ಸದಸ್ಯ:C s anjali/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಮಿಂಚುಹುಳ==
[[ಚಿತ್ರ:Firefly 2013-07-11 121-1.jpg|thumb|ಮಿಂಚುಹುಳು:ಫೊಟಿನಸ್ ಪೈರಾಲಿಸ್ ಸಾಮಾನ್ಯ ಪೂರ್ವ ಅಮೇರಿಕಾದ ಮಿಂಚುಹುಳು]]
==ವರ್ಗೀಕರಣ==
Line ೧೭ ⟶ ೧೮:
| family || ಲ್ಯಾಂಪಿರಿಡೆ
|}
[[ಚಿತ್ರ:Glow Worm (5771041484).jpg|thumb|ಗ್ಲೋ ವರ್ಮ್]]
==ಮಿಂಚುಹುಳ==
[[ಚಿತ್ರ:Glow Worm (5771041484).jpg|thumb|ಗ್ಲೋ ವರ್ಮ್]]
==ಪೀಠಿಕೆ==
ಮಿಂಚುಹುಳು ಲಮ್ಪಿರೆಡೆ ಎಂಬ ಕೀಟಗಳ, ಕೊಲಿಯೋಪ್ಟೆರ ಕುಟುಂಬಕ್ಕೆ ಸೇರುತ್ತದೆ.ಇವುಗಳು ರೆಕ್ಕೆಯುಳ್ಳ ಜೀರುಂಡೆಗಳು, ಇವುಗಳನ್ನು ಸಾಮಾನ್ಯವಾಗಿ ಮಿಂಚುಹುಳು ಅಥವಾ ಮಿಂಚು ದೋಷಗಳು ಎಂದು ಕರೆಯಲಾಗುತ್ತದೆ. ಮಿಂಚುಹುಳು ತಮ್ಮಿಂದ ಉಂಟಾಗುವ ಬೆಳಕನ್ನು ಸಂಗಾತಿಯನ್ನು ಸೆಳೆಯಲು ಅಥವಾ ಬೇಟೆಯನ್ನು ಹಿಡಿಯಲು ಬಳಸುತ್ತವೆ. ಮಿಂಚು ಹುಳುಗಳು "ತಣ್ಣನೆಯ ಬೆಳಕು" ಉತ್ಪತ್ತಿ ಮಾಡುತ್ತವೆ,ಈ ಬೆಳಕು ಯಾವುದೇ ಅತಿಗೆಂಪು ಅಥವಾ ನೇರಳಾತೀತ ಆವರ್ತನಗಳಲ್ಲಿ ಇರುವುದ್ದಿಲ್ಲ, ರಾಸಾಯನಿಕವಾಗಿ ತಮ್ಮ ಹೊಟ್ಟೆಯ ಕೆಳಭಾಗದಿಂದ ಉತ್ಪತ್ತಿಯಾಗುವ ಬೆಳಕು ಹಳದಿ,ಹಸಿರು ಅಥವಾ ತಿಳಿಗೆಂಪಾಗಿರುತ್ತದೆ,ಹಾಗು ಇವು ೫೧೦ ರಿಂದ ೬೭೦ ನ್ಯಾನೋಮೀಟರ್ ತರಂಗಾಂತರವನ್ನು ಹೊಂದಿರುತ್ತವೆ.ಸುಮಾರು ೨೦೦೦ ಜಾತಿಯ ಮಿಂಚುಹುಳುಗಳು ಸಮಶೀತೋಷ್ಣ ಮತ್ತು ಉಷ್ಣವಲಯದಲ್ಲಿ ಕಂಡುಬರುತ್ತವೆ. ಈ ಮಿಂಚುಹುಳುಗಳು ತಮ್ಮ ಮರಿಗಳಿಗೆ ಎಲ್ಲಿ ಅತಿಹೆಚ್ಚು ಆಹಾರ ಸಿಗುತ್ತದೆಯೋ ಅಂದರೆ ಉದಾಹರಣೆಗೆ ಮಾರ್ಷ್,ಎಂಬ ತಣ್ಣನೆಯ ಪ್ರದೇಶದಲ್ಲಿ ಅಥವಾ ಗಿಡಮರ ತುಂಬಿದ ಪ್ರದೇಶದಲ್ಲಿ ಕಂಡುಬರುತ್ತವೆ.ಮಿಂಚುಹುಳುಗಳ ಮರಿಗಳು ಬೆಳಕನ್ನು ಉಂಟುಮಾಡುವುದರಿಂದ ಅವನ್ನು "ಮಿಣುಕುಹುಳು" ಎಂದು ಯುರೇಶಿಯಾದಲ್ಲಿ ನಿರ್ದಿಷ್ಟವಾಗಿ ಕರೆಯಲಾಗುತ್ತದೆ. ಅನೇಕ ಜಾತಿಗಳಲ್ಲಿ ಪುರುಷ ಮಿಂಚುಹುಗಳು ಹಾಗು ಸ್ತ್ರೀ ಮಿಂಚುಹುಗಳು ಎರಡು ಹಾರುತ್ತವೆ,ಆದರೆ ಕೆಲವು ಪ್ರಭೇಧಗಳಲ್ಲಿ ಸ್ತ್ರೀ ಮಿಂಚುಹುಳು ಹಾರಲಾರವು.
"https://kn.wikipedia.org/wiki/ಸದಸ್ಯ:C_s_anjali/sandbox" ಇಂದ ಪಡೆಯಲ್ಪಟ್ಟಿದೆ