ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Om.svgರ ಬದಲು ಚಿತ್ರ AUM_symbol,_the_primary_(highest)_name_of_the_God_as_per_the_Vedas.svg ಹಾಕಲಾಗಿದೆ.
೧೯ ನೇ ಸಾಲು:
== ಪದಮೂಲ ==
[[ಸಂಸ್ಕೃತ]] ಪದ ''ಉಪ-'' (ಹತ್ತಿರದಲ್ಲಿ), ''ನಿ-'' (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ''ಸದ್'' ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು))<ref>Cf. [[ಆರ್ಥರ್ ಆಂಥೊನಿ ಮೆಕ್‌ಡೊನೆಲ್]]. ಎ ಪ್ರ್ಯಾಕ್ಟಿಕಲ್ ಸಾಂಸ್ಕ್ರಿತ್ ಡಿಕ್ಷನರಿ. ಪು. 53.</ref> - ಸ್ಕೇಯರ್ ವಿವರಿಸಿದಂತೆ ಉಪಾದ್ಯಾಯರಿಗೆ "ಮುತ್ತಿಗೆ ಹಾಕುವುದು".<ref>ಸ್ಟಾನಿಸ್ಲಾ ಸ್ಚಯೆರ್. Die Bedeutung des Wortes Upanisad. Rocznik Orientalistyczny 3,1925, 57-67)</ref> "ಸ್ಥಳೀಯ ಅಧಿಕೃತ ವಕ್ತಾರರ ಹೇಳಿಕೆಯಂತೆ ಉಪನಿಷದ್ ಎಂದರೆ ಬ್ರಹ್ಮ ಜ್ಞಾನವನ್ನು ಭೋದಿಸುವುದರಿಂಡ ಅಜ್ಞಾನವನ್ನು ನಿವಾರಿಸುವುದು" ಎಂದು [[ಮೋನಿಯರ್-ವಿಲಿಯಮ್ಸ್]]ರು ಸೇರಿಸಿ ಹೇಳುತ್ತಾರೆ ");..."<ref>ಮೋನಿಯರ್-ವಿಲಿಯಮ್ಸ್. ''A Sanskrit-English Dictionary'' . ಪು. 201. [http://www.ibiblio.org/sripedia/ebooks/mw/0200/mw__0234.html ] ವೆಬ್ ಆವೃತ್ತಿ ಬಿಡುಗಡೆಯಾದದ್ದು 1 ಏಪ್ರಿಲ್ 2007.</ref> [[ಆದಿ ಶಂಕರ |ಶಂಕರ]]ರು ಉಪನಿಷತ್ ಪದದ''{{IAST|upaniṣad}}'' ಮೇಲೆ ಅವು ಕೊಡುವ ಟಿಪ್ಪಣಿಯು ಅದನ್ನು ''ಆತ್ಮವಿದ್ಯೆ'' ಗೆ ಅಂದರೆ ’[[ನಾನು]]’ ಎಂಬುದರ ಬಗ್ಗೆ ತಿಳುವಳಿಕೆ ''ಬ್ರಹ್ಮವಿದ್ಯೆ'' ಗೆ ದೇವನ ಬಗ್ಗೆ ತಿಳುವಳಿಕೆಗೆ [[ಕಠೋಪನಿಷತ್|ಕಠ]] ಮತ್ತು [[ಬೃಹದಾರಣ್ಯಕ ಉಪನಿಷತ್|ಬೃಹದಾರಣ್ಯಕ]] ಉಪನಿಷತ್‌ಗಳು ಸಮ ಎಂದು ಸೂಚಿಸುತ್ತದೆ. ಪದದ ಶಬ್ಧಾರ್ಥವನ್ನು ಇತರೆ ಪದಕೋಶಗಳು "ವಿಶೇಷ ಜ್ಞಾನಿಗಳಿಗಾಗಿ ಇರುವ" ಮತ್ತು "ರಹಸ್ಯವಾದ ಸಿದ್ಧಾಂತ" ಎಂದು ಕೊಟ್ಟಿವೆ.
 
==ಕಾಲ==
ಉಪನಿಷತ್ತುಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು [[ಬೌದ್ಧ ಧರ್ಮ]]ಕ್ಕೆ ಹಿಂದಿನವು ಎಂಬಲ್ಲಿ ಒಮ್ಮತವಿದೆ. ಅಂದರೆ ಇವು ಪ್ರ.ಶ.ಪು. 600ಕ್ಕೆ ಹಿಂದಿನವು. ಋಗ್ವೇದ ಸಂಹಿತೆಗಳ ಕಾಲಕ್ಕೆ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ [[ಋಗ್ವೇದ]]ದ ಕಾಲ ಸು. ಪ್ರ.ಶ.ಪು. 1200 ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್ತುಗಳ ಕಾಲವನ್ನು ಪ್ರ.ಶ.ಪು. 1200 ಮತ್ತು ಪ್ರ.ಶ.ಪು. 600ರ ಮಧ್ಯಕಾಲವೆನ್ನಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಉಲ್ಲೇಖದ ಆಧಾರದ ಮೇಲೆ [[ಬಾಲಗಂಗಾಧರ ತಿಲಕ]]ರು ಕಾಲವನ್ನು ಪ್ರ.ಶ.ಪು. 2000ದ ಹಿಂದಕ್ಕೆ ಹಾಕಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತ ಪ್ರಾಚೀನವಾದವು ಛಾಂದೋಗ್ಯ, ಬೃಹದಾರಣ್ಯಕಗಳು.
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ