ಅಸ್ತಿಪಂಜರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೩ ನೇ ಸಾಲು:
[[Image:Beaver skeleton.jpg|thumb|A [[beaver]] skeleton on display at [[The Museum of Osteology]], [[Oklahoma City, Oklahoma]].]]
'''ಅಸ್ತಿಪಂಜರ''' [[ಪ್ರಾಣಿ]]ಯ [[ಶರೀರ]]ಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ [[ಮೂಳೆ]]ಗಳು,[[ಚಿಪ್ಪು]] ಮೊದಲಾದವುಗಳ ಗಡಸು ಚೌಕಟ್ಟು.ಇದರಲ್ಲಿ ಎರಡು ವಿಧವಿದೆ.ಮೊದಲನೆಯದು ಬಾಹ್ಯ ಅಸ್ತಿಪಂಜರ.ಇದು ದೇಹದ ಹೊರಗಿನಿಂದ ದೇಹವನ್ನು ಆಧರಿಸುವಂತಹುದು.ಇದು ಹೆಚ್ಚಿನ [[ಅಕಶೇರುಕ]]ಗಳನ್ನು ಕಂಡುಬರುತ್ತಿದ್ದು,ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ.ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು.ಇವು [[ಕಶೇರುಕ]]ಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.
 
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಅಸ್ತಿಪಂಜರ" ಇಂದ ಪಡೆಯಲ್ಪಟ್ಟಿದೆ