ಆಚಾರ್ಯತ್ರಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
wikified, categorized
ಚು Wikipedia python library
೧ ನೇ ಸಾಲು:
[[ವೇದಾಂತ]] ದರ್ಶನ ಅಥವಾ [[ಉತ್ತರ ಮೀಮಾಂಸಾ]] ದರ್ಶನದ ಪ್ರವರ್ತಕರಲ್ಲಿ [[ದಕ್ಷಿಣ ಭಾರತ]]ದ ಮೂರು ಯತಿ ವರೇಣ್ಯರು ಪ್ರಮುಖರು - [[ಆದಿ ಶಂಕರ|ಆದಿ ಶಂಕರಾಚಾರ್ಯರು]], [[ರಾಮಾನುಜ|ರಾಮಾನುಜಾಚಾರ್ಯರು]] ಮತ್ತು [[ಮಧ್ವಾಚಾರ್ಯರು]]. ಈ ಮೂರು ಯತಿ ವರೇಣ್ಯರನ್ನು ''''ಆಚಾರ್ಯ ತ್ರಯ''''ರೆಂದು ಸಂಬೋಧಿಸಲಾಗುತ್ತದೆ.
ಶಂಕರರು [[ಅದ್ವೈತ]]ದ ಪ್ರವರ್ತಕರು. ರಾಮಾನುಜರು [[ವಿಶಿಷ್ಟಾದ್ವೈತ]] ಸಿದ್ಧಾಂತದ ಪ್ರವರ್ತಕರು. ಆಚಾರ್ಯ ಮಧ್ವರು [[ದ್ವೈತ]] ಮತದ ಪ್ರತಿಪಾದಕರು. ಈ ಮೂರೂ ಯತಿಗಳು - [[ಬ್ರಹ್ಮ ಸೂತ್ರ|ಬ್ರಹ್ಮ ಸೂತ್ರಗಳು]], [[ಉಪನಿಷತ್]]ಗಳು ಹಾಗೂ [[ಭಗವದ್ಗೀತೆ]]ಯೆಂಬ [[ಪ್ರಸ್ಥಾನತ್ರಯೀ]]ಗಳಿಗೆ ತಮ್ಮ ತಮ್ಮ ಸಿದ್ಧಾಂತದ ಅನುಗುಣವಾಗಿ ಭಾಷ್ಯಗಳನ್ನು ರಚಿಸಿದ್ದಾರೆ.
 
 
[[ವರ್ಗ:ಹಿಂದೂ ಧರ್ಮ]]
"https://kn.wikipedia.org/wiki/ಆಚಾರ್ಯತ್ರಯರು" ಇಂದ ಪಡೆಯಲ್ಪಟ್ಟಿದೆ