ಕುರಾನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
No edit summary
೩ ನೇ ಸಾಲು:
[[File:Quran by Imam ali.JPG|thumb|Quran − in [[Mashhad]], Iran − written by [[Ali]].]]
 
'''ಕುರಾನು''' [[ಇಸ್ಲಾಂ ಧರ್ಮ]]ದ ಮೂಲಾಧಾರ ಗ್ರಂಥ, ಕುರಾನು ಎಂಬುದು [[ಕುರ್ ಆನ್]] ಎಂಬ ಪದಗಳಿಂದಾಗಿದ್ದು ಮೂಲ ಅರಬ್ಬೀ ಶಬ್ದವಾದ ಕರಾ ಎಂದರೆ ಓದು ಎಂಬುದಕ್ಕೆ ಸಂಬಂಧಿಸಿದೆ. [[ಅರಬ್ಬೀ ಭಾಷೆ]]ಯಲ್ಲಿ ಇದಕ್ಕೆ [[ಆಲ್-ಫರ್ಕ್ವಾನ್]] (ಪ್ರಸಿದ್ಧಗ್ರಂಥ), ಕಲಮುಲ್ಲಾ (ದೇವನ ನುಡಿ), ಕಿತಾಬ್ (ಪವಿತ್ರ ಗ್ರಂಥ), ನೂರ್ (ದಿವ್ಯಜ್ಯೋತಿ) ಮತ್ತು [[ಆಲ್‍ಹುದಾ]] (ಮಾರ್ಗದರ್ಶಕ) ಎಂಬ ಹೆಸರುಗಳಿವೆ. ಇದಕ್ಕಿರುವ ಹಲವಾರು ಹೆಸರುಗಳಲ್ಲಿ ಕೆಲವನ್ನು ಕುರಾನಿನಲ್ಲಿ ಸೂಚಿಸಿದೆ; ಮತ್ತೆ ಕೆಲವನ್ನು ಮುಸಲ್ಮಾನರು ಕೊಟ್ಟಿರುತ್ತಾರೆ. ಕುರಾನನ್ನು ಇಸ್ಲಾಂ ಧರ್ಮದ ಎಲ್ಲ ಪಂಗಡದವರೂ ಅತ್ಯಂತ ಪೂಜ್ಯಭಾವನೆಯಿಂದ ಕಾಣುತ್ತಾರೆ.
==ಮಹತ್ವ==
[[File:Birmingham Quran manuscript.jpg|thumb|[[Birmingham Quran manuscript]] dated among the oldest in the world.]]
"https://kn.wikipedia.org/wiki/ಕುರಾನು" ಇಂದ ಪಡೆಯಲ್ಪಟ್ಟಿದೆ