"ಬೌದ್ಧ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

:ಇದು-ಮಾಧ್ಯಮಿಕರ ಶೂನ್ಯವಾದ, ಶಂಕರರ ಅದ್ವೈತವು ಅವರ ಗುರುವಿನ ಗುರು ಗೌಡಪಾದಾಚಾರ್ಯರ ಮಂಡೂಕ್ಕಾಕಾರಿಕದಿಂದ ಅಭಿವೃದ್ಧಿಪಡಿಸಿದ್ದು.ಮಂಡೂಕೋಪನಿಷತ್‍ನ್ನು ನೆಪಮಾತ್ರಕ್ಕೆ ಆಧರಿಸಿ, ಬೌದ್ಧರ ಶೂನ್ಯತಾ ತಾತ್ವಿಕೆಯನ್ನು ಚರ್ಚಿಸಿದರು. ಗುರು ಗೌಡ ಪಾದರು ಶೂನ್ಯವಾದವನ್ನು ಭೌದ್ಧ ಮಾಧ್ಯಮಕ ತತ್ವದಿಂದ ತೆಗೆದುಕೊಂಡಿದ್ದರು. ಆ ಕೃತಿಯಲ್ಲಿ ಬುದ್ಧನ ಸ್ಮರಣೆ ಇರುವುದನ್ನು ಕಾಣಬಹುದು. ಶಂಕರರು ಶೂನ್ಯವನ್ನುಮಾಯಾ ಎಂದು ಕರೆದರು. ಅವರು ಮಾಧ್ಯಮಿಕರ ತರ್ಕ ಪ್ರಸ್ಥಾನವನ್ನೇ ಆಧರಿಸಿದರು. ಇದೇ ಕಾರಣಕ್ಕಾಗಿ ಶಂಕರರನ್ನು ಹಿಂದೂ ಮೀಮಾಂಸಕರು ಪ್ರಚ್ಚನ್ನ ಬುದ್ಧ ಎಂದು ಕರೆದರು
. ಅದೇ ರೀತಿ ಮಾದ್ಯಮಿಕರ ಮೇಲೆ ಉಪನಿಷತ್ ಪ್ರಭಾವ ಎದ್ದು ಕಾಣುವುದು. ತರ್ಕಶಾಸ್ತ್ರಕ್ಕೆ ಬೌದ್ಧರ ಕೊಡಿಗೆ ಅಪಾರವಾದುದು.
||[[ಓಂ]] ಸತ್ಸತ್||
||[[ಓಂ]] [[ಬಿ.ಎಸ್ ಚಂದ್ರಶೇಖರ|ತ]]ತ್ಸತ್||
 
== ನೋಡಿ ==
೧೪,೯೨೯

edits

"https://kn.wikipedia.org/wiki/ವಿಶೇಷ:MobileDiff/671922" ಇಂದ ಪಡೆಯಲ್ಪಟ್ಟಿದೆ