೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ವಿಷಯ ಸೇರಿಸಿದ್ದು
೧೯ ನೇ ಸಾಲು:
[[ರಷ್ಯಾ]]ದ ಆಕ್ರಮಣಕಾರಿ ನೀತಿಗಳ ವಿರೋಧಯಾಗಿದ್ದರೂ ರಷ್ಯನ್ ಭಾಷೆಯಲ್ಲಿ ಬರೆಯುವ ಅಲೆಕ್ಸೀವಿಕ್ ಕೃತಿಗಳು ಅವರು ತವರು ಬೆಲಾರಾಸ್ನಲ್ಲೇ. ನಿಷೇಧಕ್ಕೆ ಒಳಗಾಗಿದ್ದು ವಿಪರ್ಯಾಸ. ದೀರ್ಘ ಕಾಲದಿಂದ ಬೆಲಾರಸ್ ಆಳುತ್ತಿರುವ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಸರ್ವಾಧಿಕಾರ ಜತೆಗಿನ ಅಲೆಕ್ಸೀವಿಕ್ ಗುದ್ದಟ ಇದಕ್ಕೆ ಕಾರಣ. ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ೧೧ನೇ ಮಹಿಳಾ ಲೇಖಕಿ ಅಲೆಕ್ಸೀವಿಕ್.
 
==='''ಶಾಂತಿ'''===
[[ಉತ್ತರ ಆಫ್ರಿಕಾ]]ದ ಪುಟ್ಟ [[ದೇಶ]] [[ಟ್ಯುನೀಸಿಯಾ]] ಆಂತರಿಕ ಸಂಘರ್ಷದಿಂದ ಬೆಂದಿ ಹೋಗುತ್ತಿದ್ದ ವಿಷಯ ಗಳಿಗೆಯಲ್ಲಿ ಪ್ರಜಾಸತ್ತೆಯ ಮೌಲ್ಯವನ್ನು ಜನತೆಯಲ್ಲಿ ಬಿತ್ತುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಟ್ಯುನೀಸಿಯಾ ರಾಷ್ಟ್ರೀಯ ಸಂವಾದ ಸಮೂಹ ಸಂಸ್ಥೆಗೆ ಈ ಬಾರಿಯ ಶಾಂತಿ ನೊಬೆಲ್ ದೊರೆತಿದೆ.
೨೦೧೧ರಲ್ಲಿ [[ಅರಬ್ ದೇಶ]]ಗಳು ಪ್ರಜಾಸತ್ತೆಗಾಗಿ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಜಾಸ್ಮಿನ್ ಕ್ರಾಂತಿಯ ಸಮಯ ಟ್ಯುನೀಸಿಯಾದಲ್ಲೂ ಪ್ರಜಾಪ್ರಭುತ್ವ ಪರ ಹೋರಾಟಗಳು ಕವು ಪಡೆದು ರಾಜಕೀಯ ಹತ್ಯಾಕಾಂಡಗಳು ವ್ಯಾಪಕ ಹಿಂಸಾಚಾರ ಎಗ್ಗಿಲ್ಲದೆ ನಡೆಯುತ್ತಿದ್ದವು. ಅಂಥ ಸಮಯದಲ್ಲಿ,೨೦೧೩ರಲ್ಲಿ ಹುಟ್ಟಿದ್ದು ರಾಷ್ಟ್ರೀಯ ಸಂವಾದ ಸಮೂಹ.ಇಡೀ ದೇಶದ ರಾಜಕೀಯ ಪಕ್ಷಗಳು ಮತ್ತು ಎಲ್ಲ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ಸಂಧಾನ ನಡೆಸುವ ಮೂಲಕ ಇದು ಟ್ಯುನೀಸಿಯಾದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳುವಂತೆ ಮಾಡಿತು. ಮಾನವ ಹಕ್ಕುಗಳನ್ನು ರಕ್ಷಿಸುವ ಸಂವಿಧಾನಾತ್ಮಕ ಹೊಸ ಸರಕಾರವನ್ನು ರವಿಸಿತು.