಲಿ''' ಸಾವಿರಾರು ಮಿಂಚುಹುಳುವನ್ನು ವರ್ಷವಿಡೀ ಕಾಣಬಹುದು.ಯುನೈಟೆಡ್ ಸ್ಟೇಟ್ಸ್ ನಲ್ಲಿ,ಮಿಂಚುಹುಳುಗಳು ಹೊಳೆಯುವ ದೃಷ್ಯವನ್ನು ''''ಗ್ರೇಟ್ ಸ್ಮೋಕಿ ಪರ್ವತ''''ದಲ್ಲಿರುವ ಎಲ್ಕ್ಮೋಂಟ್ ನ,ಟೆನ್ನೆಸ್ಸೀಯಲ್ಲಿ ಜೂನ್ ಮೊದಲ ವಾರಗಳಲ್ಲಿ ಕಾಣಬಹುದು. ''ಫೊಟ್ಯುರಿಸ್'' ಮಿಂಚುಹುಳುಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳಲು,ಮಿಲನದ ಜೊತೆಗಾರರನ್ನು ಹುಡುಕಲು ಬಳಸುವ ಬೆಳಕನ್ನು ಬಳಸಿ ತಪ್ಪಿಸಿಕೊಳ್ಳುತ್ತವೆ.ಹಲವಾರು ಮಿಂಚುಹುಳುಗಳು ಬೆಳಕನ್ನು ಉತ್ಪತ್ತಿ ಮಾಡುವುದಿಲ್ಲ .ಸಾಮಾನ್ಯವಾಗಿ ಇವುಗಳನ್ನು ಡ್ಯುರನಲ್,ಅಥವಾ 'ಬೆಳಗ್ಗೆ ಹಾರುವ'ಕೀಟಗಳು ಎಂದು ಕರೆಯತ್ತಾರೆ,ಕೆಲವು ಡ್ಯುರನಲ್ ಮಿಂಚುಹುಳುಗಳು ನೆರಳಿನ ಪ್ರದೇಶದಲ್ಲಿ ಅಂದರೆ ಉದ್ದವಾದ ಗಿಡ ಅಥವಾ ಮರಗಳಲ್ಲಿ ವಾಸಿಸುತ್ತದೆ,ಉದಾಹರಣೆಗೆ 'ಲ್ಯೂಸಿಡೋಟ್'.ಬೆಳಕನ್ನು ಸೃಷ್ಟಿಮಾಡದ ಅಂದರೆ ಜೈವದೀಪ್ತಿಯಲ್ಲದ ಮಿಂಚುಹುಳುಗಳು ಫೆರೋಮೋನ್ಸ್ ಅನ್ನು ಬಳಸಿ ತಮ್ಮ ಮಿಲನದ ಸಂಗಾತಿಗಳನ್ನು ಹುಡುಕಿಕೊಳ್ಳುತ್ತವೆ.'ಫೊಸ್ಫೋನಿಯಸ್ ಹೆಮಿಪ್ಟೆರೆಸ್' ದ್ಯುತಿ ಅಂಗ ಹೊಂದಿದೆ ದ್ಯುತಿ ಅಂಗವು ಕೆಲವು ಜೈವದೀಪ್ತಿಯ ವರ್ತನೆಯನ್ನು ತೋರಿಸುವುದ್ದಿಲ್ಲ.ಹೀಗಿದ್ದರು ಅದು ಡ್ಯುರನಲ್(ಹಗಲು ಹೊತ್ತಿನ ಮಿಂಚುಹುಳು) ಮತ್ತು ದೊಡ್ಡ ಅಂಟೇನಾಗಳು ಹಾಗು ಚಿಕ್ಕ ಕಣ್ಣುಗಳು ಹೊಂದಿದೆ.ಹೀಗಾಗಿ ''ಫೆರೋಮೋನ್ಸ್'' ಅನ್ನು ಲೈಂಗಿಕ ಆಯ್ಕೆಗೆ ಹಾಗು ಫೋಟಿಕ್ ಅಂಗವನ್ನು ಎಚ್ಚರಿಕಯನ್ನು ಕೊಡಲು ಉಪಯೋಗಿಸುತ್ತದೆ ಎಂದು ತಿಳಿದುಬರುತ್ತದೆ.
[[ಚಿತ್ರ:Lampyris luciole.jpg|thumb|ಫ್ರಾನ್ಸ್ ನಲ್ಲಿ ಕಂಡುಬರುವ ಮಿಂಚುಹುಳು]]
==ವಿಧಾನ==
೪೦ ನೇ ಸಾಲು:
<ref>http://insects.about.com/od/beetles/p/Life-Cycle-Of-Fireflies-And-Lightning-Bugs.htm</ref>
<ref>https://en.wikipedia.org/wiki/Firefly</ref>
<ref>http://animals.nationalgeographic.com/animals/bugs/firefly/</ref>
<ref>https://www.youtube.com/watch?v=KfxLIw5Ldu4</ref>
<ref>https://www.youtube.com/watch?v=QCWkzQqO7Ro</ref>
<ref>earthsky.org/earth/bugs-firefly-light</ref>
"https://kn.wikipedia.org/wiki/ಸದಸ್ಯ:C_s_anjali/sandbox" ಇಂದ ಪಡೆಯಲ್ಪಟ್ಟಿದೆ