ಜಯಂತ ನಾರ್ಳಿಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಜಯಂತ ನಾರ್ಳಿಕರ್''' ಭಾರತದ ಪ್ರಸಿದ್ಧ ಖಗೋಳ ವಿಜ್ಞಾನಿ.ಇವರು ಜುಲೈ ೧೯,೧೯೩೮ ರಲ್ಲಿ ಕೊಲ್ಲಾಪುರದಲ್ಲಿ ಜನಿಸಿದರು.ಇವರ ತಂದೆ ವಿ.ವಿ.ನಾರ್ಳಿಕರ್ ಪ್ರಸಿದ್ಧ ಗಣಿತಜ್ಞ.ತಾಯಿ ಸಂಸ್ಕೃತದಲ್ಲಿ ವಿದ್ವಾಂಸೆ.ಇವರು ಪ್ರೊಫೆಸರ್ ಫ್ರೆಡ್ ಹೋಯ್ಲ್ (Fred Hoyle)ರವರೊಂದಿಗೆ ಪ್ರತಿಪಾದಿಸಿದ ತತ್ವ 'ಹೋಯ್ಲ್ -ನಾರ್ಲಿಕರ್ ಥಿಯರಿ'ಎಂದು ಪ್ರಸಿದ್ಧವಾಗಿದೆ.
ಇವರಿಗೆ [[ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ]], [[ಪದ್ಮವಿಭೂಷಣಪದ್ಮ ವಿಭೂಷಣ]]ಪ್ರಶಸ್ತಿ ದೊರೆತಿದೆ.ಇವರು ಹಲವಾರು ಲೇಖನ,ವೈಜ್ಞಾನಿಕ ಬರಹ,ಕಥೆಗಳ ಮೂಲಕ ಜನರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಪ್ರಯತ್ನಶೀಲರಾಗಿದ್ದಾರೆ.
[[ವರ್ಗ:ಖಗೋಳ ಶಾಸ್ತ್ರಜ್ಞರು]]
[[ವರ್ಗ:ಭಾರತದ ವಿಜ್ಞಾನಿಗಳು]]
"https://kn.wikipedia.org/wiki/ಜಯಂತ_ನಾರ್ಳಿಕರ್" ಇಂದ ಪಡೆಯಲ್ಪಟ್ಟಿದೆ