ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
 
==ಪ್ರವಾದಿ ಮುಹಮ್ಮದ್ [ಸ]ರವರ ಕುರಿತು ಅಮುಸ್ಲಿಮೆತರ ಅಬಿಪ್ರಾಯವೇನು? : ==
 
 
'''ಜಾರ್ಜ್ ಬರ್ನಾರ್ಡ್ ಶಾ:'''
Line ೨೯ ⟶ ೩೦:
“ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿದ ಓರ್ವ ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯಬಯಸಿದ್ದೆ…. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ನಿಷ್ಕಾಪಟ್ಯತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ತನ್ನ ಸ್ನೇಹಿತರು ಮತ್ತು ಅನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಇವುಗಳಾಗಿದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ. ನಾನು (ಪ್ರವಾದಿ ಜೀವನಚರಿತ್ರೆಯ) ಎರಡನೇ ಭಾಗವನ್ನು ಓದಿ ಮುಚ್ಚಿದಾಗ ಆ ಶ್ರೇಷ್ಠ ಜೀವನದ ಕುರಿತು ಇನ್ನೇನೂ ಓದಲು ಉಳಿದಿಲ್ಲವೆಂದು ಮರುಕಪಟ್ಟಿದ್ದೆ.” M. K Gandhi, Young India, September 23, 1924
 
 
'''ಥಾಮಸ್ ಕಾರ್ಲೈಲ್:'''
ಮುಹಮ್ಮದ್ ರೋಗಿಗಳನ್ನು ಸಂದರ್ಶಿಸುತ್ತಿದ್ದರು, ಯಾರಾದರೂ ಮೃತದೇಹವನ್ನು ಹೊತ್ತೊ ಯ್ಯುವುದನ್ನು ಕಂಡರೆ ಅದನ್ನು ಹಿಂಬಾಲಿಸುತ್ತಿದ್ದರು, ಗುಲಾಮರ ಔತಣದೂಟದ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದರು, ತಮ್ಮ ವಸ್ತ್ರಗಳನ್ನು ತಾವೇ ಹೊಲಿಯುತ್ತಿದ್ದರು, ಆಡುಗಳನ್ನು ತಾವೇ ಸ್ವತಃ ಹಾಲು ಹಿಂಡುತ್ತಿದ್ದರು, ಮತ್ತು ಅವುಗಳನ್ನು ತಾವೇ ಸ್ವತಃ ಮೇಯಿಸುತ್ತಿದ್ದರು. ಇನ್ನೊಂದು ಚರ್ಯೆಯು (ಹದೀಸ್) ಹೀಗೆನ್ನುತ್ತದೆ: ಯಾರಾದರೂ ಹಸ್ತಲಾಘವ ಮಾಡಿದರೆ ಆ ವ್ಯಕ್ತಿ ತನ್ನ ಕೈಯನ್ನು ಹಿಂದಕ್ಕೆಳೆಯುವವರೆಗೆ ಅವರು ತಮ್ಮ ಕೈಯನ್ನು ಹಿಂದೆಳೆಯುತ್ತಿರಲಿಲ್ಲ. ಆ ವ್ಯಕ್ತಿ ತಮ್ಮ ಬಳಿಯಿಂದ ಹೊರಡುವವರೆಗೆ ಅವರು ಅಲ್ಲಿಂದ ಕದಲುತ್ತಿರಲಿಲ್ಲ. ಅವರ ಕುಟುಂಬವು ಅತ್ಯಂತ ಮಿತವ್ಯಯಿಯಾಗಿತ್ತು, ಅವರ ದೈನಂದಿನ ಆಹಾರ ಗಂಜಿ, ರೊಟ್ಟಿ ಮತ್ತು ನೀರಾಗಿದ್ದವು. ಕೆಲವೊಮ್ಮೆ ಅವರ ಮನೆಯ ಒಲೆಯಲ್ಲಿ ತಿಂಗಳುಗಳವರೆಗೆ ಬೆಂಕಿಯುರಿಸಲ್ಪಡುತ್ತಿರಲಿಲ್ಲ, ಅವರು ತಮ್ಮ ಬಟ್ಟೆಗಳನ್ನು ತಾವೇ ಸ್ವತಃ ಹೊಲಿಯುತ್ತಿದ್ದರು, ತಮ್ಮ ಚಪ್ಪಲಿಗಳನ್ನು ತಾವೇ ಸ್ವತಃ ಸರಿಪಡಿಸುತ್ತಿದ್ದರು, ತಮ್ಮ ಹರಿದ ಅಂಗಿಯನ್ನು ತಾವೇ ಸ್ವತಃ ತೇಪೆಹಚ್ಚುತ್ತಿದ್ದರೆಂದು ಅವರು (ಅನುಯಾಯಿಗಳು) ಅತ್ಯಂತ ಹೆಮ್ಮೆಯಿಂದ ದಾಖಲಿಸಿದ್ದಾರೆ. ಸಾಮಾನ್ಯ ಜನರು ಪರಿಶ್ರಮಿಸುವಂತೆ ಪರಿಶ್ರಮಿಸುವ ಓರ್ವ ಬಡವ, ಓರ್ವ ಕಠಿಣ ಪರಿಶ್ರಮಿ ಮತ್ತು ಸವಲತ್ತುಗಳಿಲ್ಲದ ವ್ಯಕ್ತಿಯಾಗಿದ್ದರು ಅವರು….. ತಾನೇ ಸ್ವತಃ ತೇಪೆ ಹಚ್ಚಿದ ವಸ್ತ್ರಗಳನ್ನು ಧರಿಸಿದ ಈ ವ್ಯಕ್ತಿಯನ್ನು ಅನುಸರಿಸಿದಂತೆ ಜಗತ್ತಿನ ಯಾವುದೇ ಮಹಾನ್ ಸಾಮ್ರಾಟನನ್ನೂ ಜನರು ಅನುಸರಿಸಿಲ್ಲ. Thomas Carlyle, Heroes and Hero Worship, 1840
 
 
'''ಆರ್ಥರ್ ಗ್ಲ್ಯನ್ ಲಿಯೊನಾರ್ಡ್:'''
 
ಇಸ್ಲಾಮಿನ ಆತ್ಮದ ಮೂಲಕ ಮಹಮ್ಮದ್'ರು ಅರಬರಿಗೆ ಉಸಿರಾಡಿಕೊಟ್ಟ ಸ್ಪೂರ್ತಿಯು - ಅವರ ವಿಶಿಷ್ಟ ಸ್ವಭಾವವು - ಅರಬರನ್ನು ಅತ್ಯುನ್ನತಗೊಳಿಸಿತು. ಅದು ಅವರನ್ನು ಮುಂಪರಿನಿಂದ ಮತ್ತು ಜನಾಂಗೀಯ ಜಡತೆಯ ಅತಿ ನೀಚ ಮಟ್ಟದಿಂದ ಎಬ್ಬಿಸಿ ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತ್ವದೆಡೆಗೆ ಸಾಗಿಸಿತು.” Arthur Glyn Leonard, Islam, Her Moral and Spiritual Values
 
 
'''ಡಬ್ಲ್ಯೂ. ಮಾಂಟ್ಗೊಮೆರಿ ವ್ಯಾಟ್:'''
 
"ತಮ್ಮ ನಂಬಿಕೆಗಳಿಗಾಗಿ ಹಿಂಸೆ ಅನುಭವಿಸಲು ಸಿದ್ದರಾಗುವ ಅವರ ಸನ್ನದ್ಧತೆ, ಅವರಲ್ಲಿ ನಂಬಿಕೆಯಿಟ್ಟು ಅವರನ್ನು ನಾಯಕನಾಗಿ ಅಂಗೀಕರಿಸಿದ ಅವರ ಅನುಯಾಯಿಗಳ ಉದಾತ್ತವಾದ ಚಾರಿತ್ರ್ಯ, ಅವರ ಅತ್ಯಂತಿಕ ಸಾಧನೆಯ ಮಹತ್ವ, ಎಲ್ಲವೂ ಅವರ ಮೂಲಭೂತ ಸಮಗ್ರತೆಯನ್ನು ಸಾರಿ ಹೇಳುತ್ತವೆ. ಮುಹಮ್ಮದ್'ರನ್ನು ಆಷಾಢಭೂತಿಯೆಂದು ಭಾವಿಸುವುದಾದರೆ ಅದು ಸಮಸ್ಯೆಗಳನ್ನು ತಂದೊಡ್ದುತ್ತವೆ. ದೂರದೃಷ್ಟವಶಾತ್, ಪಶ್ಚಿಮದಲ್ಲಿ ಮುಹಮ್ಮದ್'ರಷ್ಟು ಕಿಳಾಗಿ ಬೆಳೆಕಟ್ಟುಲಾಗದ ಬೇರೊಬ್ಬ ವ್ಯಕ್ತಿಯಿರಲಾರರು." W. Montgomery Watt, Muhammad at Mecca, Oxford, 1953
 
 
'''ಡಾಕ್ಟರ್ ಜಾನ್ ವಿಲಿಯಂ ದ್ರಪೆರ್:'''
 
"ಕ್ರಿ.ಶ. ರಲ್ಲಿ, ಜಸ್ಟೀನಿಯನ್ ಸತ್ತ ನಾಲ್ಕು ವರ್ಷಗಳ ಬಳಿಕ, ಮಾನವಕುಲದ ಮೇಲೆ ಅಪಾರ ಪ್ರಭಾವ ಬೀರಿದ ಒಬ್ಬ ವ್ಯಕ್ತಿ, ಮುಹಮ್ಮದ್, ಅರೇಬಿಯಾದ ಮಕ್ಕಾದಲ್ಲಿ ಜನ್ಮ ತಾಳಿದರು." Dr. John William Draper, History of Intellectual, Development of Europe
 
 
'''ಪ್ರೊಫೆಸ್ಸರ್ K. S ರಾಮಕೃಷ್ಣ ರಾವ್:'''
 
ಮುಹಮ್ಮದ್'ರ ವ್ಯಕ್ತಿತ್ವದ ಕುರಿತು ಹೇಳುವುದಾದರೆ ಅದರ ಸಂಪೂರ್ಣ ಸತ್ಯವನ್ನು ಗ್ರಹಿಸಿಕೊಳ್ಳುವುದು ಅಸಾಧ್ಯ. ಅದರ ಒಂದು ಸಣ್ಣ ತುಣುಕನ್ನು ಮಾತ್ರ ನನಗೆ ಅರಿಯಲು ಸಾಧ್ಯವಾಗಿದೆ. ಒಂದರ ಹಿಂದೆ ಒಂದು ಎಂಬಂತೆ ಬರುವ ಅವರ ಜೀವನದ ಮುಗ್ಗುಗಳು ಅದ್ಬುತವಾಗಿವೆ. ಮುಹಮ್ಮದ್ ಎಂಬ ಪ್ರವಾದಿ, ಮುಹಮ್ಮದ್ ಎಂಬ ಯೋಧ, ಮುಹಮ್ಮದ್ ಎಂಬ ವ್ಯಾಪಾರಿ, ಮುಹಮ್ಮದ್ ಎಂಬ ಆಡಳಿತಗಾರ, ಮುಹಮ್ಮದ್ ಎಂಬ ವಾಗ್ಮಿ, ಮುಹಮ್ಮದ್ ಎಂಬ ಸುಧಾರಕ, ಮುಹಮ್ಮದ್ ಎಂಬ ಅನಾಥರ ಅಭಯಕೆಂದ್ರ, ಮುಹಮ್ಮದ್ ಎಂಬ ಗುಲಾಮರ ಸಂರಕ್ಷಕ, ಮುಹಮ್ಮದ್ ಎಂಬ ಮಹಿಳಾ ವಿಮೋಚಕ, ಮುಹಮ್ಮದ್ ಎಂಬ ನ್ಯಾಯಾಧೀಶ, ಮುಹಮ್ಮದ್ ಎಂಬ ಭಕ್ತ... ಈ ಎಲ್ಲ ಪ್ರಮುಖ ಪಾತ್ರಗಳಲ್ಲೂ, ಬದುಕಿನ ಈ ಎಲ್ಲ ವಿಭಾಗಗಳಲ್ಲೂ ಅವರೊಬ್ಬ ನಾಯಕರೇ ಆಗಿದ್ದರು. Prof. K.S. Ramakrishna Rao, Muhammad: The Prophet of Islam, 1989
 
== ಉಲ್ಲೇಖಗಳು ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ