ಭೀಮಸೇನ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೬೬ ನೇ ಸಾಲು:
* ೧೯೪೧-೪೨-[[ಲಖನೌ]] [[ಆಕಾಶವಾಣಿ]] ಕೇಂದ್ರ'ದಲ್ಲಿ ನೌಕರಿ.
* ೧೯೪೩-'[[ಬೊಂಬಾಯಿ]] ಮತ್ತು 'ನಿಜಾಮ ರೇಡಿಯೊ'ದೊಡನೆ ಹಾಡಿನ ಒಪ್ಪಂದ. '[[ಸುನಂದಾ ಕಟ್ಟಿ]]' ಯವರ ಜೊತೆ ಮೊದಲ ವಿವಾಹ
* ೧೯೪೬-'[[ಸವಾಯಿ ಗಂಧರ್ವ|ಸವಾಯಿ ಗಂಧರ್ವರ]] ಷಶ್ಠ್ಯಬ್ಧಷಷ್ಠ್ಯಬ್ಧ ಸಮಾರಂಭದ ನಿಮಿತ್ತ [[ಪುಣೆ|ಪುಣೆಯಲ್ಲಿ]] ಗಾಯನ. ೩ ನಿಮಿಷಗಳ ರಾಗ ಸಂಗೀತ ಕನ್ನಡ ಗೀತೆಗಳ ಧ್ವನಿಮುದ್ರಣ.
* ೧೯೪೮-[[ಮಂಗಳೂರು |ಮಂಗಳೂರಿನಲ್ಲಿ]] ಗಾಯನ. [[ಶ್ರೀಧರ ಸ್ವಾಮಿಗಳು |ಶ್ರೀಧರ ಸ್ವಾಮಿಗಳ ]]ಆಶೀರ್ವಾದ
* ೧೯೪೮-೪೯- [[ಕೊಲ್ಕತ್ತಾ|ಕೊಲ್ಕತ್ತಾದಲ್ಲಿ]] ಪ್ರಥಮಬಾರಿಗೆ ಗಾಯನ
೮೫ ನೇ ಸಾಲು:
* ೧೯೭೯-ಭಾರತ ಸರಕಾರದ [[ಪದ್ಮವಿಭೂಷಣ]] ಗೌರವ, [[ಕಾನ್ಪುರ]] ಮಹಾನಗರ ಪಾಲಿಕೆಇಂದ ಅಭಿನಂದನಾ ಪತ್ರ.
* ೧೯೯೦-[[ಮಹಾರಾಷ್ಟ್ರ]] ಸರಕಾರದಿಂದ ಗೌರವ ಪುರಸ್ಕಾರ'
* ೧೯೯೧-'ತಾನ್ಸೇನ್ ಪುರಸ್ಕಾರ'. '[[ಸುನಂದಾ ಭೀಮ್ ಸೆನ್ಭೀಮಸೇನ್ ಜೋಷಿ]]' ಯವರ ನಿಧನ,
* ೧೯೯೨-'ದೀನಾನಾಥ್ ಮಂಗೆಶ್ಕರ್ ಪುರಸ್ಕಾರ'
* ೧೯೯೩-'[[ದೇಶಿಕೋತ್ತಮ ಪ್ರಶಸ್ತಿ]]'
"https://kn.wikipedia.org/wiki/ಭೀಮಸೇನ_ಜೋಷಿ" ಇಂದ ಪಡೆಯಲ್ಪಟ್ಟಿದೆ