ಮಣಿಪುರಿ ನೃತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Manipuri dance" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೨೦:೫೦, ೬ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ಮಣಿಪುರಿ ನೃತ್ಯ ಭಾರತದ ಶಾಸ್ತ್ರೀಯ ನೃತ್ಯಗಳಲ್ಲಿ ಒಂದು. ಇದು ಮಣಿಪುರ ರಾಜ್ಯದಲ್ಲಿ ಹುಟ್ಟಿರುತ್ತದೆ.  ಈ ನೃತ್ಯದಲ್ಲಿ ರಾಧಾ ಕೃಷ್ಣರ ಕಥೆಗಳನ್ನೇ ಹೆಚ್ಚಾಗಿ ಪ್ರದರ್ಶಿಸಲಾಗುತ್ತದೆ. 

ಕೃಷ್ಣ ಹಾಗೂ ರಾಧೆ
ಮಣಿಪುರಿ ನೃತ್ಯರ್ಗಾತಿಯ ಒಂದು ಭಂಗಿ
ಗುರು ನಬ ಕುಮಾರ, ಗುರು ಬಿಪಿನ್ ಸಿಂಗ್, ರಾಜ್ ಕುಮಾರ್ ಸಿಂಘಜಿತ್  ಸಿಂಗ್, ಅವರ ಪತ್ನಿ ಚಾರು ಸಿಜ ಮಾಥುರ್, ದರ್ಶನ ಜವೇರಿ ಹಾಗೂ ಏಲಂ ಎಂದಿರ ದೇವಿ ಇವರು ಈ ನೃತ್ಯ ಪ್ರಕಾರದಲ್ಲಿ ಪ್ರಮುಖರಾಗಿರುತ್ತಾರೆ.

ಮಣಿಪುರಿ ನೃತ್ಯವು  ಸಂಪೂರ್ಣವಾಗಿ  ಧಾರ್ಮಿಕವಾಗಿದ್ದೂ,  ಅಧ್ಯಾತ್ಮದ  ಕಡೆಗೆ ಹೆಚ್ಚು  ಒತ್ತು  ನೀಡಿರುತ್ತದೆ.  ಅಧ್ಯಾತ್ಮದ  ದೃಷ್ಟಿಕೋನದಿಂದಲೂ  ಹಾಗೂ ಕಲೆಯ ದೃಷ್ಟಿಕೋನದಿಂದಲೂ ಇದು ಅತ್ಯಂತ ಅರ್ಥಪೂರ್ಣ ನೃತ್ಯ ಶೈಲಿಯಾಗಿರುತ್ತದೆ.

Notes