ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೬ ನೇ ಸಾಲು:
 
'''ಹಾಸನ''' ಒಂದು ನಗರ ಮತ್ತು [[ಕರ್ನಾಟಕ|ಕರ್ನಾಟಕದಲ್ಲಿರುವ]] [[ಹಾಸನ ಜಿಲ್ಲೆ|ಹಾಸನ ಜಿಲ್ಲೆಯ]] ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ [[ಹಾಸನಾಂಬ ದೇವಸ್ಥಾನ|ಹಾಸನಾಂಬ]] ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. <ref>{{cite web|last=Karnataka|first=Travel|title=Hassan is situated 934 mts above sea level|url=http://travel2karnataka.com/bangalore.htm|publisher=Travel Karnataka|accessdate=17 July 2013}}</ref>
 
== ಜನಸಂಖ್ಯಾ ವಿವರ ==
[[File:Hassan, Karnataka, India; young women fetching water Wellcome L0073328.jpg|thumb|Hassan in 1900]]
[[File:Hassan India.JPG|thumb|Hassan town]]
[[೨೦೧೧ರ ಜನಗಣತಿ|೨೦೧೧ರ ಜನಗಣತಿಯ]] ಪ್ರಕಾರ,<ref>{{cite web|url=http://www.censusindia.net/results/town.php?stad=A&state5=999|archiveurl=http://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2011: Data from the 2011 Census, including cities, villages and towns (Provisional)|accessdate=2008-11-01|publisher= Census Commission of India}}</ref> ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
[[File:Hassan, weighing fish (9881512406).jpg|thumb|Weighing fish in Hassan]]
 
==ಹತ್ತಿರದ ಸ್ಥಳಗಳು==
* [[ಆಲೂರು]]
* [[ಅರಕಲಗೂಡು]]
* [[ಅರಸೀಕೆರೆ]]
* [[ಬೇಲೂರು]]
* [[ಚನ್ನರಾಯಪಟ್ಟಣ]]
* [[ಹೊಳೆನರಸೀಪುರ]]
* [[ಸಕಲೇಶಪುರ]]
 
== ಹವಾಮಾನ ==
Line ೧೧೮ ⟶ ೧೩೩:
|date=October 2013}}
 
== ಜನಸಂಖ್ಯಾ ವಿವರ ==
[[File:Hassan, Karnataka, India; young women fetching water Wellcome L0073328.jpg|thumb|Hassan in 1900]]
[[File:Hassan India.JPG|thumb|Hassan town]]
[[೨೦೧೧ರ ಜನಗಣತಿ|೨೦೧೧ರ ಜನಗಣತಿಯ]] ಪ್ರಕಾರ,<ref>{{cite web|url=http://www.censusindia.net/results/town.php?stad=A&state5=999|archiveurl=http://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2011: Data from the 2011 Census, including cities, villages and towns (Provisional)|accessdate=2008-11-01|publisher= Census Commission of India}}</ref> ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
[[File:Hassan, weighing fish (9881512406).jpg|thumb|Weighing fish in Hassan]]
 
==ಉಲ್ಲೇಖಗಳು‌‌==
"https://kn.wikipedia.org/wiki/ಹಾಸನ" ಇಂದ ಪಡೆಯಲ್ಪಟ್ಟಿದೆ