ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಪ್ಡೇಟ್
ಚು clean up, replaced: ಬಾರತದ → ಭಾರತದ using AWB
೧೬ ನೇ ಸಾಲು:
|leader_name1 = [[ಪೆಟ್ರೋ ಪೊರೆಷೆಂಕೋ]]
|leader_title2 = ಪ್ರಧಾನ ಮಂತ್ರಿ
|leader_name2 = [[ವೋಲೋದಿಮ್ಯ್ರ್ ಹ್ರೋಯ್ಸ್ಮನ್]]
|sovereignty_type = [[ಸ್ವಾತಂತ್ರ್ಯ]]
|sovereignty_note = [[ಸೋವಿಯೆಟ್ ಒಕ್ಕೂಟ]]ದಿಂದ
೬೮ ನೇ ಸಾಲು:

'''ಯುಕ್ರೇನ್''' ({{lang|uk|Україна}} / [[:en:IPA|/ukraˈjina/]]) [[ಪೂರ್ವ ಯುರೋಪ್]]ನ ಒಂದು ದೇಶ. [[ಈಶಾನ್ಯ]]ಕ್ಕ [[ರಷ್ಯಾ]], ಉತ್ತರಕ್ಕೆ [[ಬೆಲಾರಸ್]], ಪಶ್ಚಿಮಕ್ಕೆ [[ಪೋಲೆಂಡ್]], [[ಸ್ಲೊವಾಕಿಯ]] ಮತ್ತು [[ಹಂಗೆರಿ]], ನೈರುತ್ಯಕ್ಕೆ [[ರೊಮೇನಿಯ]] ಮತ್ತು [[ಮಾಲ್ಡೊವ]], ಹಾಗು ದಕ್ಷಿಣಕ್ಕೆ [[ಕಪ್ಪು ಸಮುದ್ರ]] ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ [[ಕಿಯೆವ್]].

==ಚರಿತ್ರೆ==
Line ೧೫೧ ⟶ ೧೪೯:
! align=center |[[ತರಾಸ್ ಷೆವ್ಚೆಂಕೊ]]
(1814–1861)
! align=center |[[ಇವಾನ್ ಫ್ರಾಂಕೋ]]
(1856–1916)
! align=center |[[Mykhailo Kotsiubynsky|Mykhailo]]
[[Mykhailo Kotsiubynsky|ಮಿಹೈಲೋ ಕುತ್ಸುಉಬಿನ್ಸ್ಕಿ ]]
(1864–1913)
! align=center |[[ಲೇಸ್ಕ ಉಕ್ರೈಂಕ]]
(1871–1913)

Line ೧೬೯ ⟶ ೧೬೭:
ಅಲೆಕ್ಸಾಂಡರ್ ದೆದವ್ಷೆಂಕ (1894-1956) ಅಸಾಮಾನ್ಯ ಬುದ್ಧಿಯುಳ್ಳ ವ್ಯಕ್ತಿಯೆಂದು ಹೆಸರುಗಳಿಸಿ, ಕಲೆಗಾರನಾಗಿ ಯಶಸ್ಸುಗಳಿಸಿ, ಚಲನಚಿತ್ರ ನಿರ್ಮಾಪಕನೂ ನಾಟಕಕಾರನೂ ಕಾದಂಬರಿಕಾರನೂ ಪ್ರಕಾಶಕನೂ ಆಗಿದ್ದ. ಒಟ್ಟಿನಲ್ಲಿ ಹೇಳುವುದಾದರೆ ಉಕ್ರೇನಿಯನ್ ಸಾಹಿತ್ಯ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದೊಡನೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಅದಕ್ಕೆ ತಾರಾಸ್ಷೆವ್ ಚೆಂಕೂ ನೀಡಿರುವ ಕೊಡುಗೆ ಅತ್ಯಂತ ಗಮನೀಯವಾದುದಾಗಿಯೂ ಅಗಾಧವಾಗಿಯೂ ಇದೆ. ಇಂದಿಗೂ ರಾಷ್ಟ್ರದ ಅತ್ಯುತ್ತಮ ಬರೆಹಗಾರರು ಹಾಗೂ ಕವಿಗಳಿಗೆ ಈತನ ಹೆಸರಿನಲ್ಲಿ ಬಹುಮಾನ ನೀಡಲಾಗುತ್ತಿದೆ. ಇಂದಿನ ಆಧುನಿಕ ಉಕ್ರೇನಿಯನ್ ಸಾಹಿತಿಗಳು ಹಿಂದಿನವರ ಕೃತಿಘನತೆ ಹಾಗೂ ಉನ್ನತಗುಣ ಮೌಲ್ಯಗಳನ್ನು ಗೌರವಿಸಿ ಅವರ ಪರಂಪರೆಯ ಹಾದಿಯಲ್ಲಿಯೇ ಮುನ್ನಡೆದು ಕೃತಿರಚನೆ ಮಾಡುತ್ತಿರುವರು.
== ಯುಕ್ರೇನ್ ರಾಜಕೀಯ ಬಿಕ್ಕಟ್ಟು ಮತ್ತು ಭಾರತದ ಸಮಸ್ಯೆ ==
*ಯುಕ್ರೇನಿನಲ್ಲಿ 2014 ಜನವರಿಯಿಂದ ರಾಜಕೀಯ ಗಲಭೆ ಆರಂಭವಾಗಿದ್ದು ಬಾರತದಭಾರತದ ಔಷಧ ರಪ್ತಿನ ಮೇಲೆ ಪರಿಣಾಮ ವಾಗಬಹುದು ಎನ್ನುವ ಭಯವಿದೆ.
*ಅಲ್ಲಿಯ ಕರೆನ್ಸಿ ಡಾಲರ್ ಲೆಖ್ಖದಲ್ಲಿ ೨೦% ಕುಸಿದಿದೆ. ಇದಿಂದ ಭಾರತಕ್ಕೆ ನಷ್ಟವಾಗುವ ಸಾಧ್ಯತೆ ಇದೆಯೆಂದು ಭಾರತೀಯ ವಾಣಿಜ್ಯೋಗ್ಯಮ ಮಹಾ ಸಂಘಗಳ ಒಕ್ಕೂಟ -'ಫಿಕ್ಕಿ'. ಕಳವಳವ್ಯಕ್ತಪಡಿಸಿದೆ.

Line ೧೮೫ ⟶ ೧೮೩:
::ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ '''->>'''
[[ಚಿತ್ರ:Rebel-activity-ai2html-600.png|thumb|right|ಬೋಯಿಂಗ್ 777 ವಿಮಾನ ಬಿದ್ದ ಜಾಗ- NY times]]
{{Quote_box|width=45%|align=left|quote=*ಭಾರತದ ಏರ್ ಇಂಡಿಯಾ ಏರ್ ಲೈನರ್ -ವಿಮಾನವು ಉಕ್ರೇನಿಯನ್ನರು ಹೊಡದು ಉರುಳಸಿದ ಬೋಯಿಂಗ್‘ ವಿಮಾನದ ಸಮೀಪ-ಹಿಂದೆಯೇ ೯೦/90 ಸೆಕೆಂಡುಗಳಷ್ಟು ಪಯಣದ ಅಂತರದಲ್ಲಿ ೨೫/25 ಕಿ.ಮೀ.ದೂರದಲ್ಲಿ ದೆಹಲಿಯಿಂದ ಬರ‍್ಮಿಂಗ್‘ಹ್ಯಾಮಿಗೆ ಹಾರುತ್ತಿತ್ತೆಂದು ತಿಳಿದು ಬಂದಿದೆ. ಅದು ದೆಹಲಿಯಿಂದ ಬರ‍್ಮಿಂಗ್‘ಹ್ಯಾಮಿಗೆ ಹೋಗುವ ನೇರ ಸಮೀಪದ ದಾರಿಯಾಗಿತ್ತು. ಅದರ ಪೈಲೆಟ್ ಗಳಿಗೆ ಹೀಗೆ ತಮ್ಮ ಮುಂದಿರುವ ವಿಮಾನವು ಹೊಡೆದು ಉರುಳಿಸಲ್ಪಟ್ಟಿದೆಯೆಂದು ತಿಳದಾಗ ದಿಗ್ಭ್ರಾಂತರಾದರು . ನಿಮ್ಮ ಪಕ್ಕದವನಿಗೆ ದೂರದಿಂದ ಅಡಗಿಕುಳಿತವನು ಗುಂಡಿಕ್ಕಿದರೆ ಆಗುವ ಅನುಭವ ನಮಗಾಯಿತೆಂದು ಅದರ ಪೈಲೆಟ್‘ಗಳು ಹೇಳಿದರು . ಆದರೆ ದೆಹಲಿಯ ಸಂಪುಟದ ವಕ್ತಾರರು ಇದನ್ನು ಅಲ್ಲಗಳೆದಿದ್ದಾರೆ!!."|source=timesofindia[ [http://timesofindia.indiatimes.com/india/Air-India-flight-was-90-seconds-away-when-missile-struck-Malaysia-Airlines-Flight-MH17/articleshow/38702536.cms]]|--}}
== ಉಕ್ರೇನ ಬಂಡುಕೋರರಿಂದ ಮಲೇಷ್ಯಾದ ವಿಮಾನ ಪತನ ==
ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ, ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರ ಕೃತ್ಯ-
Line ೧೯೯ ⟶ ೧೯೭:
ವಿಮಾನವು ಅಮ್‌ಸ್ಟರ್‌ಡಮ್‌ನಲ್ಲಿ ಕಡೆಯದಾಗಿ ಸಂಪರ್ಕ ಕಳೆದುಕೊಂಡಿತು. ಉಕ್ರೇನ್ ವಾಯು ಗಡಿಯನ್ನು ದಾಟಿದ ವಿಮಾನ, ರಷ್ಯಾ ವೈಮಾನಿಕ ನೆಲೆಯನ್ನು ಪ್ರವೇಶಿಸಿರಬಹುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ರಷ್ಯಾ ವಿರುದ್ಧ ದೂರು: ''ಉಕ್ರೇನ್ ಸೇನೆಯ ಕೆಲವು ವಿಮಾನಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸಿದ ಘಟನೆಗಳು ಇತ್ತೀಚಿನ ವಾರಗಳಲ್ಲಿ ನಡೆದಿವೆ. ಉಕ್ರೇನ್ ಬಂಡುಕೋರರಿಗೆ ರಷ್ಯಾ ಸೇನೆಯು ಆಧುನಿಕ ಕ್ಷಿಪಣಿಗಳನ್ನು ಸರಬರಾಜು ಮಾಡಿದೆ. ತನ್ನ ವಿಮಾನವೊಂದರ ಮೇಲೆ ರಷ್ಯಾ ವಾಯು ಸೇನೆಯು ದಾಳಿ ನಡೆಸಿದೆ,'' ಎಂದು ಉಕ್ರೇನ್ ಅಧಿಕಾರಿಗಳು ದೂರಿದ್ದಾರೆ.

ಹಿಂದೆ ಉಕ್ರೇನ್ ಅಧ್ಯಕ್ಷರಾಗಿದ್ದ ಅವಿಕ್ಟರ್ ಯಾನ್‌ಕೋವಿಚ್ ಪದಚ್ಯುತಿಗೆ ದೇಶದಲ್ಲಿ ಆಂತರಿಕ ಸಂಘರ್ಷಗಳು ಹೆಚ್ಚಿ, ಅವರು ಕಳೆದ ಫೆಬ್ರವರಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಆರಂಭವಾಗಿತ್ತು.
Line ೨೧೧ ⟶ ೨೦೯:
''ಉಕ್ರೇನ್ ಸರಕಾರದ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ,'' ಎಂದು ಉಕ್ರೇನ್ ಬಂಡುಕೋರ ನಾಯಕ ಅಲೆಕ್ಸಾಂಡರ್ ಬೋರೊಡೈ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಉಕ್ರೇನ್, ''ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು. ನಮ್ಮ ದೇಶದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲೆಂದು ಪ್ರತ್ಯೇಕತಾವಾದಿಗಳು ಯತ್ನಿಸಿದ್ದಾರೆ,'' ಎಂದು ವಾದಿಸುತ್ತಿದೆ. ಈ ಮಧ್ಯೆ, ''ನಮ್ಮ ಸೇನೆ ಯಾವುದೇ ವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿಲ್ಲ,'' ಎಂದು ಉಕ್ರೇನ್ ಅಧ್ಯಕ್ಷ ಪೀಟ್ರೊ ಪೊರೊಶೆನ್ಕೊ ಹೇಳಿದ್ದಾರೆ.
== ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ==
[[ಚಿತ್ರ:Buk-ai2html-600.png|thumb|right|ಬೋಯಿಂಗ್ 777 ನ್ನು ಹೊಡೆದು ಉರುಳಿಸಿರಬಹುದಾದ ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ -NY times-ಸ್ಪಷ್ಟ ದೊಡ್ಡ ಚಿತ್ರಕ್ಕೆ ಫೋಟೋದ ಮೇಲೆ ಕ್ಲಿಕ್ ಮಾಡಿ ]]
ಯುದ್ಧಪೀಡಿತ ಪ್ರದೇಶದಲ್ಲಿ ರಷ್ಯಾ ಸೇನೆ, ಉಕ್ರೇನ್‌ ಸೇನೆಯಲ್ಲದೆ, ರಷ್ಯಾಪರ ಬಂಡುಕೋರರು ಮೂರು ಪಡೆಗಳು ಕಾರ್ಯನಿರತವಾಗಿವೆ. ಅವುಗಳಲ್ಲೊಂದು ಸಿಡಿಸಿದ ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ವಿಮಾನ ಪತನಕ್ಕೆ ಕಾರಣವಾಗಿರಬಹುದು ಎಂದು ತರ್ಕಿಸಲಾಗಿದೆ.

ಆಗಿನ ರಷ್ಯಾ ಒಕ್ಕೂಟ 1970ರ ದಶಕದಲ್ಲಿ ಮೊದಲಿಗೆ ವಿನ್ಯಾಸಗೊಳಿಸಿದ ಎಸ್-11 ಕ್ಷಿಪಣಿಯ ವಿವಿಧ ಅವತರಣಿಕೆಗಳು ರಷ್ಯಾ ಹಾಗೂ ಉಕ್ರೇನ್‌ ಎರಡೂ ದೇಶಗಳ ಬಳಿ ಇವೆ. ಇದನ್ನು ವಾಹನಗಳ ಮೂಲಕ ಇಲ್ಲವೇ ಸ್ವಯಂ ಚಾಲಿತವಾಗಿ ಯುದ್ಧಭೂಮಿಯಲ್ಲಿ ಮುನ್ನಡೆಸಬಹುದಾಗಿದ್ದು ಅದರ ಜಾಡು ಹುಡುಕುವುದು ಕಷ್ಟ. 18 ಅಡಿ ಉದ್ದವಿರುವ ಎಸ್‌-11ರ ಆಧುನಿಕ ಆವೃತ್ತಿಯ ಕ್ಷಿಪಣಿ ನೆಲದಿಂದ 33 ಸಾವಿರ ಅಡಿ ಎತ್ತರದವರೆಗೂ ನುಗ್ಗಬಲ್ಲ ಕ್ಷಮತೆ ಹೊಂದಿದೆ ಎನ್ನುತ್ತಾರೆ ತಜ್ಞರು. ಇದೇ ಎತ್ತರದಲ್ಲಿ ಮಲೇಷ್ಯಾ ವಿಮಾನ ಸಂಚರಿಸುತ್ತಿತ್ತು. ಅಂದ ಹಾಗೆ ಈ ಕ್ಷಿಪಣಿಗಳ ಅತ್ಯಾಧುನಿಕ ಆವೃತ್ತಿಯ ಕ್ಷಿಪಣಿಗಳು 77 ಸಾವಿರ ಅಡಿವರೆಗೂ ಬೆನ್ನತ್ತಿ ತನ್ನಲ್ಲಿರುವ ಅಸ್ತ್ರಗಳನ್ನು ಸಿಡಿಯಬಲ್ಲ ಶಕ್ತಿ ಹೊಂದಿವೆ.
ತನಿಖೆಗೆ ಒಬಾಮ ಒಲವು:

ಉಕ್ರೇನ್‌ನಲ್ಲಿ 298 ಮಂದಿ ಸಾವನ್ನಪ್ಪಲು ಕಾರಣವಾದ ಮಲೇಷ್ಯಾ ವಿಮಾನ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ. 154 ಡಚ್‌ ಪ್ರಯಾಣಿಕರೂ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.
Line ೨೫೭ ⟶ ೨೫೫:
| Northwest = {{flag|Poland}}

{{ {{ಟೆಂಪ್ಲೇಟು:Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ|ಉಕ್ರೇನ್|ಉಕ್ರೇನ್}}
== ಆಧಾರ ==
೧.ವಿಕಿ ಇಂಗ್ಲಿಷ್
೨.ಸುದ್ದಿ ಮಾದ್ಯಮ [[ಸದಸ್ಯ:Bschandrasgr/ಪರಿಚಯ|ವಾಣಿಜ್ಯ]](ನವದೆಹಲಿ-ಪಿಟಿಐ)-ಪ್ರಜಾವಾಣಿ ೨೦-೩-೨೦೧೪ ಮತ್ತು ವಿಜಯ ವಾಣಿ ೧೯-೭-೨೦೧೪ & NY times & ಒನ್ ಇಂಡಿಯಾ)

[[ವರ್ಗ:ಯುರೋಪ್ ಖಂಡದ ದೇಶಗಳು]]
[[ವರ್ಗ:ಯುಕ್ರೇನ್]]
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ