"ಸದಸ್ಯ:Akasmita/sandbox bots" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಬಾಟ್‍ಗಳು==
ಬಾಟ್ ಒಂದು (''ರೊಬೊಟ್'' ಪದದಿಂದ ಪಡೆದಿದೆ) ಕನ್ನಡ ವಿಕಿಪೀಡಿಯದಲ್ಲಿರುವ ೨೦,೪೬೭ ಪುಟಗಳನ್ನು ನಿರ್ವಹಿಸಲು ಪುನರಾವರ್ತಿತ ಮತ್ತು ಪ್ರಾಪಂಚಿಕ ಕಾರ್ಯಗಳನ್ನು ನೆರವೇರಿಸು, ಸ್ವಯಂಚಾಲಿತ ಅಥವಾ ಅರೆ ಸ್ವಯಂಚಾಲಿತ ಉಪಕರಣ. ಬಾಟ್‍ಗಳು ಅತ್ಯಂತ ವೇಗವಾಗಿ ಸಂಪಾದನೆಗಳನ್ನು ಮಾಡುವುದರಿಂದ, ಒಂದುವೇಳೆ ಅವನ್ನು ತಪ್ಪಾಗಿ ವಿನ್ಯಾಸ ಮಾಡಿದರೆ ಅಥವಾ ತಪ್ಪಾಗಿ ಕಾರ್ಯನಿರ್ವಹಿಸಿದರೆ ಅದು ವಿಕಿಪೀಡಿಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ.ಈ ಕಾರಣಗಳಿಗಾಗಿಯೆ ಒಂದು ಬಾಟ್ ನೀತಿಯನ್ನು ಅಭಿವೃದ್ಧಿಪಡಿಸಲಾಗಿದೆ.
 
 
 
೧,೬೦೬

edits

"https://kn.wikipedia.org/wiki/ವಿಶೇಷ:MobileDiff/680708" ಇಂದ ಪಡೆಯಲ್ಪಟ್ಟಿದೆ