ಅಮೀರ್ ಬಾಯಿ ಕರ್ನಾಟಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು Wikipedia python library |
||
೧ ನೇ ಸಾಲು:
ರಾಷ್ಟ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ ಗಾಯಕಿ 'ಅಮೀರ್ ಬಾಯಿ ಕರ್ನಾಟಕಿ' ಜನಿಸಿದ್ದು ೧೯೧೧ ಜುಲೈ ೧೨.ಈಗಿನ ಬಾಗಲ ಕೋಟೆ ಜಿಲ್ಲೆಯ
'ವಿಷ್ಣು ಭಕ್ತಿ" ಸಿನಿಮಾದಿಂದ "ಬಾಯ್ ಫ್ರೆಂಡ್'ವರೆಗೆ ಒಟ್ಟು ೪೬ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಮರಾಠಿ
ಅಮೀರ್ಬಾಯಿಗೆ ಖ್ಯಾತಿ ತಂದುಕೊಟ್ಟ ಚಿತ್ರವೆಂದರೆ ೧೯೪೩ರಲ್ಲಿ ಅಶೋಕ್ ಕುಮಾರ್ ನಾಯಕರಾಗಿ ನಟಿಸಿದ ‘ಕಿಸ್ಮತ್’ ಚಿತ್ರ. ಇದರಲ್ಲಿ ನಾಯಕಿಯಾಗಿ ನಟಿಸಿ, ಗಾಯಕಿಯಾಗಿ ಹಾಡಿದ ಹಾಡುಗಳು ಅಂದಿನ ತರುಣರಿಗೆ ಹುಚ್ಚು ಹಿಡಿಸಿದ್ದವು. ಅನಿಲ್ ಬಿಸ್ವಾಸ್ ಎಂಬ ಸಂಗೀತ ನಿರ್ದೇಶಕರಿಂದ ರಾಗ ಸಂಯೋಜಿಸಲ್ಪಟ್ಟ ಅಮೀರ್ಬಾಯಿ ಯವರ ಹಾಡುಗಳ ಮೂಲಕ ಜನಪ್ರಿಯವಾದ ಈ ಚಿತ್ರ ೧೯೪೩ರಲ್ಲಿ ೧ ಕೋಟಿಗೂ ಹೆಚ್ಚು ಹಣ ಗಳಿಸಿ ಹಿಂದಿ ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿತು. ಅಮೀರ್ ಬಾಯಿಯವರ ಜನಪ್ರಿಯ ಕನ್ನಡ ಹಾಡಾದ "ಪ್ರಿಯ ಮದುವನದಲಿ" ಇಂದಿಗೂ ಜನಪ್ರಿಯ.
[[ವರ್ಗ:ಕನ್ನಡ ಗಾಯಕಿಯರು]]
[[ವರ್ಗ:ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು]]
|