೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
 
==ರಸಾಯನಶಾಸ್ತ್ರ==
'ಜಖಂಗೊಂಡಿರುವ ವಂಶವಾಹಿಗಳ ದುರಸ್ತಿಗೆ ಕೋಶಗಳನ್ನು ಬಳಸುವ ವ್ಯವಸ್ಥೆ' ಕುರಿತ ಅಧ್ಯಯನಕ್ಕೆ ಈ ಬಾರಿಯ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪುರಸ್ಕಾರ ಒಲಿದಿದೆ. ಈ ಕ್ಷೇತ್ರದಲ್ಲಿ ದುಡಿದ ವಿಜ್ಞಾನಿಗಳಾದ ಸ್ವೀಡನ್ನಿನ [[ಥಾಮಸ್ ಲಿಂಡಾಲ್]],<ref>http://www.dailymail.co.uk/sciencetech/article-3263252/Nobel-Prize-Chemistry-awarded-Tomas-Lindahl-Paul-Modrich-Aziz-Sancar-research-DNA-repairs-itself.html</ref>ಅಮೇರಿಕದ [[ಪೌಲ್ ಮಾಡ್ರಿಚ್]][[File:Paul L. Modrich 5132-2015.jpg|thumb|Paulಪೌಲ್ L. Modrich 5132-2015ಮಾಡ್ರಿಚ್]],ಯುಎಸ್-ಟರ್ಕಿಶ್ ವಿಜಾನಿ [[ಅಜೀಜ್ ಸಾನ್ಸರ್]] ಪ್ರಶಸ್ತಿ ಹಂಚಿಕೊಂಡಿದ್ದಾರೆ.
 
ಥಾಮಸ್ ಲಿಂಡಾಲ್[[File:Tomas Lindahl 0113.jpg|thumb|ಥಾಮಸ್ ಲಿಂಡಾಲ್ ]]ಬ್ರಿಟನ್ನಿನ ಎಮಿರೈಟರ್ಸ್ ಗ್ರೂಪಿನ ಕ್ಯಾನ್ಸರ್ ಸಂಶೋಧನೆ ವಿಭಾಗದ ನಿರ್ದೇಶಕರಾಗಿದ್ದಾರೆ. ಉಳಿದ ಇಬ್ಬರು ಅಮೇರಿಕದ ಉತ್ತರ ಕ್ಯಾರೋಲಿನಾದಲ್ಲಿ ನೆಲೆಸಿದ್ದಾರೆ. ೧೯೪೬ರಲ್ಲಿ ಜನಿಸಿದ ಮಾಡ್ರಿಚ್ ಹಾವರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯಲ್ಲಿ ಸಂಶೋಧಕರಾಗಿಯೂ, ಡ್ಯೂಕ್ ವಿವಿಯಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಜೀಜ್ ಸಾನ್ಸರ್ ಅವರು ಯೂನಿವರ್ಸಿಟಿ ಆಫ್ ನಾರ್ಥ್ ಕ್ಯಾರೋಲಿನಾ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ.