ಪಾರಿಜಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ತಿಳುವಳಿಕೆ → ತಿಳಿವಳಿಕೆ using AWB
೧೪ ನೇ ಸಾಲು:
|binomial_authority = [[Carl Linnaeus|L.]]
}}
 
 
[[Image:parijata.jpg|thumb|ಪಾರಿಜಾತ]]
Line ೩೦ ⟶ ೨೯:
[[ಬಂಗಾಲಿ]] - ಷಿಯಲಿ<BR>
[[ಒರಿಯಾ]] - ಗಂಗಾ ಷಿಯಲಿ<BR>
[[ಮರಾಠಿ]] - ಖುರಸಳಿ,ಪಾರಿಜಾತಕ<BR>
 
==ಪುರಾಣಗಳಲ್ಲಿ ಪಾರಿಜಾತ, [[ಅಗ್ನಿಪುರಾಣ]] ದ ಪ್ರಕಾರ==
Line ೩೮ ⟶ ೩೭:
ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.
==ಪಾರಿಜಾತದ ಮಹತ್ವ ==
ಪಂಚ ವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳುವಳಿಕೆ ಮತ್ತುತಿಳಿವಳಿಕೆಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು [[ಬಕುಳ]]ದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ '[[ಪಾರಿಜಾತ]],' ಒಂದು ವಿಶಿಷ್ಟಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ.ಪಾರಿಜಾತ, '[[Nyctanthes arbor-tristis]]', ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
 
==ಇದರ ಇನ್ನೊಂದು ಹೆಸರು, [[Nyctanthes arbor-tristis]] , (ಸೊರಗಿದ ಮರ) ವೆಂದು==
Line ೫೭ ⟶ ೫೬:
{{Commons category|Nyctanthes arbor-tristis}}
 
[[ವರ್ಗ: ಹೂವುಗಳು]]
[[Categoryವರ್ಗ:ಪರಿಸರ]]
[[ವರ್ಗ:ಸಸ್ಯಗಳು]]
"https://kn.wikipedia.org/wiki/ಪಾರಿಜಾತ" ಇಂದ ಪಡೆಯಲ್ಪಟ್ಟಿದೆ