ನಿಕೊಲಸ್ ಕೋಪರ್ನಿಕಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಖಗೋಳ ಶಾಸ್ತ್ರಜ್ಞರು using HotCat |
ಕೊಂಡಿ ಸೇರ್ಪಡೆ |
||
೧ ನೇ ಸಾಲು:
[[File:Jan Matejko-Astronomer Copernicus-Conversation with God.jpg|thumb|ಕೋಪರ್ನಿಕಸ್]]
#ಸೂರ್ಯನ ಸುತ್ತ ಗ್ರಹಗಳು ಚಲಿಸುತ್ತವೆಯೇ ಹೊರತು
#ಕೋಪರ್ನಿಕಸ್ ೧೪೭೩ರ ಫೆಬ್ರವರಿ ೧೯ರಂದು ಪೋಲೆಂಡಿನ ತೋರನ್ ಎಂಬಲ್ಲಿ ವರ್ತಕನೊಬ್ಬನಿಗೆ ಮಗನಾಗಿ ಜನಿಸಿದರು. ಬಾಲ್ಯದಲ್ಲಿಯೆ ಅಸಾಧಾರಣ ಪ್ರತಿಭಾವಂತನೆನಿಸಿಕೊಂಡಿದ್ದರು. ಇವರು ಕ್ರಾಕೋ ವಿಶ್ವವಿದ್ಯಾನಿಲಯದಲ್ಲಿ[[
#ಸೂರ್ಯ ವಿಶ್ವದ ಕೇಂದ್ರವಾಗಿದ್ದು ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂದು ಕೋಪರ್ನಿಕಸ್ ವಾದಿಸಿದರು. ಆದರೆ ಅದು ಸಂಪ್ರದಾಯ ವಾದಿಗಳಿಗೆ ಇಷ್ಟವಾಗದೆ ಅವರ ಬೆಂಬಲ ದೊರೆಯಲಿಲ್ಲ. ಬದಲಾಗಿ ಅವರನ್ನು ಮೂರ್ಖರೆಂದು ಕರೆದರು. ಹೀಗಾಗಿ ನೇರವಾಗಿ ಹೇಳಲಾರದೆ ಗ್ರಂಥದಲ್ಲಿ ಪ್ರಕಟಿಸಲೂ ಸಾಧ್ಯವಾಗದಂತಾಯಿತು. ಮಿತ್ರರ ಒತ್ತಾಯದಿಂದ ಕೋಪರ್ನಿಕಸ್ ಆಕಾಶಕಾಯಗಳ ಪರಿಭ್ರಮಣೆ ಕುರಿತಾದ ವಿಚಾರವನ್ನು ಪುಸ್ತಕ ರೂಪದಲ್ಲಿ ಬರೆದಿಟ್ಟರು. ೧೫೪೩ರ ಮೇ ೨೪ರಂದು ಕೋಪನಿರ್ಕಸ್ ತೀರಿಕೋಂಡರು.
#ಅವರ ವಾದವನ್ನು ಜನ ಸ್ವೀಕರಿಸಿರಲಿಲ್ಲ, ನಂತರ ಅವರ ವಾದಕ್ಕೆ ಪುಷ್ಟಿಯನ್ನು ಗೆಲಿಲಿಯೊ ನೀಡಿದರು.
|