ಚಿತ್ರದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರದುರ್ಗದ_ಕೋಟೆ.jpg ಹೆಸರಿನ ಫೈಲು Alanರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತ...
೭೨ ನೇ ಸಾಲು:
''ಚಿತ್ರದುರ್ಗ''' - [[ಕರ್ನಾಟಕ|ಕರ್ನಾಟಕದ]] ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ [[ದಾವಣಗೆರೆ]] ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗದ ವೈವಿಧ್ಯಕ್ಕೆ ಮನಸೋತ ಜನರು ಇದನ್ನು 'ಚಿತ್ರ-ವಿಚಿತ್ರ ಚಿತ್ರದುರ್ಗ' ಎಂದು ಕರೆದದ್ದುಂಟು.
[[Image:chitradurga.jpg|thumb|ಚಿತ್ರದುರ್ಗದ ನಕ್ಷೆ]]
 
[[File:ಚಿತ್ರದುರ್ಗದ ಕೋಟೆ.jpg|thumb|ಚಿತ್ರದುರ್ಗದಲ್ಲಿ ಮದಕರಿನಾಯಕನ ಕೋಟೆಗಳಿವೆ]]
==ಇತಿಹಾಸ==
[[ಇತಿಹಾಸ|ಇತಿಹಾಸದಲ್ಲಿ]] ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.
"https://kn.wikipedia.org/wiki/ಚಿತ್ರದುರ್ಗ" ಇಂದ ಪಡೆಯಲ್ಪಟ್ಟಿದೆ