ಪುಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: cy:Pune
ಚು Infosys_Pune.jpg ಹೆಸರಿನ ಫೈಲು MichaelMaggsರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ
೧೧೩ ನೇ ಸಾಲು:
 
==ಉದ್ಯಮ==
[[Image:Infosys Pune.jpg|thumb|250px|ಫುಣೆಯಲ್ಲಿ [[ಇನ್ಫೊಸಿಸ್]] ಕಂಪನಿಯ ಕಟ್ಟಡ]]
[[ಮಹಾರಾಷ್ಟ್ರ]]ದಲ್ಲಿ [[ಮುಂಬಯಿ |ಮುಂಬೈ]]ಯನ್ನು ಬಿಟ್ಟರೆ , ಪುಣೆ ಅತಿ ದೊಡ್ಡ ಔದ್ಯಮಿಕ ಕೇಂದ್ರ. ಪ್ರಪಂಚದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ತಯಾರಿಸುವ [[ಬಜಾಜ್ ಆಟೋ]], ಭಾರತದಲ್ಲಿಯೇ ಅತಿ ಹೆಚ್ಚು ಪ್ರವಾಸೀ ಮತ್ತು ಔದ್ಯೋಗಿಕ ವಾಹನಗಳನ್ನು ತಯಾರಿಸುವ [[ಟಾಟಾ ಮೋಟರ್ಸ್]] ಇವುಗಳ ಕಾರ್ಖಾನೆಗಳಿರುವುದು ಪುಣೆಯಲ್ಲಿ. ಇದಲ್ಲದೆ [[ಕೈನೆಟಿಕ್]], [[ಡೈಮ್ಲರ್- ಕೈಸ್ಲರ್]] , [[ಫೋರ್ಸ್ ಮೋಟರ್ಸ್]] ಇತ್ಯಾದಿ ದೊಡ್ಡ ವಾಹನ ಉದ್ಯಮಗಳಿಗೂ ಪುಣೆ ನೆಲೆಯಾಗಿದೆ.
 
"https://kn.wikipedia.org/wiki/ಪುಣೆ" ಇಂದ ಪಡೆಯಲ್ಪಟ್ಟಿದೆ