ಆರ್. ಕೆ. ಕರಂಜಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
೧ ನೇ ಸಾಲು:
[[ಚಿತ್ರ:Russi k .jpg|thumb|right|250px|'ಆರ್. ಕೆ. ಕರಂಜಿಯ']]
'''ರುಸ್ಸಿ ಕರಂಜಿಯ'''
(ಸೆಪ್ಟೆಂಬರ್, ೧೫, ೧೯೧೨-ಫೆಬ್ರವರಿ, ೧, ೨೦೦೮)
== ವೃತ್ತಿ ಜೀವನ==
=='[[ಬ್ಲಿಟ್ಝ್-ವಾರಪತ್ರಿಕೆ]]',ಯಲ್ಲಿ ಬರುತ್ತಿದ್ದ 'ಬಿಸಿಬಿಸಿ-ಸುದ್ಧಿಗಳು' ಎಲ್ಲವರ್ಗದವರನ್ನೂ ಮುದಗೊಳಿಸಿತ್ತು==
'[[ರುಸ್ತುಂ ಖುರ್ ಶೆದ್ ಕರಂಜಿಯ]]' ಎಂದು ಮನೆಯಲ್ಲಿ ಕರೆಸಿಕೊಳ್ಳುತ್ತಿದ್ದ, ಕರಂಜಿಯರವರು, ಮೊದಲು ತಮ್ಮ ವೃತ್ತಿ ಜೀವನವನ್ನು '[[ಟೈಮ್ಸ್ ಆಫ್ ಇಂಡಿಯ]]', ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಪ್ರಾರಂಭಿಸಿದರು. ಅವರ ಗೆಳೆಯರ ಮಧ್ಯೆ, 'ರುಸ್ತುಂ ಖುರ್ ಶೆದ್ ಕರಂಜಿಯ,' ಎಂದು ಪ್ರಖ್ಯಾತರಾಗಿದ್ದರು. ೧೯೪೦ ರಲ್ಲಿ ಅದಕ್ಕೆ ರಾಜೀನಾಮೆ ಕೊಟ್ಟು, ತಮ್ಮದೇ ಆದ ಬ್ಲಿಟ್ಜ್'[[Blitz]]', ವಾರಪತ್ರಿಕೆಯನ್ನು ಲಾಂಚ್ಪ್ರಾರಂಭ ಮಾಡಿದರು. ಅವರ ಸಮಯದಲ್ಲಿ ಬಿರುಗಾಳಿಯಂತೆ ಜನರನ್ನು ತತ್ತರಿಸಿದ್ದ, ನಾನಾವಟಿಯವರ ಮೇಲಿನ ಕೊಲೆಮೊಕದ್ದಮೆಯಕೊಲೆ ಮೊಕದ್ದಮೆಯ ಪ್ರತಿ ಹಂತಗಳನ್ನೂ ಅತ್ಯಂತ ರೋಚಕವಾಗಿ ಹೊರತರುತ್ತಿದ್ದರು.ಅಂದಿನ ದಿನಗಳಲ್ಲಿ 'ಬ್ಲಿಟ್ಝ್' ಅತ್ಯಂತ ಜನಪ್ರಿಯ ವಾರ-ಪತ್ರಿಕೆಯಾಗಿತ್ತು
==ಪ್ರಸಿದ್ಧಿ ==
==ಅಂದಿನ ದಿನಗಳಲ್ಲಿ 'ಬ್ಲಿಟ್ಝ್' ಅತ್ಯಂತ ಜನಪ್ರಿಯ ವಾರ-ಪತ್ರಿಕೆಯಾಗಿತ್ತು==
'[[ಪ್ರೊತಿಮಾಬೇದಿ]]' ಯವರು, ಬೆತ್ತಲೆಯಾಗಿ ಬೊಂಬಾಯಿನ 'ಫ್ಲೋರ ಫೌಂಟೆನ್' ನಿಂದ 'ಜುಹುಬೀಚ್' ವರೆಗೆ ಓಡಿದ್ದ ಸಂಗತಿಯನ್ನು ಪ್ರಕಟಪಡಿಸಿದಮೇಲೆ ಅವರು ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡರು. ಅವರೊಬ್ಬ [[ರೂಪದರ್ಶಿ]]ಯಾಗಿ 'ವಿಮಲ್ ಸೂಟಿಂಗ್' ಬಟ್ಟೆಗಳಿಗೆ ಜಾಹಿರಾತಿಯಲ್ಲಿ ಕಾಣಿಸಿಕೊಂಡಿದ್ದರು. 'ಸೂಟ್ ಬೂಟ್ ' ಉಡುಪಿನಲ್ಲಿ ಸೊಗಸಾಗಿ ಕಾಣಿಸುತ್ತಿದ್ದರು. ಎಳೆಯ ಸುದ್ದಿಕಾರರಿಗೆ, ಪತ್ರಿಕಾಕರ್ತರಿಗೆ ಪ್ರೋತ್ಸಾಹಕೊಡುತ್ತಿದ್ದರುಪ್ರೋತ್ಸಾಹ ಕೊಡುತ್ತಿದ್ದರು. ಅವರ ಕಷ್ಟಗಳನ್ನು ವಿಚಾರಿಸಲು ತಮ್ಮ ಮೆರಿನ್ ಡ್ರೈವ್ ನಲ್ಲಿದ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ರುಸ್ಸಿಯವರಿಗೆ, ಎಳೆಪ್ರಾಯದ ಅಂದಚೆಂದದ ಹುಡುಗಿಯರ ಜೊತೆ ಮಾತುಕತೆಯಾಡುವ ಹುಚ್ಚಿತ್ತು. ಸದಾ ಹಸನ್ಮುಖಿ.
==ನಿಧನ==
ಎರಡುಬಾರಿ 'ಹೃದಯಾಘಾತ'ದ ನಂತರ ಅವರ ಆರೋಗ್ಯದಲ್ಲಿ ಹೆಚ್ಚು ಸುಧಾರಣೆಯಾಗಲಿಲ್ಲ. 'ರುಸ್ಸಿ ಕರಂಜಿಯ' ತಮ್ಮ ಮುಂಬಯಿ ಮನೆಯಲ್ಲಿ ಫೆಬ್ರವರಿ, ೧, ೨೦೦೮. ರಂದು ಮರಣಹೊಂದಿದರು. ಆವರ 'ಪಾರ್ಥಿವದೇಹದಪಾರ್ಥಿವ ದೇಹದ ಅಂತಿಮ ಸಂಸ್ಕಾರ' ದಕ್ಷಿಣ ಮುಂಬಯಿನ್ ನಮುಂಬಯಿನ್‍ನ '[[ಚಂದನವಾಡಿ]]', ಯಲ್ಲಿ ನೆರವೇರಿತು. ೯೫ ವರ್ಷವಯಸ್ಸಿನ, 'ರುಸ್ಸಿ ಕರಂಜಿಯ' ರವರಿಗೆ, '[[ರೀಟ ಮೆಹ್ತ]], ಎಂಬ ಮಗಳಿದ್ದಾಳೆ. ಅವರ ಸೋದರ, ಖ್ಯಾತ ಚಲನಚಿತ್ರ ಪತ್ರಿಕೋದ್ಯಮಿ. ಇವರಲ್ಲದೆ, '[[ಬಿಆರ್.ಕೆ. ಕಾರಂಜಿಯ]]' ರವರು ತಮ್ಮ ಅಪಾರ ಅಭಿಮಾನಿಗಳನ್ನು, ಬಳಗದವರನ್ನು ಮತ್ತು ಗೆಳೆಯರನ್ನು ಅಗಲಿ ಹೋಗಿದ್ದಾರೆ.
 
 
[[ವರ್ಗ:ಚುಟುಕು]]
[[ವರ್ಗ:ಪತ್ರಕರ್ತರು]]
"https://kn.wikipedia.org/wiki/ಆರ್._ಕೆ._ಕರಂಜಿಯ" ಇಂದ ಪಡೆಯಲ್ಪಟ್ಟಿದೆ