ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭೨ ನೇ ಸಾಲು:
[[೨೦೧೧ರ ಜನಗಣತಿ|೨೦೧೧ರ ಜನಗಣತಿಯ]] ಪ್ರಕಾರ,<ref>{{cite web|url=http://www.censusindia.net/results/town.php?stad=A&state5=999|archiveurl=http://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2011: Data from the 2011 Census, including cities, villages and towns (Provisional)|accessdate=2008-11-01|publisher= Census Commission of India}}</ref> ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
[[File:Hassan, weighing fish (9881512406).jpg|thumb|Weighing fish in Hassan]]
 
==ಶಿಕ್ಷಣ==
 
ಹಾಸನ ನಗರದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ೧ ಸರ್ಕಾರಿ ವೈದ್ಯಕೀಯ, ೧ ಖಾಸಗಿ ದಂತ ವೈದ್ಯಕೀಯ ಮತ್ತು ೧ ಆರ್ಯುವೇದ ಕಾಲೇಜುಗಳಿವೆ. ತಾಂತ್ರಿಕ ಶಿಕ್ಷಣಕ್ಕಾಗಿ ಪ್ರಖ್ಯಾತ ಮಲೆನಾಡು ತಾಂತ್ರಿಕ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ, ಒಟ್ಟು ೪ ಇಂಜಿನಿಯರಿಂಗ್ ಕಾಲೇಜು ಮತ್ತು ಒಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವಾರು ತಾಂತ್ರಿಕ ಡಿಪ್ಲೊಮ ಮತ್ತು ಕೈಗಾರಿಕ ತರಬೇತಿ ಕಾಲೇಜುಗಳಿವೆ.
 
ಕೆಲವು ಪ್ರಖ್ಯಾತ ಶಾಲೆಗಳು ಮತ್ತು ಕಾಲೇಜುಗಳು ಈ ಕೆಳಗಿನಂತಿವೆ:
 
೧.ವೈದ್ಯಕೀಯ
* ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ತಣ್ಣೀರುಹಳ್ಳ
* ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
* ಹಾಸನಾಂಬ ಡೆಂಟಲ್ ಕಾಲೇಜ್
 
೨.ತಾಂತ್ರಿಕ
* ಮಲೆನಾಡು ಇಂಜಿನಿಯರಿಂಗ್ ಕಾಲೇಜ್
* ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್
* ಯಗಚಿ ತಾಂತ್ರಿಕ ವಿಜ್ಞಾನಗಳ ಸಂಸ್ಥೆ
* ರಾಜೀವ್ ತಾಂತ್ರಿಕ ವಿಜ್ಞಾನಗಳ ಸಂಸ್ಥೆ
* ಶ್ರೀಮತಿ ಎಲ್ ವಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ
 
೩.ಇತರೆ ವಿದ್ಯಾ ಸಂಸ್ಥೆಗಳು
* ವಿಜಯಾ ಆಂಗ್ಲ ಮಾಧ್ಯಮ ಶಾಲೆ
* ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳೆಯರ ಕಾಲೇಜ್ (AVK)
* ಸರ್ಕಾರಿ ವಿಜ್ಞಾನ ಕಾಲೇಜು
* ಶ್ರೀ ವೆಂಕಟೇಶ್ವರ ಪಿಯು ಕಾಲೇಜ್
* ಎನ್‍ಡಿಆರ್‍ಕೆ ಕಾಲೇಜ್
* ಕೃಷ್ಣ ಕಾನೂನು ಕಾಲೇಜು
* ಅರವಿಂದ ಪ್ರೌಢಶಾಲೆ
* ಸರ್ಕಾರಿ ಬಾಲಕರ ಪ್ರೌಢಶಾಲೆ
* ಗ್ರೀನ್ ವುಡ್ ಇಂಗ್ಲೀಷ್ ಸ್ಕೂಲ್
* ಹೋಲಿ ಮದರ್ ಕಾನ್ವೆಂಟ್
* ಕೇಂದ್ರೀಯ ವಿದ್ಯಾಲಯ (ಕೆ.ವಿ.) ಹಾಸನ
* ಸಾವಿತ್ರಿ ಕಾನ್ವೆಂಟ್
* ಶ್ರೀ ರಾಮಕೃಷ್ಣ ವಿದ್ಯಾಲಯ
* ಸೇಂಟ್ ಜೋಸೆಫ್ ಹೈಸ್ಕೂಲ್
* ಚಿರಂತನ ಸ್ಕೂಲ್
* ಕುವೆಂಪು ಸ್ಕೂಲ್
* ಹಾಸನ ಪಬ್ಲಿಕ್ ಶಾಲೆ,
 
 
==ಹತ್ತಿರದ ಸ್ಥಳಗಳು==
"https://kn.wikipedia.org/wiki/ಹಾಸನ" ಇಂದ ಪಡೆಯಲ್ಪಟ್ಟಿದೆ