ಯೋಜಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫ ನೇ ಸಾಲು:
ಯೋಜಿಸುವಿಕೆಯು ,ಸಂಸ್ಥೆಯೊಂದರ [[ಉದ್ದೇಶ]]ಗಳನ್ನು ಅಥವಾ ಗುರಿಗಳನ್ನು ನಿರ್ಧರಿಸುವುದು ಮತ್ತು ನಿರ್ಧರಿಸಿದ [[ಉದ್ದೇಶ]]ಗಳನ್ನು ಅತ್ಯುತ್ತಮ ರೀತಿಯಲ್ಲಿ ಈಡೇರಿಸಿಕೊಳ್ಳಲು ಅನುಸರಿಸಬೇಕಾದ ಭವಿಷ್ಯದ ನಡುವಳಿಕೆಗಳ ಕಾರ್ಯ ಮಾರ್ಗಗಳನ್ನು ನಿರ್ಧರಿಸುವುದರ ಮೇಲೆ ಕೇಂದ್ರೀಕೃತವಾಗಿದೆ.ಸ್ಪರ್ಧಾತ್ಮಕ ಮತ್ತು ತೀವ್ರಗತಿಯಲ್ಲಿ ಬದಲಾಗುವ ವ್ಯವಹಾರ ಸನ್ನಿವೇಶದಲ್ಲಿ ಸಂಸ್ಥೆಯೊಂದರ ಉಳಿವು,ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಸಹಕರಿಸುತ್ತದೆ.
 
ಯೋಜಿಸುವುಕೆಯು ಬೌದ್ಧಿಕ ಅಥವಾ ಮಾನಸಿಕ ಪ್ರಕ್ರಿಯೆಯಾಗಿದ್ದು,ವ್ಯವಸ್ಥಾಪಕನು ಯಾವುದೇ ಕಾರ್ಯವನ್ನು ನಿರ್ವಹಿಸುವ ಮೊದಲು ಮಾಡಲೇಬೇಕಾದ ಚಿಂತನೆ,ಕಲ್ಪನೆ ಮತ್ತು ನಿಷ್ಕರ್ಷೆಗಳನ್ನು ಒಳಗೊಂಡಿದೆ.ಅದುದರಿಂದ ಇದು ಭವಿಷ್ಯದ ಕಾರ್ಯ ವಿಧಾನವನ್ನು ನಿರ್ಧರಿಸುವುದಕ್ಕೆ ಬೇಕಾದ ಪೊರ್ವಾಲೋಚನೆಗೆಪೂರ್ವಾಲೋಚನೆಗೆ ಸಂಬಂಧಸಿದೆ.ಇದು ನಿರಂತರ ಮತ್ತು ಅಂತ್ಯವಿಲ್ಲದ ಪ್ರಕ್ರಿಯೆಯಾಗಿದ್ದು,ಎಲ್ಲಾ ಸ್ಥತರಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು ಕೈಗೊಳ್ಳುತ್ತಾರೆ.
 
=='''ಯೋಜಿಸುವಿಕೆಯ ಅರ್ಥ'''==
೧೧೪ ನೇ ಸಾಲು:
== ಉಲ್ಲೇಖ ==
<references />
*ವ್ಯವಹಾರ ಅಧ್ಯಯನ(ಕನ್ನಡ ಆವೃತ್ತಿ),ದ್ವಿತಿಯ ಪಿ.ಯು.ಸಿ ಪಠ್ಯಪುಸ್ತಕ,ಸಾರ್ವಜನಿಕ ಶಿಕ್ಷಣ ಇಲಾಖೆ,ಕರ್ನಾಟಕ ಸರ್ಕಾರ
"https://kn.wikipedia.org/wiki/ಯೋಜಿಸುವಿಕೆ" ಇಂದ ಪಡೆಯಲ್ಪಟ್ಟಿದೆ