ಬಿಲಾವಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Bilaval" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
ಚುNo edit summary
೧ ನೇ ಸಾಲು:
'''ಬಿಲಾವಲ್''' ಒಂದು ಹಿಂದೂಸ್ಥಾನಿ[[[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ| ಶಾಸ್ತ್ರೀಯ ಸಂಗೀತದ]] ರಾಗ ಮತ್ತು [[ಥಾಟ್]]. ಇದು  ಪಾಶ್ಚಿಮಾತ್ಯ ಸಂಗೀತದ ಐಯೋನಿಯನ್  ಮೋಡ್ (major scale)ಗೆ ಸಮಾನವಾಗಿದೆ ಮತ್ತು ಎಸ್ ಆರ್ ಜಿ ಎಂ ಪಿ ಡಿ ಎನ್ ಎಸ್' ಸ್ವರಗಳನ್ನು ಹೊಂದಿದೆ. ಬಿಲಾವಲ್ ಥಾಟ್‍ನ ಎಲ್ಲಾ ಸ್ವರಗಳೂ ಶುದ್ಧ ಅಥವಾ ಪ್ರಕೃತಿಕ.ಬಿಲಾವಲ್ ಥಾಟ್‍ನಲ್ಲಿ ಕೋಮಲ ಅಥವಾ ತೀವ್ರ ಸ್ವರಗಳು ಯಾವಾಗಲೂ ಅಂತರಿಕ ಮಾದರಿಗೆ ಅನುಗುಣವಾಗಿರುತ್ತದೆ.
==ಪ್ರಾಚೀನತೆ==
 
ಇದು  ಸಿಖ್ ಸಂಪ್ರದಾಯದ  ಪವಿತ್ರ ಗ್ರಂಥ, [[ಗುರು ಗ್ರಂಥ ಸಾಹೀಬ|ಶ್ರೀ ಗುರು ಗ್ರಂಥ ಸಾಹಿಬ್]]. ನಲ್ಲಿ ಉಲ್ಲೇಖಿವಾದ ಒಂದು ರಾಗವಾಗಿದೆ.ಪ್ರತಿ ರಾಗಗಳೂ  ಒಂದು ಕಟ್ಟುನಿಟ್ಟಾದ  ನಿಯಮಗಳಿಗೆ ಒಳಪಟ್ಟಿರುತ್ತವೆ. ಇದರಲ್ಲಿ ಯಾವ ಸ್ವರಗಳನ್ನು ಬಳಸಬಹುದು ಅಥವಾ ಬಳಸಬಾರದು, ಅವುಗಳ ನಡುವೆ ಇರಬೇಕಾದ ಅಂತರಗಳು ಇವುಗಳನ್ನು ಗಮನದಲ್ಲಿರಿಸಿಕೊಂಡು ಅಯಾ ರಾಗಗಳಲ್ಲಿ ಸಂಯೋಜನೆಗಳನ್ನು ಮಾಡಬಹುದು.
 
ಶ್ರೀ ಗುರು ಗ್ರಂಥ ಸಾಹಿಬ್‍ನಲ್ಲಿ, ಒಟ್ಟು  31ರಾಗಗಳಿವೆ.ಅದರಲ್ಲಿ ಬಿಲಾವಲ್ ಹದಿನಾರನೆಯ ರಾಗವಾಗಿ ಕಾಣಿಸಿಕೊಂಡಿದೆ. ಈ ರಾಗದ ರಚನೆಗಳು ಒಟ್ಟು ೬೪  ಪುಟಗಳಲ್ಲಿದ್ದು ಅದು ೭೯೫ ರಿಂದ ೮೫೯ರವರೆಗಿನ ಪುಟಸಂಖ್ಯೆಗಳಲ್ಲಿವೆ.ಸುಮಾರು ೧೭೦ ಮಂತ್ರಗಳಿದ್ದು ಇದನು ಗುರು ನಾನಕ್, ಗುರು ಅಮರ ದಾಸ, ಗುರು ರಾಮ ದಾಸ, ಗುರು ಅರ್ಜುನ ಮತ್ತು ಗುರು ತೇಜ್ ಬಹಾದೂರ್ ರಚಿಸಿದ್ದಾರೆ.
 
''ಬಿಲಾವಲ್ '' ಉತ್ತರ ಭಾರತದ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ೧೯ನೆಯ ಶತಮಾನದಿಂದ ಮೂಲ ರಾಗವಾಗಿ ಬಳಕೆಯಲ್ಲಿದೆ.ಬಿಲಾವಲ್ ರಾಗಮಾಲಾದಲ್ಲಿ ಭೈರವಿ ರಾಗದ ರಾಗಿಣಿಯಾಗಿ ಉಲ್ಲೇಖಿತವಾಗಿದೆಯಾದರೂ ಇಂದು ಇದು ಒಂದು ಸ್ವತಂತ್ರ ಥಾಟ್ ಆಗಿ ಪರಿಗಣಿಸಲ್ಪಟ್ಟಿದೆ.ರಾಗಮಾಲಾ ದಲ್ಲಿ ಬಿಲಾವಲ್‍ನ್ನು ಭೈರವನ ಪುತ್ರ ಎಂದು ಪರಿಗಣಿಸಲಾಗಿದೆಯಾದರೂ ಇಂದು ಈ ಎರಡು ರಾಗಗಳಲ್ಲಿ ಯಾವುದೇ ಸಂಬಂಧ ಕಂಡು ಬರುವುದಿಲ್ಲ.ಬಿಲಾವಲ್‍ನ್ನು ಬೇಸಗೆ ಕಾಲದಲ್ಲಿ ಹಾಡಲಾಗುತ್ತದೆ. ಇದರ ಭಾವ ಉತ್ಕಟ ಭಕ್ತಿ ಮತ್ತು ಶಾಂತ ಸ್ಥಿತಿ. ಇದು ಬೆಳಗಿನ ರಾಗವಾಗಿದೆ.
 
 
 
ಶ್ರೀ ಗುರು ಗ್ರಂಥ ಸಾಹಿಬ್‍ನಲ್ಲಿ, ಒಟ್ಟು  31ರಾಗಗಳಿವೆ31 ರಾಗಗಳಿವೆ.ಅದರಲ್ಲಿ ಬಿಲಾವಲ್ ಹದಿನಾರನೆಯ ರಾಗವಾಗಿ ಕಾಣಿಸಿಕೊಂಡಿದೆ. ಈ ರಾಗದ ರಚನೆಗಳು ಒಟ್ಟು ೬೪  ಪುಟಗಳಲ್ಲಿದ್ದು ಅದು ೭೯೫ ರಿಂದ ೮೫೯ರವರೆಗಿನ ಪುಟಸಂಖ್ಯೆಗಳಲ್ಲಿವೆ.ಸುಮಾರು ೧೭೦ ಮಂತ್ರಗಳಿದ್ದು ಇದನು [[ಗುರು ನಾನಕ್]][[ಗುರು ಅಮರ ದಾಸ]][[ಗುರು ರಾಮ ದಾಸ]][[ಗುರು ಅರ್ಜುನ]] ಮತ್ತು [[ಗುರು ತೇಜ್ ಬಹಾದೂರ್]] ರಚಿಸಿದ್ದಾರೆ.
==ಹಿಂದೂಸ್ಥಾನಿ ಪದ್ಧತಿಯಲ್ಲಿ==
'''ಬಿಲಾವಲ್''' ಉತ್ತರ ಭಾರತದ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ೧೯ನೆಯ ಶತಮಾನದಿಂದ ಮೂಲ ರಾಗವಾಗಿ ಬಳಕೆಯಲ್ಲಿದೆ.ಬಿಲಾವಲ್ ರಾಗಮಾಲಾದಲ್ಲಿ ಭೈರವಿ 
''ಬಿಲಾವಲ್ರಾಗದ '' ಉತ್ತರ ಭಾರತದ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ೧೯ನೆಯ ಶತಮಾನದಿಂದ ಮೂಲ ರಾಗವಾಗಿ ಬಳಕೆಯಲ್ಲಿದೆ.ಬಿಲಾವಲ್ ರಾಗಮಾಲಾದಲ್ಲಿ ಭೈರವಿ ರಾಗದ ರಾಗಿಣಿಯಾಗಿ ಉಲ್ಲೇಖಿತವಾಗಿದೆಯಾದರೂ ಇಂದು ಇದು ಒಂದು ಸ್ವತಂತ್ರ ಥಾಟ್ ಆಗಿ ಪರಿಗಣಿಸಲ್ಪಟ್ಟಿದೆ.[[ರಾಗಮಾಲಾ]] ದಲ್ಲಿ ಬಿಲಾವಲ್‍ನ್ನು ಭೈರವನ ಪುತ್ರ ಎಂದು ಪರಿಗಣಿಸಲಾಗಿದೆಯಾದರೂ ಇಂದು ಈ ಎರಡು ರಾಗಗಳಲ್ಲಿ ಯಾವುದೇ ಸಂಬಂಧ ಕಂಡು ಬರುವುದಿಲ್ಲ.ಬಿಲಾವಲ್‍ನ್ನು ಬೇಸಗೆ ಕಾಲದಲ್ಲಿ ಹಾಡಲಾಗುತ್ತದೆ. ಇದರ ಭಾವ ಉತ್ಕಟ ಭಕ್ತಿ ಮತ್ತು ಶಾಂತ ಸ್ಥಿತಿ. ಇದು ಬೆಳಗಿನ ರಾಗವಾಗಿದೆ.
ಕಂಡು ಬರುವುದಿಲ್ಲ.ಬಿಲಾವಲ್‍ನ್ನು ಬೇಸಗೆ ಕಾಲದಲ್ಲಿ ಹಾಡಲಾಗುತ್ತದೆ. ಇದರ ಭಾವ ಉತ್ಕಟ ಭಕ್ತಿ ಮತ್ತು ಶಾಂತ ಸ್ಥಿತಿ. ಇದು ಬೆಳಗಿನ ರಾಗವಾಗಿದೆ.
 
== ಆರೋಹ ಮತ್ತು ಅವರೋಹ ==
Line ೨೭ ⟶ ೨೬:
 
== ಬಿಲಾವಲ್ ಥಾಟ್‍ನ ರಾಗಗಳು ==
# ಅಲ್‍ಹಯ ಬಿಲಾವಲ್lಬಿಲಾವಲ್
# [[ದೇಶ್ಕರ್]]
# [[ಹಂಸಧ್ವನಿ]]
# [[ದುರ್ಗಾ (ರಾಗ )|ದುರ್ಗಾ]]
# [[ರಾಗ ಶಂಕರ|ಶಂಕರ]]
# [[ಕುಕುಭ್ ಬಿಲಾವಲ್]]
# [[ಸುಖಿಯಾ]]
# [[ಶುಕ್ಲಾ ಬಿಲಾವಲ್]]
# [[ದೇವಗಿರಿ ಬಿಲಾವಲ್]]
# [[ಪಹಾಡಿ]]
# [[ಮಾಂಡ್]]
# [[ಭೂಪಾಲಿ]]
 
=== ಸಮಯ (ಸಮಯ) ===
'''''ಬೆಳಿಗ್ಗಿನ ಮೊದಲ ಪ್ರಹರ'''''.
ಬೆಳಿಗ್ಗೆ
'''''ಮೊದಲ ಪ್ರಹರ'''''
 
=== ರಸ ===
"https://kn.wikipedia.org/wiki/ಬಿಲಾವಲ್" ಇಂದ ಪಡೆಯಲ್ಪಟ್ಟಿದೆ