ಬೆಲಾರುಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
೬೧ ನೇ ಸಾಲು:
|footnote1 = {{cite web |url=http://www.cci.by/En/Belarus/Tourism.html |publisher=Belarusian Chamber of Commerce and Industry |title=Tourism |accessdate=2006-03-26}}
}}
'''ಬೆಲಾರುಸ್''' ([[ಬೆಲಾರುಸಿನ ಭಾಷೆ]] ಮತ್ತು [[ರಷ್ಯನ್ ಭಾಷೆ]]ಗಳಲ್ಲಿ: '''Беларусь'''; {{Audio|Be-Belarus.oggoga|ಉಚ್ಛಾರ}}) [[ಪೂರ್ವ ಯುರೋಪ್]]ನ ಒಂದು ದೇಶ. ಪೂರ್ವಕ್ಕೆ [[ರಷ್ಯಾ]], ದಕ್ಷಿಣಕ್ಕೆ [[ಯುಕ್ರೇನ್]], ಪಶ್ಚಿಮಕ್ಕೆ [[ಪೊಲೆಂಡ್]], ಮತ್ತು ಉತ್ತರಕ್ಕೆ [[ಲಿಥುವೆನಿಯ]] ಮತ್ತು [[ಲಾಟ್ವಿಯ]] ದೇಶಗಳು ಇದರ ಗಡಿಯನ್ನು ನಿರ್ಮಿಸುತ್ತವೆ. ಇದರ ರಾಜಧಾನಿ [[ಮಿನ್ಸ್ಕ್]]. ದೇಶದ ಮೂರನೇ ಒಂದು ಭಾಗ ಕಾಡಿನಿಂದ ಆವೃತವಾಗಿರುವ ಈ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲಬು ಬೇಸಾಯ ಮತ್ತು ಉತ್ಪಾದನೆ. ಬೆಲಾರುಸ್ [[ಚೆರ್ನೊಬಿಲ್ ದುರಂತ]]ದಿ ಅತ್ಯಂತ ತೀವ್ರ ಪರಿಣಾಮವನ್ನು ಅನುಭವಿಸಿದ ದೇಶ.
 
[[ವರ್ಗ:ಯುರೋಪ್ ಖಂಡದ ದೇಶಗಳು]]
"https://kn.wikipedia.org/wiki/ಬೆಲಾರುಸ್" ಇಂದ ಪಡೆಯಲ್ಪಟ್ಟಿದೆ