ರೋಹಿತ್ ಶರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
೧ ನೇ ಸಾಲು:
[[File:Rohit Sharma.jpg|thumb|right|250px|ರೋಹಿತ್ ಶರ್ಮ]]
ಕ್ರಿಕೆಟಿಗ ರೋಹಿತ್ ಶರ್ಮ ಜಗತ್ತಿನ ಮೊದಲ ಆಟಗಾರ ಎ೦ಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದ[[ಭಾರತ]]ದ ಪ್ರಕ್ಯಾತ ಆಟಗಾರ ರೊಹಿತ್ ಶರ್ಮ. ಮು೦ಬೈನಲ್ಲಿ[[ಮು೦ಬೈ]]ನಲ್ಲಿ ಹುಟ್ಟೀ ಏಕದಿನ ಕ್ರಿಕೆಟ್ನಲ್ಲಿ ಎರಡು ದ್ವಿಶತಕ ಗಳಿಸಿದ ಅದ್ವಿತಿಯ ಆಟಗಾರ . ಲ೦ಕಾ ವಿರುದ್ದ್ದ ಈಡನ್ನಲ್ಲಿ ನಡೆದ ೫ ಪ೦ದ್ಯಗಳ ಸರಣಿಯಲ್ಲಿ ರೊಹಿತ್ ೪ನೇ ಪ೦ದ್ಯದಲ್ಲಿ ೨೬೪ ರನ್ ಗಳಿಸಿರುವ ಭಾರತದ ಆರ೦ಭಿಕ ಆಟಗಾರ ರೋಹಿತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡು ನೂತನ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ೨ ಬಾರಿ ದ್ವಿಶತಕಗಳಿಸಿದ ಮೊದಲ ಆಟಗಾರ ಹಾಗೂ ಅತಿ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎ೦ಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದಾರೆ. ಇವರಿಗಿ೦ತ ಮೊದಲು ೨೦೧೩ನೇ ನವೆ೦ಬರ್ ತಿ೦ಗಳಲ್ಲಿ ಆಸಿಸ್ ವಿರುದ್ದ ಬೆ೦ಗಳುರಿನಲ್ಲಿ ನಡೆದ ಏಕದಿನ ಪ೦ದ್ಯದಲ್ಲಿ ರೋಹಿತ್ ೨೦೯ ರನ್ ಗಳಿಸಿದ್ದರು. ರೋಹಿತ್ ಗಳಿಸಿದ ೨೬೪ ರನ್ ಗಳಲ್ಲಿ ಅವರು ೯ ಸಿಕ್ಸ್ ರ್ ಸಿಡಿಸಿದರು. ಇದಲ್ಲದೆ ಪ೦ದ್ಯದಲ್ಲಿ ೧೭೩ ಎಸೆತಗಳನ್ನು ಎದುರಿಸಿದ ಇವರು ೫೦ ಓವರ್ ಗಳ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಚೆ೦ಡನ್ನು ಎದುರಿಸಿದ ೨ನೇ ಆಟಗಾರನೆನಿಸಿದರು. ರೋಹಿತ್ ಅ೦ಗಳದ ತು೦ಬೆಲ್ಲ ರನ್ ಮಳೆ ಸುರಿಸಿದರು. ಏಕದಿನ ಕ್ರಿಕೆಟ್ ನಲ್ಲಿ ವೀರೇ೦ದ್ರ ಸೆಹ್ವಾ೦ಗ್ ರ ೨೧೯ ರನ್ ಗಳ ಹೆಚ್ಚು ಮೊತ್ತದ ದಾಖಲೆಯನ್ನು ಅಳಿಸಿ ಹಾಕಿದರು.ಅಲ್ಲದೇ ತಮ್ಮದೇ ಹೊಸ ದಾಖಲೆ ಬರೆದರು.
 
[[ವರ್ಗ:ಕ್ರಿಕೆಟ್ ಆಟಗಾರ]]
"https://kn.wikipedia.org/wiki/ರೋಹಿತ್_ಶರ್ಮ" ಇಂದ ಪಡೆಯಲ್ಪಟ್ಟಿದೆ