ತಮ್ಮಟಕಲ್ಲು ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಕೊಂಡಿ ಸೇರ್ಪಡೆ
೧ ನೇ ಸಾಲು:
'''ತಮ್ಮಟಕಲ್ಲು ಶಾಸನ''' ಪೂರ್ವದ ಹಳಗನ್ನಡದ ವೀರಗಲ್ಲು ಶಾಸನ. ಚಿತ್ರದುರ್ಗ ತಾಲ್ಲೂಕಿನ ತಮ್ಮಟಕಲ್ಲು ಗ್ರಾಮದಲ್ಲಿ ದೊರೆತಿದೆ. 'ಎಫಿಗ್ರಾಫಿಯ ಕರ್ನಾಟಕ'ದ ಸಂಪುಟ ೬ರಲ್ಲಿರುವ ೪೨ ಮತ್ತು ೪೩ನೇ ಶಾಸನಗಳಲ್ಲಿ ೪೩ನೇ ವೀರಗಲ್ಲು ಬಹಳ ಪ್ರಮುಖವಾದುದು. ಇದರ ಕಾಲ ಕ್ರಿ.ಶ ೫೦೦. ಇದರಲ್ಲಿ 'ಬಿನಮಣಿಅನ್ತುಭೋಗಿಬಿಣದುಳ್ಮಣಿಲ್ಮನದೋನ್' ಎಂದು ಆರಂಭವಾಗುವ ವೃತ್ತವಿದೆ. ಇದು ಸಂಸ್ಕೃತದಲ್ಲಿ ಪ್ರಸಿದ್ಧವಾಗಿರುವ ಅವಿತರ ಅಥವಾ [[ಕರ್ನಾಟಕ ]]ಎಂಬ ಹೆಸರಿನ ವೃತ್ತವೇ ಆಗಿದೆ. ಇದು ಪ್ರಾಸಯುಕ್ತವಾಗಿದೆ. ಇದರಿಂದ ಆ ಕಾಲಕ್ಕೆ[[ಕಾಲ]]ಕ್ಕೆ ಸಂಸ್ಕೃತದ ಪ್ರಭಾವ ಕನ್ನಡದ ಮೇಲೆ ಅಧಿಕವಾಗಿತ್ತೆಂಬುದು ತಿಳಿಯುತ್ತದೆ. ಭಾಷಿಕ ಅಧ್ಯಯನಕ್ಕೆ ಈ ಶಾಸನ ಒಳ್ಳೆಯ ಲಕ್ಷ್ಯಕೃತಿಯಾಗಿದೆ.
 
==ಶಾಸನದ ಇತಿವೃತ್ತ==
"https://kn.wikipedia.org/wiki/ತಮ್ಮಟಕಲ್ಲು_ಶಾಸನ" ಇಂದ ಪಡೆಯಲ್ಪಟ್ಟಿದೆ