ಆನೇಕಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚು Wikipedia python library
೧ ನೇ ಸಾಲು:
{{Infobox settlement
| name = ಅನೇಕಲ್
| native_name =
| native_name_lang =
| other_name =
| nickname =
| settlement_type = ತಾಲೂಕು ಕೆಂದ್ರ
| image_skyline =
| image_alt =
| image_caption =
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 12.7
| latm =
| lats =
| lats latNS = N
| latNS longd = N77.7
| longd longm = 77.7
| longm longs =
| longs longEW = E
| coordinates_display = inline,title
| longEW = E
| subdivision_type = ದೇಶ
| coordinates_display = inline,title
| subdivision_name = {{flag|ಭಾರತ}}
| subdivision_type = ದೇಶ
| subdivision_type1 = [[States and territories of India|ರಾಜ್ಯ]]
| subdivision_name = {{flag|ಭಾರತ}}
| subdivision_name1 = [[ಕರ್ನಾಟಕ]]
| subdivision_type1 = [[States and territories of India|ರಾಜ್ಯ]]
| subdivision_type2 = [[List of districts of India|ಜಿಲ್ಲೆ]]
| subdivision_name1 = [[ಕರ್ನಾಟಕ]]
| subdivision_type2 subdivision_name2 = [[ListBangalore ofUrban districtsdistrict|ಬೆಂಗಳೂರು ofನಗರ India|ಜಿಲ್ಲೆ]]
| established_title = <!-- Established -->
| subdivision_name2 = [[Bangalore Urban district|ಬೆಂಗಳೂರು ನಗರ ಜಿಲ್ಲೆ]]
| established_date =
| established_title = <!-- Established -->
| established_datefounder =
| founder named_for =
| named_for government_type =
| government_type governing_body =
| leader_title = [[Member of the Legislative Assembly (India)|MLA]]
| governing_body =
| leader_name = A. Narayanaswamy
| leader_title = [[Member of the Legislative Assembly (India)|MLA]]
| leader_name unit_pref = A. NarayanaswamyMetric
| unit_pref area_footnotes = Metric
| area_footnotes area_rank =
| area_rank area_total_km2 =
| area_total_km2 elevation_footnotes =
| elevation_footnoteselevation_m = 915
| elevation_m population_total = 91533160
| population_as_of = ೨೦೧೧
| population_total = 33160
| population_as_of population_rank = ೨೦೧೧
| population_density_km2 = auto
| population_rank =
| population_demonym =
| population_density_km2 = auto
| population_demonym population_footnotes =
| demographics_type1 = Languages
| population_footnotes =
| demographics1_title1 = Official
| demographics_type1 = Languages
| demographics1_info1 = [[Kannada]]
| demographics1_title1 = Official
| demographics1_info1timezone1 = [[KannadaIndian Standard Time|IST]]
| utc_offset1 = +5:30
| timezone1 = [[Indian Standard Time|IST]]
| postal_code_type = [[Postal Index Number|PIN]]
| utc_offset1 = +5:30
| postal_code = 562106
| postal_code_type = [[Postal Index Number|PIN]]
| area_code_type = Telephone code
| postal_code = 562106
| area_code_type area_code = Telephone code91-80
| registration_plate = KA 51
| area_code = 91-80
| registration_platewebsite = KA 51 =
| website footnotes =
| footnotes =
}}
 
 
 
 
 
ಆನೇಕಲ್ : ಇದು ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಲ್ಲೊಂದು. ಆನೇಕಲ್ ಒಂದು ಪ್ರಮುಖ ಪಟ್ಟಣ ಹಾಗು ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಆನೇಕಲ್, [[ತಮಿಳುನಾಡು]] ಗಡಿಯಿಂದ ಕೇವಲ ೫ ಕಿ.ಮೀ.ದೂರದಲ್ಲಿದೆ. ರೇಷ್ಮೆ ವಸ್ತ್ರ ತಯಾರಿಕೆ ಹೆಸರುವಾಸಿಯಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಹಾಗು ನೈಸರ್ಗಿಕ ತಾಣಗಳಿವೆ.
 
ಗಡಿನಾಡು ಪ್ರದೇಶದಲ್ಲಿದ್ದರೂ ತಾಲೂಕಿನಲ್ಲಿ ಕನ್ನಡಿಗರು ಬಹುಸಂಖ್ಯಾತರಗಿದ್ದಾರೆ. ಆನೇಕಲ್ಲನ್ನು [[ಕರ್ನಾಟಕ]]ದ [[ರಾಗಿ]]ಯ ಕಣಜವೆಂದು ಕರೆಯಲಾಗುತ್ತದೆ.
 
 
== '''ಪ್ರೇಕ್ಷಣೀಯ ಸ್ಥಳಗಳು''' ==
 
 
'''ಆನೇಕಲ್ ತಾಲ್ಲೂಕಿನ ಪ್ರಮುಖ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು'''
 
[[ಬನ್ನೇರುಘಟ್ಟ]]
 
ಬನ್ನೇರುಘಟ್ಟ ಬೆಂಗಳೂರು ಹಾಗು ಆನೇಕಲ್ ನಡುವೆ ಎರಡೂ ಸ್ಥಳಗಳಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟದಲ್ಲಿ ಒಂದು ಸುಂದರ ರಾಷ್ಟೀಯ ಉದ್ಯಾನವವಿದೆ.
 
[[ವಿದ್ಯುನ್ಮಾನ ನಗರ]] (Electronics City)
 
ಮಾಹಿತಿ ತಂತ್ರಜ್ನಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಕಚೇರಿಗಳಿರುವ ವಿದ್ಯುನ್ಮಾನ ನಗರ (Electronics City)ಆನೇಕಲ್ ನಿಂದ ೨೦ ಕಿ.ಮೀ ದೂರದಲ್ಲಿದೆ.
 
[[ಮುತ್ಯಾಲಮಡುವು]]
 
ಆನೇಕಲ್ ನಿಂದ ೫ ಕಿ.ಮೀ ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
 
'''ಆನೇಕಲ್ ಪಟ್ಟಣದ ಪ್ರಮುಖ ಪ್ರೇಕ್ಷಣೀಯ ಸ್ಧಳಗಳು'''
 
[[ಚಿತ್ರ:ಆನೇಕಲ್ ಕಂಬದ ಗಣಪತಿ.jpg|thumb|right|ಇತಿಹಾಸ ಪ್ರಸಿದ್ಧ ಕಂಬದ ಗಣಪತಿ]]
ಕಂಬದ ಗಣಪತಿ ದೇವಾಲಯ
 
ಶ್ರೀ ತಿಮ್ಮರಾಯಸ್ವಾಮಿ ದೇವಾಲಯ
 
ಶ್ರೀ ಚನ್ನಕೇಶವ ದೇವಾಲಯ
 
ಶಂಕರ ಮಠ : ಇಲ್ಲಿನ ಅಮೃತ ಶಿಲೆಯ ಶ್ರೀ ಶಂಕರಾಚಾರ್ಯ ಹಾಗು ಶ್ರೀ ಶಾರದಾ ದೇವಿಯ ವಿಗ್ರಹಗಳು ಐತಿಹಾಸಿಕ ಮಹತ್ವ ಪಡೆದಿದೆ.
 
Narayanaghatta Sri Rama Temple
 
ಶ್ರೀ ಆಂಜಿನೇಯ ದೇವಾಲಯ ಹೊಸುರು ಬಾಗಿಲು
 
 
[[ವರ್ಗ:ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಆನೇಕಲ್" ಇಂದ ಪಡೆಯಲ್ಪಟ್ಟಿದೆ