ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಈ ಯೋಜನೆಯಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ಸ್ನಾತಕ ಪದವಿ ಓದುತ್ತಿರುವ ಮೊದಲ ಮತ್ತು ಎರಡನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು '''ಕನ್ನಡ ವಿಕಿಪೀಡಿಯ''', ಕನ್ನಡ '''ವಿಕಿಸೋರ್ಸ್''' ಮತ್ತು '''ವಿಕ್ಷಿಣರಿ'''ಗಳಲ್ಲಿ ನಾಲ್ಕು ಚತುರ್ಮಾಸಗಳಿಗೆ ಲೇಖನ ಬರೆಯುವ ಅಸೈನ್‌ಮೆಂಟ್ ತಯಾರು ಮಾಡುತ್ತಾರೆ. ಇವೆಲ್ಲವನ್ನೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಶಿಕ್ಷಣ ಯೋಜನೆ ಹೀಗಿದೆ;
* ಮೊದಲ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಲಾಗಿನ್ ಆಗಿ ತಮ್ಮ ವೈಯಕ್ತಿಕ ಪರಿಚಯ ಮಾಡಿಕೊಳ್ಳುತ್ತಾರೆ.
* ನಾಲ್ಕನೆಯಎರಡನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕ್ಷ್‌ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
* ಎರಡನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್‍ಬಾಕ್ಸ್‌ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.
* ಮೂರನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕಿಸೋರ್ಸ್‌ನಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
* ಎರಡನೆಯನಾಲ್ಕನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್‍ಬಾಕ್ಸ್‌ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.
* ನಾಲ್ಕನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕ್ಷ್‌ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
 
== ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್ ==