ದ್ಯುತಿವಿದ್ಯುತ್ ಪರಿಣಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫ ನೇ ಸಾಲು:
ಈ ಪ್ರರ್ಕಿಯೆಯಲ್ಲಿ ಹೊರಹಬೀಳುವ ಎಲೆಕ್ಟ್ರಾನುಗಳನ್ನು ''ದ್ಯುತಿ ಎಲೆಕ್ಟ್ರಾನು''ಗಳೆನ್ನುವರು ಮತ್ತು ಇವುಗಳ ಚಲನೆಯಿಂದ [[ವಿದ್ಯುತ್ ಮಂಡಲ|ವಿದ್ಯುತ್ ಮಂಡಲದಲ್ಲಿ]] [[ದ್ಯುತಿ ವಿದ್ಯುತ್]] ಉತ್ಪನ್ನವಾಗುವುದು.
 
''[[ಬೆಳಕಿನ ತರಂಗವಾದ|ಬೆಳಕಿನ ತರಂಗವಾದ''ದಿಂದ]] ದ್ಯುತಿವಿದ್ಯುತ್ ಪರಿಣಾಮವನ್ನು ವಿವರಿಸಲಾಗಲಿಲ್ಲ. ಇದನ್ನು [[ಆಲ್ಬರ್ಟ್ ಐನ್‍ಸ್ಟೀನ್|ಆಲ್ಬರ್ಟ್ ಐನ್‍ಸ್ಟೀನ್'ರು]] ತಮ್ಮ' [[ಕಣ ವಾದ|ಕಣ ವಾದದಿಂದ]] ಸಮರ್ಥವಾಗಿ ವಿವರಿಸಿದರು. [[ಕ್ವಾಂಟಮ್ ಭೌತಶಾಸ್ತ್ರ|ಕ್ವಾಂಟಮ್ ಸಿದ್ಧಾಂತ]]ದ ಆಧಾರದ ಮೇಲೆ ವಿವರಿಸಲಾಗಿದ್ದ ಈ ವಾದವು ೧೯೨೧ರಲ್ಲಿ [[ನೊಬೆಲ್ ಪ್ರಶಸ್ತಿ|ನೊಬೆಲ್ ಪಾರಿತೋಷಕ]] ಪಡೆಯಿತು.
 
 
೨೦ ನೇ ಸಾಲು:
]]
 
[[ನಿರ್ವಾತ]] ಗಾಜಿನ ಕೊಳವೆಯ ಒಳಗೆ [[ವಿದ್ಯುತ್ ಬ್ಯಾಟರಿ|ನಿರ್ವಾತ]] ಗಾಜಿನ ಕೊಳವೆಯ ಒಳಗೆ [[ವಿದ್ಯುತ್ ಬ್ಯಾಟರಿಯೊಂದಿಗೆ]] ಸಂಪರ್ಕ ಹೊಂದಿದ [[ಅನೋಡ್]] ಮತ್ತು ದ್ಯುತಿಸಂವೇದಿ [[ಕ್ಯಾಥೋಡ|ಅನೋಡ್]] ಮತ್ತು ದ್ಯುತಿಸಂವೇದಿ [[ಕ್ಯಾಥೋಡನ್ನು]] ಅಳವಡಿಸಲಾಗಿದೆ. ಮೈಕ್ರೋ ಅಮ್ಮೀಟರ್ ಅನ್ನು ಮಂಡಲದಲ್ಲಿ ಉಂಟಾಗುವ ದ್ಯುತಿವಿದ್ಯುತ್ತನ್ನು ಅಳೆಯಲು ಉಪಯೋಗಿಸಲಾಗಿಸದೆಉಪಯೋಗಿಸಲಾಗಿದೆ.
 
ಸೂಕ್ತ ಆವೃತಿಯ ವಿಕಿರಣವು ದ್ಯುತಿಸಂವೇದಿ ಕ್ಯಾಥೋಡಿನ ಮೇಲೆ ಬಿದ್ದಾಗ ಎಲೆಕ್ಟ್ರಾನುಗಳು ಹೊರಸೂಸುತ್ತವೆ. ಈ ಎಲೆಕ್ಟ್ರಾನುಗಳು ಅನೋಡಿನ ಕಡೆ ಧಾವಿಸುತ್ತವೆ. ಇದರಿಂದ ಮಂಡಲಸದಲ್ಲಿ ವಿದ್ಯುತ್ ಹರಿಯುತ್ತದೆ.
 
== ಪ್ರಯೋಗದ ಅವಲೋಕನಗಳು ==
ಈ ಪ್ರಯೋಗದಿಂದ ಕೆಳಗಿನ ಅವಲೋಕನಗಳು ಲಭ್ಯವಾಹುತ್ತವೆಲಭ್ಯವಾಗುತ್ತವೆ.
 
# ದ್ಯುತಿವಿದ್ಯುತ್ ಪರಿಣಾಮವು ''ತಕ್ಷಣ'' ಆಗುವ ಪರಿಣಾಮವಾಗಿದೆ. ವಿಕಿರಣವು ಕ್ಯಾಥೋಡಿನ ಮೇಲೆ ಬಿದ್ದ ತಕ್ಷಣ ಎಲೆಕ್ಟ್ರಾನುಗಳು ಹೊರಸೂಸುತ್ತವೆ. ವಿಕಿರಣವು ಬಿದ್ದ ನಂತರ <math>10^{-9}</math> ಸೆಕೆಂಡುಗಳ ನಂತರ [[ದ್ಯುತಿಎಲೆಕ್ಟ್ರಾನುಗಳು]] ಹೊರಸೂಸುತ್ತವೆ.
೩೪ ನೇ ಸಾಲು:
 
== ಅಲ್ಬರ್ಟ್ ಐನ್‍ಸ್ಟೈನ್ ರ ವಿವರಣೆ ==
ವಿಕಿರಣವನ್ನು [[ಅಲ್ಬರ್ಟ್ ಐನ್‍ಸ್ಟೈನ್|ಅಲ್ಬರ್ಟ್ ಐನ್‍ಸ್ಟೈನ್‍ರು]] ಕಣದ ರೂಪವಾಗಿ ಪರಿಗಣಿಸಿ ದ್ಯುತಿವಿದ್ಯುತ್ ಪರಿಣಾಮವನ್ನು ಸಮರ್ತವಾಗಿಸಮರ್ಥವಾಗಿ ವಿವರಿಸಿದರು. ಇವರ ವಿವರಣೆಯಂತೆ ದ್ಯುತಿಉತ್ಸರ್ಜನೆಯು ಆಪಾತ ವಿಕಿರಣ ಮತ್ತು ಲಕ್ಷ್ಯವಸ್ತುವಿನ [[ಮುಕ್ತ ಎಲೆಕ್ಟ್ರಾನು|ಮುಕ್ತ ಎಲೆಕ್ಟ್ರಾನುಗಳ]] ನಡುವೆ ನೆಡೆಯುವ ಸರಳ ಸಂಘಟನೆಸಂಘರ್ಷಣೆ. [[ಕಣಬೆಳಕು|ಕಣವುಬೆಳಕಿನ ಕಣ]] hv<math>h\nu</math> ಅಥವಾ hvನ<math>h\nu</math>ನ ಅವಿಭಾಜ್ಯ ದ್ವಿಗುಣ ಶಕ್ತಿಯನ್ನು ಹೊಂದಿರುತ್ತದೆ. ಈ ಶಕ್ತಿಯೊಂದಿಗೆಬೆಳಕಿನ ಕಣ ಮುಕ್ತ ಎಲೆಕ್ಟ್ರಾನಿಗೆ ಡಿಕ್ಕಿಹೊಡೆದಾಗ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ವರ್ಗಾಯಿಸುತ್ತದೆ. ಈ ರೀತಿ ವರ್ಗಾವಣೆಗೊಂಡ ಶಕ್ತಿಯನ್ನು ಎರಡು ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತದೆ.
# ಶಕ್ತಿಯ ಕೆಲವು ಭಾಗ ಎಲೆಕ್ಟ್ರಾನನ್ನುಎಲೆಕ್ಟ್ರಾನ್ ಅನ್ನು ದ್ಯುತಿಸಂವೇದಿಯ ಮೇಲ್ಯೈನಿಂದ ಬಿಡುಗಡೆ ಹೊಂದಲುಹೊಂದುವಲ್ಲಿ ಉಪಯೋಗಿಸಲ್ಪಡುತ್ತದೆಬಳಸಿಹೋಗುತ್ತದೆ (W).
# ಉಳಿದ ಶಕ್ತಿಯು ದ್ಯುತಿ ಎಲೆಕ್ಟ್ರಾನಿನ ''ಚಲನ ಶಕ್ತಿಯಾಗಿ'' ಮಾರ್ಪಡುತ್ತದೆ. ದ್ಯುತಿ ಎಲೆಕ್ಟ್ರಾನಿನ ವೇಗವು v ಮತ್ತು ತೂಕವು m ಆಗಿದ್ದಲ್ಲಿ, ಗರಿಷ್ಠ ಚಲನ ಶಕ್ತಿಯು <math>(1/2)mV^2</math> ಆಗಿತುತ್ತದೆಆಗಿರುತ್ತದೆ.
 
ಶಕ್ತಿ ಸಂರಕ್ಷಣ ನಿಯಮಾನುಸಾರ,