ಕಾವಟಿ ಕುಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಕೊಂಡಿ ಸೇರ್ಪಡೆ |
ಕೊಂಡಿ ಸೇರ್ಪಡೆ |
||
೧ ನೇ ಸಾಲು:
'''ಕಾವಟಿ''' ಕುಣಿತವು ಒಂದು ಹವ್ಯಾಸಿ ಮನರಂಜನೆಯ ಕಲೆಯಾಗಿರುವುದು. ಇದನ್ನು '''ಕಾವಡಿ ಕುಣಿತ'''ವೆಂತಲೂ ಕರೆಯುವರು. ಕೋಲಾರ ಮತ್ತು ಬೆಂಗಳೂರಿನ ಆನೇಕಲ್
ತೆಳುವಾದ ಮರದ ಹಲಗೆಯನ್ನು ಅರ್ದಚಂದ್ರಾಕಾರದಲ್ಲಿ ಕಮಾನಿನಂತೆ ಬಾಗಿಸಿದ್ದು, ಕಾವಡಿಯ ಕೆಳಭಾಗದಲ್ಲಿ ನಯಗೊಳಿಸಿದಂತಹ ದುಂಡಾದ ಅಡ್ಡಪಟ್ಟಿಯನ್ನು ಜೋಡಿಸಿ ಕಾವಡಿಯನ್ನು ಸಿದ್ದಪಡಿಸಿರುತ್ತಾರೆ. ಕಮಾನಿನ ಮೇಲು ಭಾಗವನ್ನು ನವಿಲುಗರಿಗಳಿಂದ ಅಲಂಕರಿಸಲಾಗಿರುತ್ತದೆ. ಕಲಾವಿದರು ಕಚ್ಚೆಪಂಚೆ ಉಟ್ಟು, ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಕಾವಟಿಯನ್ನು ತಲೆಯ ಮೇಲಿಟ್ಟುಕೊಂಡು ಎರಡೂ ಕೈಗಳ ಸಹಾಯವಿಲ್ಲದೆ ಭುಜ, ಎದೆ ಮತ್ತು ತಲೆಯ ಮೇಲೆ ಆಡಿಸುತ್ತಾ ಕುಣಿಯುವ ರೀತಿಯು ಕುತೂಹಲಕಾರಿಯಾಗಿರುವುದು. ಈ ಕಲೆಯು ಶಿವ[[
==ಉಲ್ಲೇಖಗಳು==
|