ಅಂಟಾರ್ಕ್ಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚುNo edit summary
೧ ನೇ ಸಾಲು:
|image = [[File:Antarctica (orthographic projection).svg|250px|right|alt=This map uses an [[orthographic projection (cartography)|orthographic projection]], near-polar aspect. The [[South Pole]] is near the center, where [[longitude|longitudinal]] lines converge.]] <!--Please see discussion or contribute to discussion if you are considering replacing this image-->
{{Infobox continent
|title = Antarctica
|image = [[File:Antarctica (orthographic projection).svg|250px|alt=This map uses an [[orthographic projection (cartography)|orthographic projection]], near-polar aspect. The [[South Pole]] is near the center, where [[longitude|longitudinal]] lines converge.]] <!--Please see discussion or contribute to discussion if you are considering replacing this image-->
|area = {{convert|14000000|km2|sqmi|abbr=on|en=us}}<ref name="CIAfactbook-People">{{cite web |author=United States Central Intelligence Agency |date=2011 |title=Antarctica |work=The World Factbook |publisher=Government of the United States |url=https://www.cia.gov/library/publications/the-world-factbook/geos/ay.html |accessdate=22 October 2011}}</ref>
|population =0 permanent residents (2015)<ref>{{cite web |title=The World Factbook: Population |publisher=CIA |url=https://www.cia.gov/library/publications/the-world-factbook/fields/2119.html}}</ref> <br /> ~ 5,000 temporary residents
|density =
|demonym = Antarctican, Antarctic
|countries =
|list_countries =
|dependencies =
|languages =
|time =
|internet = [[.aq]]
|cities =
}}
 
 
'''ಅಂಟಾರ್ಕ್ಟಿಕ''' ಪ್ರಪಂಚದ ಅತ್ಯಂತ ದಕ್ಷಿಣಕ್ಕಿರುವ [[ಖಂಡ]]. ಪ್ರಪಂಚದ ಅತ್ಯಂತ ಶೀತ / ಶೀತಲ (ಶಿಥಿಲ =ದುರ್ಬಲ, ಸಡಿಲ), ಒಣ ಹಾಗು ಬೀಸುಗಾಳಿಗೆ ಒಡ್ಡಿರುವ ಪ್ರದೇಶ. [[ದಕ್ಷಿಣ ಧ್ರುವ]]ದ ಸುತ್ತ ವ್ಯಾಪಿಸಿರುವ ಖಂಡ, 60 ಡಿಗ್ರಿ ದಕ್ಷಿಣ ಅಕ್ಷಾಂಶದೊಳಗಿರುವ ಹಿಮಾವೃತ ಖಂಡದ ಚಾಚು ಮತ್ತು ಸಾಗರ
==ಅಂಟಾರ್ಕ್‍ಟಿಕ್‍ ಭೌತ ವಿವರಗಳು==
[[ದಕ್ಷಿಣ ಧ್ರುವ]]ದ ಸುತ್ತ ವ್ಯಾಪಿಸಿರುವ ಖಂಡ, 60 ಡಿಗ್ರಿ ದಕ್ಷಿಣ ಅಕ್ಷಾಂಶದೊಳಗಿರುವ ಹಿಮಾವೃತ ಖಂಡದ ಚಾಚು ಮತ್ತು ಸಾಗರ. [[ಆರ್ಕ್‍ಟಿಕ್‍]]ಗೆ ವಿರುದ್ಧವಾಗಿ ನೆಲೆಯಾಗಿರುವುದು ಅಂಟಾರ್ಕ್‍ಟಿಕ ಖಂಡ. ಸಾಗರವನ್ನು ಸುತ್ತುವರಿದಂತೆ ದ್ವೀಪಗಳು, ಖಂಡಗಳ ತುದಿಗಳು ನೆಲೆಯಾಗಿರುವುದು ಆರ್ಕ್‍ಟಿಕ್ ವಿಶೇಷ. ಖಂಡವನ್ನು ಸುತ್ತುವರಿದಂತೆ ದ್ವೀಪ, ಸಾಗರಗಳಿರುವುದು ಅಂಟಾರ್ಕ್‍ಟಿಕ್ ಖಂಡದ ವೈಶಿಷ್ಟ್ಯ. ಅಂಟಾರ್ಕ್‍ಟಿಕ ಖಂಡವನ್ನು ಆವರಿಸಿರುವ ಜಲರಾಶಿಯನ್ನು ದಕ್ಷಿಣ ಸಾಗರವೆಂದೇ ಗುರುತಿಸಲಾಗಿದೆ. ಇದು ಪ್ರತ್ಯೇಕ ಜಲರಾಶಿಯಲ್ಲ. [[ಹಿಂದೂ ಮಹಾಸಾಗರ]], [[ಪೆಸಿಫಿಕ್ ಸಾಗರ]] ಹಾಗೂ [[ಅಂಟ್ಲಾಂಟಿಕ ಸಾಗರ]] ಒಂದುಗೂಡಿರುವ ಭಾಗ. ಸಾಗರದಲ್ಲಿ ಪಶ್ಚಿಮಾಭಿಮುಖವಾಗಿ ಬೀಸುವ ಗಾಳಿ, ಪ್ರದಕ್ಷಿಣಾ ಪಥವನ್ನೂ, ಖಂಡದ ಮೇಲೆ ಪೂರ್ವಾಭಿಮುಖವಾಗಿ ಬೀಸುವ ಗಾಳಿ ಅಪ್ರದಕ್ಷಿಣಾ ಪಥವನ್ನೂ ಅನುಸರಿಸುವುದರಿಂದ ಇವುಗಳ ಸಂಗಮ ಭಾಗ ದಕ್ಷಿಣ ಸಾಗರದಲ್ಲಿ ಪ್ರಕ್ಷುಬ್ಧ ಅಲೆಗಳನ್ನು ಏಳಿಸುತ್ತದೆ.
Line ೨೮ ⟶ ೧೫:
==ಹಿಮದ ವ್ಯಾಪ್ತಿ==
[[File:AA bedrock bedmap2.4960.tif|thumb|right|The bedrock topography of Antarctica, critical to understand dynamic motion of the continental ice sheets.]]
{{Main|Geology of Antarctica}}
[[File:AntarcticBedrock.jpg|thumb|left|Subglacial [[topography]] and [[bathymetry]] of bedrock underlying Antarctica ice sheet]]
[[File:AntarcticBedrock2.jpg|thumb|left|The above map shows the subglacial topography of Antarctica. As indicated by the scale on left-hand side, blue represents portion of Antarctica lying below sea level. The other colors indicate Antarctic bedrock lying above sea level. Each color represents an interval of {{convert|2500|ft|m|abbr=on}} in elevation. Map is not corrected for sea level rise or [[isostatic rebound]], which would occur if the Antarctic ice sheet completely melted to expose the bedrock surface.]]
Line ೬೫ ⟶ ೫೧:
[[File:ALH84001.jpg|thumb|left|Antarctic meteorite, named [[ALH84001]], from [[Mars]]]]
[[File:NASA and NOAA Announce Ozone Hole is a Double Record Breaker.png|thumb|Image of the largest Antarctic [[ozone hole]] ever recorded due to [[chlorofluorocarbon|CFCs]] accumulation (September 2006)]]
ಸದ್ಯ 39 ದೇಶಗಳು ಅಂಟಾರ್ಕ್‍ಟಿಕ ಖಂಡದ ಅಧ್ಯಯನದಲ್ಲಿ ತೊಡಗಿವೆ. ಪ್ರತಿವರ್ಷವೂ ಈ ಖಂಡ ಕುರಿತು ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತಿವೆ. ಖಂಡದ ಹಿಮದ ಅಧ್ಯಯನ. ಪವನವಿಜ್ಞಾನ, ಭೂಕಾಂತತ್ವ, ಭೂಕಂಪನ ವಿಜ್ಞಾನ, ಅಯನೋಗೋಳದ ಭೌತವಿಜ್ಞಾನ ಮುಂತಾದವನ್ನು ಕುರಿತಂತೆ ಮಾಹಿತಿಗಳನ್ನು ಪಡೆಯಲು ಇಲ್ಲಿನ ಕಾಯಂ ಪರಿಶೋಧನಾ ಕೇಂದ್ರಗಳು ಸರ್ವಋತುವಿನಲ್ಲೂ ಕೆಲಸಮಾಡುತ್ತವೆ. ಹಾಗೆಯೇ ಮುಕ್ತವಾಗಿ ವೈಜ್ಞಾನಿಕ ಮಾಹಿತಿಗಳನ್ನೂ ಹಂಚಿಕೊಳ್ಳುತ್ತವೆ. ಅಂಟಾರ್ಕ್‍ಟಿಕ ಖಂಡದ ಸುತ್ತಣ ದಕ್ಷಿಣ ಸಾಗರದಲ್ಲಿರುವ ಸಮೃದ್ಧ ಪೋಷಕಗಳ ಬಗ್ಗೆ ಅನೇಕ ಕೇಂದ್ರಗಳು ಆಸಕ್ತಿ ತಳೆದಿವೆ. ಈ ನೀರಿನಲ್ಲಿರುವ [[ಮೀನು]]ಗಳ ರಕ್ತದಲ್ಲಿ ಪ್ರತಿಶೀತಲ ಅಂಶವಿದ್ದು ಚಳಿಗಾಲದಲ್ಲಿ ಅತ್ಯಂತ ಶೈತ್ಯವನ್ನು ನಿಭಾಯಿಸುವುದರ ಗುಟ್ಟನ್ನು ಜೀವ ವಿಜ್ಞಾನಿಗಳು ಅರಿತಿದ್ದಾರೆ. ಪೆಂಗ್ವಿನ್, ಸೀಲ್, ಕ್ರಿಲ್ ಕುರಿತು ಈಗ ಮಾಡಿರುವ ಅಧ್ಯಯನ ಅವುಗಳ ಜೀವಿ ಪರಿಸ್ಥಿತಿಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಒದಗಿಸಿದೆ. ದಕ್ಷಿಣ ಸಾಗರದ ಆಹಾರದ ಮೊದಲ ಕೊಂಡಿ ಎನಿಸಿರುವ ಕ್ರಿಲ್ ಎಂಬ ಸೀಗಡಿಗಳ ಸಂತಾನೋತ್ಪತ್ತಿಯನ್ನು ಕುರಿತು ಮಾಡಿರುವ ಅಧ್ಯಯನಗಳು ಅವುಗಳನ್ನು ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಹೊಸ ಪರಿಕಲ್ಪನೆ ಮಾಡಲು ಅವಕಾಶ ನೀಡಿವೆ.ಭೂವಿಜ್ಞಾನಿಗಳು ಈ ಖಂಡದ ಬಹುತೇಕ ಶಿಲೆಗಳ ಬಗ್ಗೆ ಅಧ್ಯಯನ ಮಾಡಿ ಹಿಂದೆ ಗೊಂಡ್ವಾನ ಖಂಡದ ಕೇಂದ್ರ ಭಾಗವಾಗಿದ್ದ ಅಂಟಾರ್ಕ್‍ಟಿಕದ ಭೂವಿಜ್ಞಾನ ಇತರ ಸದಸ್ಯ ಖಂಡಗಳ ಭೂವಿಜ್ಞಾನಕ್ಕೆ ಹೇಗೆ ತಾಳೆಯಾಗುತ್ತವೆ ಎನ್ನುವುದನ್ನು ಸಮೀಕ್ಷೆಗಳಿಂದ ದೃಢಪಡಿಸಿದ್ದಾರೆ. ಈ ಖಂಡ ಈಗಿನದಕ್ಕಿಂತ ಹೆಚ್ಚು ಹಿಮರಾಶಿಯಿಂದ ಕೂಡಿತ್ತೆಂದು ಪ್ರಾಗ್ವಾತಾವರಣ ಕುರಿತು ಹಿಮವಿಜ್ಞಾನಿಗಳು ಮಾಡಿರುವ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. 1982ರಲ್ಲಿ ಅಂಟಾರ್ಕ್‍ಟಿಕ ಖಂಡದಿಂದ ದೊರೆತ ಸ್ತನಿಗಳ ಪಳೆಯುಳಿಕೆ, 1986ರಲ್ಲಿ ದೊರೆತ [[ಡೈನೋಸಾರ್‍]]ಗಳ ಪಳೆಯುಳಿಕೆ ಈ ಖಂಡ ಹಿಂದೆ ಉಷ್ಣವಲಯದಲ್ಲಿದ್ದುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುತ್ತವೆ. 1984ರಲ್ಲಿ ಅಂಟಾರ್ಕ್‍ಟಿಕ ಖಂಡದ ಅಲೆನ್ ಹಿಲ್ಸ್ ಎಂಬ ಭಾಗದ ಬಳಿ 1.9 ಕಿ.ಗ್ರಾಂ. ತೂಕದ ಆಲೂಗಡ್ಡೆ ಗಾತ್ರದ [[ಉಲ್ಕೆ]]ಯ ತುಂಡು (ಂಐಊ-84001) ಸಿಕ್ಕಿತು. ಇದು [[ಮಂಗಳಗ್ರಹ]]ದಿಂದ ಸಿಡಿದು ಬಂದಿರುವ ತುಂಡೆಂದು ಖಚಿತವಾಗಿದೆ. ಅಂಟಾರ್ಕ್‍ಟಿಕದ ಹಿಮದ ಹಾಳೆಯ ಮೇಲೆ ಉಲ್ಕಾ ತುಂಡುಗಳನ್ನು ಸಂಗ್ರಹಿಸುವುದೇ ಒಂದು ದೊಡ್ಡ ಕಾರ್ಯಚಟುವಟಿಕೆಯಾಗಿದೆ. ಅಂತೆಯೇ ಚಂದ್ರ ಶಿಲೆಯ ತುಣುಕುಗಳನ್ನೂ ಇಲ್ಲಿನ ಹಿಮದ ಹಾಳೆಯಿಂದ ಸಂಗ್ರಹಿಸಲಾಗಿದೆ. ಇದುವರೆಗೆ ಅಂಟಾರ್ಕ್‍ಟಿಕ ಖಂಡದಿಂದ ಸುಮಾರು 15,000 ಉಲ್ಕಾ ತುಂಡುಗಳನ್ನು ಹೆಕ್ಕಿ ತೆಗೆದಿದ್ದಾರೆ. ಇವು ಒಂದೊಂದೂ [[ಸೌರವ್ಯೂಹ]]ದ ಉಗಮ, ವಿಕಾಸ ಕುರಿತು ಹೆಚ್ಚಿನ ಮಾಹಿತಿಗಳನ್ನು ಒದಗಿಸುತ್ತವೆ. ರೇಡಿಯೋ ತರಂಗಗಳನ್ನು ಕಳಿಸಿ ಹಿಮದ ಸ್ತರಗಳ ಕೆಳಗೆ ಸಿಹಿನೀರಿನ ಸರೋವರವಿರುವುದನ್ನು ಪತ್ತೆಹಚ್ಚಲಾಗಿದೆ. [[ಉಪಗ್ರಹ]]ಗಳ ನೆರವಿನಿಂದ ಹಿಮದ ಹಾಳೆಗಳ ಚಲನೆಯನ್ನು ಕರಾರುವಾಕ್ಕಾಗಿ ವಿಜ್ಞಾನಿಗಳು ಅಳೆದಿದ್ದಾರೆ. 1985ರಲ್ಲಿ ಬ್ರಿಟಿಷ್ ಸಂಶೋಧನಾ ತಂಡವೊಂದು ಅಂಟಾರ್ಕ್‍ಟಿಕದ ನೆತ್ತಿಯ ಮೇಲೆ ಸ್ಟ್ರಾಟೋಗೋಳದಲ್ಲಿ [[ಓಜೋನ್ ಪದರ]] ತೆಳುವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದಷ್ಟು ವಿಸ್ತೀರ್ಣದ ರಂಧ್ರ ಉಂಟಾಗಿರುವುದಾಗಿ ವರದಿ ಮಾಡಿತು. ಅದರಿಂದ ತೂರಿಬರುವ [[ಅತಿನೇರಿಳೆ ಕಿರಣ]]ಗಳು ಭೂಜೀವಿಗಳಿಗೆ ಅತ್ಯಂತ ಮಾರಕ ಎಂದು ತಿಳಿದ ಮೇಲೆ ಓಜೋನ್ ವಲಯವನ್ನು ಛಿದ್ರಮಾಡುವ ಮಾನದ ನಿರ್ಮಿತ [[ಕ್ಲೋರೋಫ್ಲೂರೋ ಕಾರ್ಬನ್]] ಪ್ರಮಾಣವನ್ನು ತಗ್ಗಿಸಲು ಅಂತಾರಾಷ್ಟ್ರೀಯ ಒಡಂಬಡಿಕೆಯಾಗಿದೆ. ಮಾನವ ಸ್ವಭಾವದ ಮೇಲೆ ಅಂಟಾರ್ಕ್‍ಟಿಕದ ಏಕಾಂತತೆ ಬೀರುವ ಪರಿಣಾಮವನ್ನು ಅನೇಕ ದಶಕಗಳಿಂದ ಮನೋವಿಜ್ಞಾನಿಗಳು[[ಮನೋವಿಜ್ಞಾನಿ]]ಗಳು ಅಧ್ಯಯನ ಮಾಡುತ್ತಿದ್ದಾರೆ. ಅಂಟಾರ್ಕ್‍ಟಿಕ ನಿಸರ್ಗವೇ ಒದಗಿಸಿರುವ ಜೀವಂತ ವಿಜ್ಞಾನ ಪ್ರಯೋಗಾಲಯ
 
[[ಚಿತ್ರ:AntarcticaDomeCSnow.jpg|thumb|200px|]]
==ಬಾಹ್ಯ ಸಂಪರ್ಕಗಳು==
{{Sister project links|voy=Antarctica|n=Portal:Antarctica|m=no|mw=no}}
Line ೮೮ ⟶ ೭೪:
*[http://cdn.antarcticglaciers.org/wp-content/uploads/2013/06/Antarctic_subglacial_lakes.jpg Map of Antarctican subglacial lakes]
*[https://www.youtube.com/watch?v=_om9h7vQXh0 Video: The Bedrock Beneath Antarctica]
{{Antarctica |expanded}}
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಟಾರ್ಕ್ಟಿಕ್}}
 
[[ವರ್ಗ:ಖಂಡಗಳು]]
"https://kn.wikipedia.org/wiki/ಅಂಟಾರ್ಕ್ಟಿಕ" ಇಂದ ಪಡೆಯಲ್ಪಟ್ಟಿದೆ