"ಅಯೊಡಿನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಐಯೋಡೀನ್)
 
ಚುNo edit summary
ಐಯೋಡೀನ್ಐಯೊಡೀನ್ ಒಂದು [[ಅಲೋಹ]] [[ ಮೂಲವಸ್ತು]]. ಇದು[[೧೮೧೧]] ರಲ್ಲಿ [[ಫ್ರಾನ್ಸ್]] ನ [[ಬರ್ನಾರ್ಡ್ ಕುರ್ಟೋಯಿಸ್]] ಎಂಬವರಿಂದ ಕಂಡುಹಿಡಿಯಲ್ಪಟ್ಟಿತು. ಅದರೆ [[೧೮೧೪]] ರಲ್ಲಿ ಅದೇ ದೇಶದ [[ಜೋಸೆಫ್ ಗೆ ಲುಸಾಕ್]] ಎಂಬವರು ಇದನ್ನು ಒಂದು ಮೂಲವಸ್ತು ಎಂದು ಗುರುತಿಸಿದರು.ಇದು [[ಥೈರಾಯಿಡ್]] [[ಗ್ರಂಥಿ]]ಯು ಸರಿಯಾಗಿ ಕೆಲಸ ಮಾಡಲು ಅತ್ಯವಶ್ಯಕವಾಗಿದೆ.ಇದರ ಕೊರತೆಯಿಂದ [[ಗಳಗಂಡ]](goitre) ಎಂಬ ರೋಗ ಬರುತ್ತದೆ.
[[ವರ್ಗ:ಮೂಲಧಾತುಗಳು]]
[[ವರ್ಗ:ಅಲೋಹಗಳು]]
೧೭,೮೬೬

edits

"https://kn.wikipedia.org/wiki/ವಿಶೇಷ:MobileDiff/62287" ಇಂದ ಪಡೆಯಲ್ಪಟ್ಟಿದೆ