ಶಿಂಟೋ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಿಂಟೋ ಧರ್ಮವು ಜಪಾನಿನ ಸಾಂಪ್ರದಾಯಿಕ ಧರ್ಮಮ
 
No edit summary
೧ ನೇ ಸಾಲು:
'''ಶಿಂಟೋ ಧರ್ಮ''' ವು ಜಪಾನಿನ ಸಾಂಪ್ರದಾಯಿಕ ಧರ್ಮವಾಗಿದೆ. ಶಿಂಟೋ ಧರ್ಮ ಜೀವನ ವಿಧಾನವನ್ನು ಬೋಧಿಸುವುದಿಲ್ಲ, ಶಿಂಟೋ ಧರ್ಮ ಮಾನವ ಮತ್ತು ''ಕಾಮಿ'' ನಡುವಿನ ಸೇತುವೆಯಾಗಿದೆ. ಶಿಂಟೋ ಧರ್ಮಾವಲಂಬಿಗಳು '''ಕಾಮಿ''' ಎಂಬ ಶಕ್ತಿಗೆ ತನ್ನ ಪ್ರಾರ್ಥನೆಯನ್ನು ಸಮರ್ಪಿಸುತ್ತಾರೆ, ಶಿಂಟೋ ಧರ್ಮಿಯರ ಪ್ರಕಾರ ''ಕಾಮಿ'' ಎಂಬುದು ಯಾವುದೇ ದೇವ ದೇವತೆಯಲ್ಲ, ಕಾಮಿ ಒಂದು ಅಗೋಚರವಾದ ಧನಾತ್ಮಕ ಶಕ್ತಿ. ಕಾಮಿ ಸದಾ ಮನುಷ್ಯರಿಗೆ ಒಳ್ಳೆಯದನ್ನೇ ಬಯಸುವ, ಅದೃಷ್ಠ ತರುವ ಶಕ್ತಿ.
 
{{ಚುಟುಕು}}
"https://kn.wikipedia.org/wiki/ಶಿಂಟೋ_ಧರ್ಮ" ಇಂದ ಪಡೆಯಲ್ಪಟ್ಟಿದೆ