ಕೆಲಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
==ಕೆಲಸ ಮತ್ತು ಶಕ್ತಿ==
ಒಂದು ಸ್ತಿರ ಬಲ ''F'' ಅನ್ನು ಒಂದು ಬಿಂದುವಿನ ಮೇಲೆ ಪ್ರಯೋಗಸಿದಾಗ, ಬಲ ಪ್ರಯೋಗಿಸಿದ ದಿಕ್ಕಿನಲ್ಲೇ ಅದು ''s'' ಸ್ಥಾನಪಲ್ಲಟ (ಗಮನಿಸಿ ಸ್ಥಾನ ಅಲ್ಲ) ಆಗಿದ್ದರೆ, ಆಗಿರುವ ಕೆಲಸ ''W'' ಅನ್ನು ಈ ಕೆಳಗಿನಂತೆ ಬರೆಯಬಹುದು:
:<math>W = Fs.</math>
 
ಉದಾಹರಣೆಗೆ, ೧೫ ನ್ಯೂಟನ್‍ಗಳಿರುವ ಒಂದು ಬಲವನ್ನು ({{nowrap|1=''F'' = 10 N}}) ಒಂದು ಬಿಂದುವಿನ ಮೇಲೆ ಪ್ರಯೋಗಿಸಿದಾಗ ಅದು ೨ ಮೀಟರ ಚಲಿಸಿದರೆ ({{nowrap|1=''s'' = 2 m}}), ಅಗ ಅಗಿರುವ ಕೆಲಸ ೩೦ ಜೌಲ್ {{nowrap|1=''W'' = (15 N)(2 m) = 30 N m = 30 J}} ಆಗಿರುತ್ತದೆ. ಒಬ್ಬ ವ್ಯಕ್ತಿ ೧.೫kg ಇರುವ ಒಂದು ವಸ್ತುವನ್ನು (‍F=ma, 1.5x10m/s<sup>2</sup>), ೨ ಮೀಟರ (ಹೆಚ್ಚು ಕಢಿಮೆ ತನ್ನ ಎತ್ತರಕ್ಕೆ) ಎತ್ತರಕ್ಕೆ ಎತ್ತಲು ಗುರತ್ವಾಕರ್ಷಣೆಗೆ ವಿರುದ್ಧವಾಗಿ ಮಾಡಿದ ಕೆಲಸ ೩೦ ಜೌಲ್ ಗಳು. ಆ ವ್ಯಕ್ತಿಯು ಎರಡು ಪಟ್ಟು ಬಾರವಾದ ವಸ್ತು ಎತ್ತಲು, ಅಥವಾ ಎರಡು ಪಟ್ಟು ಎತ್ತರ ಎತ್ತಲು ಎರಡ ಪಟ್ಟು ಕೆಲಸ ಮಾಡಬೇಕಾಗುತ್ತದೆ.
 
==ಕೆಲಸ ಮತ್ತು ಪ್ರಚ್ಛನ್ನ ಶಕ್ತಿ==
==ಉಲ್ಲೇಖಗಳು==
"https://kn.wikipedia.org/wiki/ಕೆಲಸ" ಇಂದ ಪಡೆಯಲ್ಪಟ್ಟಿದೆ