ಮೈಕ್ರೋವೇವ್ ಓವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಚುNo edit summary
೧ ನೇ ಸಾಲು:
[[ಚಿತ್ರ:MV.jpg|thumb|right|250px|'ಮೈಕ್ರೋ ಓವನ್ ಇಂದಿನ ಆವಶ್ಯಕತೆಗಳಲ್ಲೊಂದು']]
'ಮೈಕ್ರೋವೇವ್ ಓವನ್' ಬಳಕೆ <ref>[http://www.openaspdf.com/files/111207/GadgetLoka-125-2014-05-29.pdf ಗ್ಯಾಜೆಟ್ ಲೋಕ, ಮೈಕ್ರೊವೇವ್ ಓವನ್ ಬಳಕೆ ಈಗ ಎಲ್ಲೆಡೆ ಲಭ್ಯ] </ref> ಈಗ ಅನಿವಾರ್ಯವಾಗಿದೆ. ನಮ್ಮ [[ವಿಮಾನ]]ಯಾನದಲ್ಲಿ ಬಿಸಿಬಿಸಿಬಿಸಿ ಉಪಹಾರ, ಊಟವನ್ನು ಉಣಬಡಿಸುವ ಗಗನ ಸಖಿಯರು ಮೈಕ್ರೋವೇವ್ ಇಲ್ಲದೆ ತಮ್ಮ ಕೆಲಸ ಮಾಡಲು ಅಸಾಧ್ಯ. ಅವರು ಮನೆಯಲ್ಲೂ ತಮ್ಮ ಬಿಡುವಿಲ್ಲದ ದಿನಚರ್ಯೆಯಲ್ಲಿ ಒಲೆಯ ಮುಂದೆ,ದಿನಚರ್ಯೆಯ ಅಡುಗೆಮನೆಯಲ್ಲಿ ಕಾಲಕಳೆಯುವುದನ್ನುಲ್ಲಿ ಇಷ್ಟಪಡುವುದಿಲ್ಲ. ಅದಲ್ಲದೆ ಸಮಯದ ಮಿತಿಯಿಂದ ಅಂತಹ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ಬಹಳ ಪ್ರಮುಖ ಕೊಡುಗೆ.
==ಮೈಕ್ರೋ ಓವನ್ಸ್ ಗಳು ಕೆಲಸಮಾಡುವ ಪರಿ==
ನಮ್ಮ ಕಣ್ಣಿಗೆ ಗೋಚರಿಸುವ ಬೆಳಕು ಒಂದು 'ವಿದ್ಯುತ್ ಕಾಂತೀಯ ವಿಕರಣ' ಅಥವಾ ತರಂಗ (Electromagnetic spectrum) ತುಂಬಾ ದೊಡ್ಡದಿದೆ. ಅದರ ಒಂದು ತುದಿಯಲ್ಲಿ ಅತಿ ಬಲಾಢ್ಯ ಗಾಮಾ ಕಿರಣಗಳ ಅಲೆಗಳಿವೆ. ಮತ್ತೊಂದು ತುದಿಯಲ್ಲಿ ಕಡಿಮೆ ಶಕ್ತಿಯ್ ರೇಡಿಯೋ ಲೆಗಳಿವೆ. ಈ ಮಧ್ಯೆ ಕಣ್ಣಿಗೆ ಕಾಣಿಸುವ ಬೆಳಕಿನ ಬೆಳಕಿದೆ. ರೇಡಿಯೋ ಅಲೆಗಳ ಬಳಿಕ ಇರುವುದೇ ಮೈಕ್ರೋವೇವ್. ಮೈಕ್ರೋ ಆವೆನ್ ನಲ್ಲಿ ರೇಡಿಯೋ ಅಲೆಗಳ ಬಳಕೆ ಹೆಚ್ಚಾಗಿ ಆಗುತ್ತದೆ. ಯಾವುದೇ ಶಕ್ತಿ ಈ ವಿದ್ಯುತ್ ಕಾಂತಿಯ ಅಲೆಗಳನ್ನು ಹೀರಿಕೊಳ್ಳಬೇಕಾದರೆ, ಆ ಅಲೆಯ ಶಕ್ತಿಗೆ ಸರಿಹೋಗುವಂತಹ ಆಂತರಿಕ ಬದಲಾವಣೆಗೆ ಅದರಲ್ಲಿ ಆಗುವುದು ಅತಿ ಮುಖ್ಯ. ಸೂಕ್ಷ್ಮ ತರಂಗಗಳನ್ನು ಹೀರಿಕೊಂಡ ಬಳಿಕ ಅಡುಗೆ ಹೇಗಾಗುತ್ತದೆ ಎನ್ನುವುದನ್ನು ಕೆಳಗೆ ವಿವರಿಸಲಾಗಿದೆ.
"https://kn.wikipedia.org/wiki/ಮೈಕ್ರೋವೇವ್_ಓವನ್" ಇಂದ ಪಡೆಯಲ್ಪಟ್ಟಿದೆ