ಅನ್ಯಾಕ್ಸಿಮೆಂಡರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪ ನೇ ಸಾಲು:
| image = AnaximanderRelief.jpg
| caption = Relief representing Anaximander (Roma, Museo Nazionale Romano). Probably Roman copy of an earlier Greek original. This is the only existing image of Anaximander from the ancient world.
|name = Anaximanderಅನ್ಯಾಕ್ಸಿಮೆಂಡರ್
|birth_date = c. 610 BC
 
೧೭ ನೇ ಸಾಲು:
[[Image:Anaximander.jpg|thumb|left|140px|Detail of [[Raphael]]'s painting ''[[The School of Athens]]'', 1510–1511. This could be a representation of Anaximander leaning towards [[Pythagoras]] on his left.<ref>This character is traditionally associated with [[Anicius Manlius Severinus Boethius|Boethius]], however his face offering similarities with the relief of Anaximander (image in the box above), it could be a representation of the philosopher. See http://www.mlahanas.de/Greeks/SchoolAthens2.htm for a description of the characters in this painting.</ref>]]
 
'''ಅನ್ಯಾಕ್ಸಿಮೆಂಡರ್''' (ಕ್ರಿ.ಪೂ. 611-547) [[ಗ್ರೀಸ್‍]] ದೇಶದ [[ತತ್ತ್ವಶಾಸ್ತ್ರಜ್ಞ]]. [[ಖಗೋಳವಿಜ್ಞಾನ]]ದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು ಹೊಂದಿದ್ದ. [[ಭೂಪಟ]]ಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳು ಗಡಿಯಾರದ ಸಮತಲ ಕಂಬಿಯನ್ನು ಬಳಸಿದವರಲ್ಲಿ ಈತ ಮೊದಲಿಗ. [[ಸೂರ್ಯ]], [[ಚಂದ್ರ]] ಮತ್ತು [[ಭೂಮಿ]]-ಇವು ಉರುಳೆಯಂತಿವೆಯೆಂದೂ ಸೂರ್ಯನ ಸುತ್ತಳತೆ ಭೂಮಿಯ 28ರಷ್ಟೂ ಚಂದ್ರನ ಸುತ್ತಳತೆ ಭೂಮಿಯ 19ರಷ್ಟೂ ಇದೆ ಎಂಬುದಾಗಿ ಭಾವಿಸಿದ್ದ. ಅಸೀಮವಾದ ಒಂದು ನಿರ್ಲಿಪ್ತ ವಸ್ತುವಿನಿಂದ ಈ ಎಲ್ಲ ವಿಷಮ ಸೃಷ್ಟಿ ಕಾರ್ಯ ಆಯಿತೆಂದೂ ವಿಷಮ ವಸ್ತುಗಳ ಸಂಘರ್ಷದಿಂದ ವಿವಿಧ ರೂಪಭೇದಗಳು ಹುಟ್ಟಿದುವೆಂದೂ ತಿಳಿಸಿದ. ಜಲಚರಕ್ರಿಯೆಯ, ರೂಪದ ಯಾವುದೇ ಒಂದು ವಿಕಾಸಾತ್ಮಕ ಸರಣಿಯೇ ಮಾನವಜೀವದ ಉಗಮಕ್ಕೆ ಕಾರಣವಾಯಿತು ಎಂಬುದು ಇವನ ಭಾವನೆಯಾಗಿತ್ತು.
 
 
"https://kn.wikipedia.org/wiki/ಅನ್ಯಾಕ್ಸಿಮೆಂಡರ್" ಇಂದ ಪಡೆಯಲ್ಪಟ್ಟಿದೆ