೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವಿಷಯ ಸೇರಿಸಿದ್ದು
೨೫ ನೇ ಸಾಲು:
 
==='''ವೈದ್ಯಕೀಯ'''===
ಅಮೇರಿಕದ [[ವಿಲಿಯಂ ಕ್ಯಾಂಪ್ ಬೆಲ್]][[File:William C. Campbell 4983-2015.jpg|thumb|ವಿಲಿಯಂ ಕ್ಯಾಂಪ್ ಬೆಲ್]] ಜಪಾನಿನ [[ಸತೋಷಿ ಒಮುರಾ]] ಮತ್ತು ಚೀನಾದ [[ಯು ಯು ಟು]] ಈ ಬಾರಿಯ [[ವ್ಯೈದ್ಯಕೀಯ]] ಈ ಬಾರಿಯ ವೈದ್ಯಕೀಯ [[ನೊಬೆಲ್ ಪ್ರಶಸ್ತಿ]]ಗೆ ಭಾಜನರಾಗಿದ್ದಾರೆ.
ಕ್ಯಾಂಪ್ ಬೆಲ್ ಮತ್ತು ಒಮುರಾ ಅವರು ರಭಸದಿಂದ ಹರಿಯುವ ನದಿಯಲ್ಲಿ ಹುಟ್ಟಿ ಬೆಳೆಯುವ ಕೊಕ್ಕೆ ಹುಳುಗಲಳಿಂದ ತಗಲುವ [[ಚರ್ಮ]]ದ ಸೋಂಕು ಮತ್ತು ನಂತರ ಇದು ಕಣ್ಣಿಗೆ ಹರಡಿ ಅಂಧತ್ವಕ್ಕೆ ಕಾರಣವಾಗುವ 'ರಿವರ್ ಬ್ಲೆಡ್ ನೆಸ್ ಮತ್ತು ಲಿಂಫ್ಯಾಟಿಕ್ ಫಿಲಾರಿಯಾಸಿಸ್' ಎಂಬ ಕಾಯಿಲೆಗೆ ಔಷದ ಸಂಶೋಧಿಸಿದ್ದಾರೆ. ಟು ಅವರು ಎಂಥದ್ದೇ ಪರಿಣಮಕಾರಿ ಔಷದಿಗೂ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಮಲೇರಿಯಾ ಗಿಡಮೂಲಿಕೆ ಪತ್ತೆಹಚ್ಚಿದ್ದು, ಅದನ್ನೊಂದು ಗುಳಿಗೆ ರೂಪದ ಔಷದವನ್ನಾಗಿ ಅಭಿವೃದ್ದಿಪಡಿಸಿದ್ದಾರೆ.
ರೋಗದ ಕುರಿತು:'ರಿವರ್ ಮತ್ತು ಲಿಂಬ್ಲೈಂಡ್ ನೆಸ್ ಮತ್ತು ಫ್ಯಾಟಿಕ್ ಫಿಲಾರಿಯಾಸಿಸ್' ಎಂಬ ಸೋಂಕು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡುತ್ತದೆ. ಆಫ್ರಿಕಾ,ಲ್ಯಾಟಿನ್ ಅಮೆರಿಕ ಮತ್ತು ಯೆಮನ ನ ೧.೭ ಕೋಟಿಗೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ರಭಸವಾಗಿ ಹರಿಯುವ ನದಿಯಲ್ಲೇ ಜೇವ ತಳೆದು ಸಂತತಿ ವೃದ್ದಿ ಮಾಡಿಕೊಳ್ಳುವ ಫಿಲೇರಿಯಲ್ ವರ್ಮ್ ಅಥವಾ ರೌಂಡ್ ವರ್ಮ್ ಅಥವಾ ಕೊಕ್ಕೆ ಹುಳು ದೇಹದೊಳಕ್ಕೆ ಸೇರಿದರೆ ಈ ಸೋಂಕು ಉಂಟಾಗುತ್ತದೆ. ಕಪ್ಪುನೊಣದ ಮೂಲಕ ಇದು ಹರಡುತ್ತದೆ. ಚರ್ಮದಲ್ಲಿ ತುರಿಕೆ, ಉರಿಯೂತ, ಬೊಬ್ಬೆಗಳು ಕಾಣಿಸಿಕೊಂಡತಾಗಿ ನಿಧಾನವಾಗಿ ಕಣ್ಣಿಗೆ ಹರಡಿ ಶಾಶ್ವತ ಅಂಧತ್ವ ತರುತ್ತದೆ. ರಿವರ್ ಬ್ಲೆಡ್ ನೆಸ್ ಕಾಯಿಲೆ ಸಾಮಾನ್ಯವಾಗಿ ಬಡದೇಶಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮತ್ತು ಸಿರಿವಂತ ದೇಶಗಳಲ್ಲಿ ಈ ಔಷದಿಗಳಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ರಿವರ್ ಕಾಯಿಲೆ ಬ್ಲೈಂಡ್ ನೆಸ್ ಗೆ ಔಷದ ಉತ್ಪಾದಿಸುವ ಗೋಜಿಗೆ ಔಷದ ಕಂಪೆನಿಗಳು ಹೋಗಿರಲಿಲ್ಲ.
ಅಂಥ ಸಮಯದಲ್ಲಿ ಈ ಅಪಾಯಕಾರಿ ರೋಗಕ್ಕೆ ವಿಲಿಯಂ ಕ್ಯಾಂಪ್ ಬೆಲ್ ಮತ್ತು ಜಪಾನಿನ ಸತೋಷಿ ಒಮುರಾ ಅವರು ದಶಕಗಳ ಕಾಲ ಸಂಶೋಧನೆ ನಡೆಸಿ "ಐವರ್ ಮೆಕ್ಟಿನ್ಸ್" ಎಂಬ ಔಷದವನ್ನು ೧೯೮೭ರಲ್ಲಿ ಕಂಡು ಹಿಡಿದರು. ಈ ಹಿಂದೆ ರಿವರ್ ಬ್ಲೈಂಡ್ ನೆಸ್ಗೆ ನೀಡಲಾಗುತ್ತಿದ್ದ ಔಷದಿಗಳಿಂದ ಅಪಾಯಕಾರಿ ಅಡ್ಡ ಪರಿಣಾಮಗಳು ಉಂಟಾಗುತ್ತಿದ್ದವು. ಆದರೆ ಐವರ್ ಮೆಕ್ಟಿನ್ ಎಂಬ ಗುಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲದ ಪರಿಣಾಮಕಾರಿ ಔಷಧವಾಗಿದೆ.
ಐವರ್ ಮೆಕ್ಟಿನ್ ಔಷಧವು ರೋಗಕಾರಕ ಕೊಕ್ಕೆಹುಳು ಬಲಿತಿದ್ದರೆ ಅದನ್ನು ಕೊಲ್ಲಲಾರದು. ಹೀಗಾಗಿ ರಿವರ್ ಬ್ಲೈಂಡ್ ನೆಸ್ ಸಂಪೂರ್ಣವಾಗಿ ವಾಸಿಯಾಗಬೇಕಾದರೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ವರ್ಷಕ್ಕೆ ಒಂದು ಬಾರಿಯಂತೆ ಸತತ ೧೮ ವರ್ಷಗಳ ಕಾಲ ತೆಗೆದುಕ್ಕೊಳ್ಳಬೇಕು. ಈ ಸೋಂಕು ನಿರ್ಮೂಲನೆಗೊಳಿಸುವವರೆಗೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ಉತ್ಪಾದಿಸಿ ಉಚಿತವಾಗಿ ಹಂಚುವುದಾಗಿ ಔಷದ ಉತ್ಪಾದಕರ ಕಂಪೆನಿ "ಮರ್ಕ್"ವಾಗ್ದಾನ ನೀಡಿದೆ.
 
==='''ಅರ್ಥಶಾಸ್ತ್ರ'''===
[[ಬಡವರ]] ಕಲ್ಯಾಣ ಕುರಿತು ಮಹತ್ವದ [[ಸಂಶೋಧನೆ]] ನಡೆಸಿದ ಅಮೇರಿಕದ ನ್ಯೂಜೆರ್ಸಿಯ ಪ್ರಿನ್ಸ್ ಟನ್ ವಿವಿ ಪ್ರೊಫೆಸರ್[[ಡೀಟನ್]] [[File:Angus Deaton 0247.jpg|thumb|ಡೀಟನ್]]ಅವರು ಪ್ರಸಕ್ತ ಸಾಲಿನ ಅರ್ಥಶಾಸ್ತ್ರ [[ನೊಬೆಲ್ ಪ್ರಶಸ್ತಿ]]ಗೆ ಭಾಜನರಾಗಿದ್ದಾರೆ. ಸ್ಕಾಟ್ ಲೆಂಡ್ ಮೂಲದವರಾದ ಮೈಕ್ರೊ ಎಕಾನಾಮಿಸ್ಟ್ ಡೀಟನ್ ಅವರು ಹುಟ್ಟಿದ್ದು [[ಈಡನ್ ಬರ್ಗ್]]ನಲ್ಲಿ.ವೃತ್ತಿ ಜೇವನ ಆರಂಭಿಸಿದ್ದು ಪ್ರಿನ್ಸ್ ಟನ್ ವಿವಿಯಲ್ಲಿ. ೧೯೮೩ರಿಂದಲೂ ಅವರು ಇದೇ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಗ್ರಾಹಕರು ತಮ್ಮ ಗಳಿಕೆಯಲ್ಲಿ ಯಾವ ಸರಕಿನ ಮೇಲೆ ಎಷ್ಟು [[ಹಣ]] ಖರ್ಚು ಮಾಡುತ್ತಾರೆ. ಜನರು ಎಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಎಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ,ಹಾಗೂ ಕಲ್ಯಾಣ ಮತ್ತು ಬಡತನವನ್ನು ಅಳೆಯುವ ಮಾಪನಗಳು ಯಾವುವು ಎಂಬ ಕುರಿತು ಡೀಟನ್ ಅವರು ನಡೆಸಿರುವ ಸಮಗ್ರ ಅಧ್ಯಯನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.