ಏಂಜೆಲ್ ಮೀನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
'''ಏಂಜೆಲ್ ಮೀನು''':
 
ಅನೇಕ ಬೇರೆ ಬೇರೆ [[ಮೀನು]] ಜಾತಿಗಳನ್ನು ಸೂಚಿಸುವ ಸಾಮಾನ್ಯ ಹೆಸರು. '''ಕೀಟೋಡಾನ್ಟಿಡೀ''' ಕುಟುಂಬಕ್ಕೆ ಸೇರಿದ ಅತ್ಯಂತ ರಮಣೀಯವಾದ ಈ ಮೀನುಗಳು ಉಷ್ಣವಲಯದ ಸಮುದ್ರವಾಸಿಗಳು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹವನ್ನುಳ್ಳ ಈ ಕುಟುಂಬದ ಮೀನುಗಳು ಸಾಧಾರಣವಾಗಿ ಉದ್ದದಲ್ಲಿ 15-20 ಸೆಂಮೀ. ಗಿಂತ ಹೆಚ್ಚಾಗಿರುವುದಿಲ್ಲ. ಕೆಲವು ಪ್ರಬೇಧಗಳು 60 ಸೆಂಮೀ. ನಷ್ಟೂ ಬೆಳೆಯಬಹುದು.<ref>https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಎಲುಬುಮೀನು</ref>
 
ಮತ್ಸ್ಯ ವಿಜ್ಞಾನಿಗಳಲ್ಲಿ ಕೆಲವರು ಕೀಟೋಡಾನ್ಟಿಡೀ ಕುಟುಂಬವನ್ನು ಏಂಜೆಲ್ ಮೀನುಗಳೆಂದೂ ಬಟರ್ ಫ್ಲೈ (ಚಿಟ್ಟೆ) ಮೀನುಗಳೆಂದೂ ವಿಭಾಗಮಾಡುವರು. ಆಪರ್ಕ್ಯುಲಂ ಮೂಳೆಯ ಮುಂತುದಿಯ ಕೆಳ ಅಂಚಿನಲ್ಲಿ ಗಟ್ಟಿಯಾದ ಮುಳ್ಳು ಇರುವುದು ಏಂಜೆಲ್ ಮೀನು; ಇಲ್ಲದ್ದು [https://en.wikipedia.org/wiki/Butterflyfish ಬಟರ್ ಫ್ಲೈ ಮೀನು].
"https://kn.wikipedia.org/wiki/ಏಂಜೆಲ್_ಮೀನು" ಇಂದ ಪಡೆಯಲ್ಪಟ್ಟಿದೆ