ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
 
==ಸಂವೇಗ ಸಂರಕ್ಷಣಾ ತತ್ವ==
ಈ ತತ್ವದ ಪ್ರಕಾರ ಯಾವುದೇ ವ್ಯವಸ್ಥೆಯ ಮೇಲೆ ಬಾಹ್ಯ ಬಲ ಸೊನ್ನೆ ಆಗಿದ್ದಾಗ ಆ ವ್ಯವಸ್ಥೆಯ ಒಟ್ಟು
ಸಂವೇಗ ಸಂರಕ್ಷಿತವಾಗುತ್ತದೆ (ಸ್ಥಿರವಾಗಿ ಉಳಿಯುತ್ತದೆ).
 
ಬಂದೂಕಿನಿಂದ ಗುಂಡು ಹಾರಿಸಿದ ಪ್ರಸಂಗ ಪರಿಗಣಿಸೋಣ. ಬಂದೂಕಿನ ರಾಶಿ M,
ಗುಂಡಿನ ರಾಶಿ' m' ಮತ್ತು ಗುಂಡು ಹಾರಿದ ವೇಗ ' v' ಆಗಿರಲ್ಲಿ. ಆರಂಭದಲ್ಲಿ ಅಂದರೆ ಗುಂಡು
ಹಾರಿಸುವ ಮೊದಲು, ಬಂದೂಕು ಮತ್ತು ಗುಂಡುಗಳೆರಡೂ ನಿಶ್ವಲವಾಗಿರುತ್ತವೆ. ಆದ್ದರಿಂದ ಅವುಗಳ ಒಟ್ಟು ಸಂವೇಗ ಸೊನ್ನ. ಗುಂಡು ಹಾರಿಸಿದೆ ಎಂದುಕೊಳ್ಳಿ. ಬಂದೂಕಿನ ನಳಿಗೆಯಿಂದ ಗುಂಡು ಹೊರಬೀಳುವಾಗ ಅದರ ಸಂವೇಗ 'mv' ಆಗಿರುತ್ತದೆ. ಈಗ ಬಂದೂಕು ಹಿಂದಿಕ್ಕೆ ಚಿಮ್ಮುತ್ತದಷ್ಟೆ. ಅದು ಹಿಂದಕ್ಕೆ ಚಿಮ್ಮುವ ವೇಗ' V' ಆಗಿರಲಿ. ಸಂವೇಗ ಸಂರಕ್ಷಣಾ ತತ್ವದ ಪ್ರಕಾರ, ಅವುಗಳ ಅಂತಿಮ ಸಂವೇಗ ಸೊನ್ನೆ ಆಗಿರಲೇ ಬೇಕು.
೨೭ ನೇ ಸಾಲು:
mv + MV= 0 ಅಥವಾ V= -mv/M
 
ರಾಕೆಟ್ಟು ಕೆಲಸ ಮಾಡುವುದು ಇದೇ ತತ್ವದ ಮೇಲೆ. ರಾಕೆಟ್ಟು ಹಾರುವಾಗ ಇಂಧನ ದಹನಗೊಂಡು ಉಚ್ಚ ಒತ್ತಟದಲ್ಲಿರುವ ಅನಿಲಗಳಾಗಿ ಪರಿವರ್ತನೆಗೊಳ್ಳುತ್ತೆದೆ. ಈ ಅನಿಲಗಳು ರಾಕೆಟ್ಟಿನ ಸೂಸುಬಾಯಿಯ ಮೂಲಕ ಉಚ್ಚ ವೇಗದಲ್ಲಿ ಹೊರನುಗ್ಗುತ್ತವೆ. ರಾಕೆಟ್ಟು ವಿರುದ್ಧ ದಿಕ್ಕಿನಲ್ಲಿ ಸಮ ಸಂವೇಗವನ್ನು ಗಳಿಸಿಕೊಳ್ಳುತ್ತದೆ.
 
==ರಾಕೆಟ್ಟಿನ ಕಾರ್ಯವಿಧಾನ==
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ