ಪದಬಂಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (2) using AWB
೧೬ ನೇ ಸಾಲು:
 
==ಲಿಮ್ಕಾ ಬುಕ್ ಆಫ್ ರೆಕಾರ್ಡಿನಲ್ಲಿ ಹೆಸರು==
ಭಾರತೀಯ ಭಾಷೆಗಳಲ್ಲಿಯೇ ಅತಿ ಹೆಚ್ಚು ಪದಬಂಧಗಳನ್ನು ರಚಿಸಿದ ಅ.ನಾ.ಪ್ರಹ್ಲಾದರಾವ್ ಅವರ ಹೆಸರು 2015ರ2015 ಹಾಗೂ 2016ರ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕದಲ್ಲಿ ದಾಖಲಾಗಿದೆ. ಭಾರತದ ಪ್ರಾದೇಶಿಕ ಭಾಷೆಗಳ ಪೈಕಿ ಅತಿ ಹೆಚ್ಚು ಪದಬಂಧ ರಚಿಸಿದ ಕಾರಣಕ್ಕಾಗಿ ಇವರ ಹೆಸರು ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲೆಯಾಗಿದೆ. 1984ರಲ್ಲಿ ಅರಗಿಣಿ ಪತ್ರಿಕೆಗೆ ಪದಬಂಧ ರಚಿಸಲಾರಂಭಿಸಿದ ಅ.ನಾ.ಪ್ರಹ್ಲಾದರಾವ್ ಅವರು 2014ರ2015ರ ಜೂನ್ 30ರವರೆಗೆ 2931,218600 ಪದಬಂಧಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.
http://www.limcabookofrecords.in/recordDetail.aspx?rid=616
 
"https://kn.wikipedia.org/wiki/ಪದಬಂಧ" ಇಂದ ಪಡೆಯಲ್ಪಟ್ಟಿದೆ