ಮೋತಿಲಾಲ್ (ಹಿಂದೀ ಚಿತ್ರ ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೨೦ ನೇ ಸಾಲು:
 
==ವ್ಯಕ್ತಿತ್ವ==
ಪ್ರಸಿದ್ಧ ಸಿವಿಲ್ ಸರ್ಜನರ ಆಸರೆಯಲ್ಲಿ ಬೆಳೆದ ಮೋತೀಲಾಲ್ ಚಿಕ್ಕಂದಿನಿಂದಲೇ ಉತ್ತಮ ದರ್ಜೆಯ ಜೀವನವನ್ನು ನಡೆಸಿದವರು. ಸದಾ ಶೋಕಿಯ ಉಡುಗೆ-ತೊಡುಗೆಗಳಲ್ಲಿದ್ದು ಸುಸಂಸ್ಕೃತ ನಡೆ-ನುಡಿಗಳ ಅವರು ಉನ್ನತ ಮಟ್ಟದ ಹಾಸ್ಯಪ್ರಿಯರೂ ವಿನೋದಿಗಳೂ ಆಗಿದ್ದರು. ಆದರೆ ದುರದೃಷ್ಟವಶಾತ್ ಈ ವರ್ಗದವರಲ್ಲಿ ಸಾಮಾನ್ಯವಾಗಿದ್ದ ಜೂಜು ಮತ್ತು ಕುದುರೆ ರೇಸಿನ ಚಟ ಮೋತೀಲಾಲರಿಗೂ ಇತ್ತು. ಇದಅಲ್ಲದೆಇದಲ್ಲದೆ ಬಾಳಿನ ಉತ್ತರಾರ್ಧದಲ್ಲಿ ತಮ್ಮ ರಾಜವಂಶ್ ಪ್ರೊಡಕ್ಶನ್ಸ್ ಲಾಂಛನದಲ್ಲಿ ತಯಾರಿಸಿದ ''ಛೋಟೀ ಛೋಟೀ ಬಾತೇಂ'' ಚಿತ್ರ ರಾಷ್ಟ್ರಪತಿಯ ಪ್ರಶಸ್ತಿಪತ್ರವನ್ನು ಗಳಿಸಿದರೂ ಗಲ್ಲಾಪೆಟ್ಟಿಗೆಯಲ್ಲಿ ಸೋತು ಅಪಾರ ಹಣ ಕಳೆದುಕೊಂಡರು. ಹೀಗೆ ಸಂಪತ್ತನ್ನು ಕಳೆದುಕೊಂಡ ಇವರು ೧೯೬೫ರಲ್ಲಿ ನಿಧನರಾದಾಗ ನಿರ್ಧನರಾಗಿದ್ದರು!
 
==ಆಧಾರ==