ಸಾಮಾಜಿಕ ಮಾರುಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಈ ಪರಿಕಲ್ಪನೆಯು ನಮಗೆ ಏನನ್ನು ತಿಳಿಸುತ್ತದೆ ಎಂದರೆ ವ್ಯಾಪಾರೊದ್ಯಮಿಯು ಸಂ...
 
ಕೊಂಡಿ ಸೆರಿಸುದು
೪ ನೇ ಸಾಲು:
=='''ಸಾಮಾಜೀಕ ಮಾರುಕಟ್ಟೆಗೆ ಉದಾಹರಣೆ'''==
#ಬಾಡಿ ಶಾಪ್ : ಬಾಡಿ ಶಾಪ್ ಎಂಬುದು ಕಾಂತಿವರ್ದಕ ಮುದ್ರೆಗೆ ಹೆಸರುವಾಸಿಯಾಗಿದೆ. ಇದು ಸಾಮಾಜೀಕ ಮಾರುಕಟ್ಟೆಯ ಪರಿಕಲ್ಪನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಸಂಸ್ಥೆಯು ಈ ವಸ್ತುಗಳನ್ನು ತಯಾರಿಸಲು ಮೂಲತಃ ಗಿಡಮೂಲಿಕೆಗಳನ್ನೆ ಹೆಚ್ಛಾಗಿ ಬಳಸುತ್ತಿದೆ. ಈ ಸಂಸ್ಥೆಯು ಪ್ರಾಣಿಗಳ ಮೇಲೆ ಪ್ರಯೋಗಿಸುವುದಕ್ಕೆ ವಿರುದ್ದವಾಗಿರುತ್ತದೆ, ಮಾನವನ ಹಕ್ಕನ್ನು ಕಾಪಾಡುತ್ತದೆ,ಸಮುದಾಯದ ವ್ಯಾಪಾರಕ್ಕೆ ಸಯಾನ ಹಸ್ತ ನೀಡುತ್ತದೆ. ಈ ಗ್ರಹವನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಇದರಿಂದ ಏನಾದರು ತೊಂದರೆಯಾದಲ್ಲಿ ತಮ್ಮ ಚಾರಿಟಿಯಿಂದಲೆ ಅದಕ್ಕೆ ಪರಿಹಾರ ಕಲ್ಪಿಸುತ್ತಾರೆ.
#ಯಾವ ಒಂದು ಸಂಸ್ಥೆ ಪುನರುಪಯೋಗಿಸಬಹುದಾದ ವಸ್ತುಗಳಿಗೆ[[ವಸ್ತು]]ಗಳಿಗೆ, ಪರಿಸರಕ್ಕೆ[[ಪರಿಸರ]]ಕ್ಕೆ, ಸಾವಾಯುವ ವಸ್ತುಗಳಿಗೆ ಹಾಗು ಪರಿಸರ ಪ್ರೇಮಿ ವಸ್ತುವನ್ನು ತಯಾರಿಸುತ್ತದೋ ಆ ಸಂಸ್ಥೆಯು ಈ ಸಾಲಿಗೆ ಸೇರಿದೆ.
#ಆಹಾರ ಸಂಸ್ಥೆಯು ಆರೋಗ್ಯಕರ, ಪೌಷ್ಟಿಕಾಂಶವುಳ್ಳ ನೈಸರ್ಗಿಕ ವಸ್ತುಗಳನ್ನು ತಯಾರಿಸುವುದಾದರೆ ಅದು ಸಹ ಸಾಮಾಜಿಕ ಮಾರುಕಟ್ಟೆಯ ಅಡಿಯಲ್ಲಿ ಬರುತ್ತದೆ.
 
ಮಾರುಕಟ್ಟೆಯ ಪರಿಕಲ್ಪನೆಗಳು ಮತ್ತು ತತ್ವಗಳು
=='''ಸಾಮಾಜೀಕ ಮಾರುಕಟ್ಟೆ'''==
ಆಂತರಿಕ ಮಾರುಕಟ್ಟೆಯ ಪರಿನಾಮಕಾರಿಯು ಸಾಮಾಜಿಕ ಜವಾಬ್ದಾರಿಯೊಡನೆ ಹೊಂದಿಕೊಳ್ಳಬೇಕು. ಸಂಸ್ಥೆಯು ತನ್ನ ನೈತಿಕ ಹಾಗು ಸಾಮಾಜೀಕ ತೊಡುಗೆಯನ್ನು ಆಗಿಂದ್ದಾಗೆ ಪರಿಶೀಲಿಸಬೇಕು. ಕೆಲವು ವಿಷಯಗಳು ಸಂಸ್ಥೆಯನ್ನು ಒಂದಾಗಿ ಸಾಮಾಜೀಕ ಜವಾಬ್ದಾರಿಯಲ್ಲಿ ತೊಡಗುವಂತೆ ಮಾಡುತ್ತಿದೆ. ಅವು ಗ್ರಾಹಕರ ನಿರೀಕ್ಷೆಯನ್ನಾಗಲಿ ನೌಕರರ ನಿರೀಕ್ಷೆಯನ್ನು ಹೆಚ್ಚಿಸುವುದುದ್ದಲ್ಲಿ, [[ಸರ್ಕಾರ]] ಹಾಗು ಕಾನೂನಿನ ನಿಯಮವಾಗಲಿ ಕೊಡುಗೆದಾರರ ಒಂದು ಆಸಕ್ತಿಯಾಗಿರಲಿ ಇದಕ್ಕೆ ಕಾರಣವಾಗಿ ಇರಬಹುದು.ಸಾಮಾಜಿಕ ಮಾರುಕಟ್ಟೆಯ ಪರಿಕಲ್ಪನೆಯು ಒಂದು ಸಂಸ್ಥೆ ಗ್ರಾಹಕನ ಅಗತ್ಯವನ್ನು ಪರಿಣಾಮಕಾರಿಯಾಗಿ ಸಮರ್ಥವಾಗಿ ಪೂರೈಸಬೇಕು. ತಮ್ಮ ಪ್ರತಿ ಸ್ಪರ್ಧಿಯನ್ನು ಮೀರಿ ಈ ಸೇವೆ ಕೈಗೆತ್ತಿಕೊಂಡಾಗ ಮಾತ್ರ ಗ್ರಾಹಕನ ನಿರೀಕ್ಷೆ ಹಾಗು ಸಮಾಜದ ಸೌಖ್ಯ ಎರಡು ಸಮನಾಗಿ ತೂಗುತ್ತದೆ.<ref>http://www.businessdictionary.com/definition/societal-marketing.html</ref>
 
ಪರಿಕಲ್ಪನೆಯು ವ್ಯಾಪಾರೋದ್ಯಮಿಗಳನ್ನು ಸಮಾಜದ ನೈತಿಕ ಮೌಲ್ಯಗಳನ್ನು ಕಟ್ಟಲು ಕರೆಯುತ್ತದೆ. ಸಮಾಜವನ್ನು ಕಟ್ಟುವುದರ ಜೊತೆಗೆ ಸಂಸ್ಥೆ ಲಾಭದ ಕಡೆಗೂ ಇವರ ಗಮನಹರಿಸಬೇಕು. ಎರಡನ್ನು ಸಮನಾಗಿ ಚಮತ್ಕಾರದಿಂದ ಗೆಲ್ಲಬೇಕು. ಗ್ರಾಹಕರ ಅಗಯತ್ಯಳ ಪೂರೈಗೆ ಸಾರ್ವಜನಿಕರ ಹಿತಾಸಕ್ತಿಯನ್ನು ಒಟ್ಟಾಗಿ ಸಾಗಬೇಕು.