ಅಫ್ಘಾನಿಸ್ತಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು Wikipedia python library
೧೪ ನೇ ಸಾಲು:
|largest_city = [[ಕಾಬುಲ್]]
|government_type = [[ಇಸ್ಲಾಮೀಯ ಗಣರಾಜ್ಯ]]
|leader_title1 = ರಾಷ್ಟ್ರಪತಿ
|leader_title2 = ಉಪರಾಷ್ಟ್ರಪತಿ
|leader_name1 = [[ಹಮೀದ್ ಕರ್ಜಾಯ್]]
|leader_name2 = ಅಹ್ಮದ್ ಜಿಯಾ ಮಸೂದ್
೪೩ ನೇ ಸಾಲು:
|HDI_category = <font color=gray>NA</font>
|sovereignty_type = [[Treaty of Rawalpindi|Independence]] |
|sovereignty_note = ಬ್ರಿಟನ್ನಿನಿಂದ |
|established_event1 = ಘೋಷಿತ |
|established_event2 = ಪರಿಗಣಿತ |
೬೨ ನೇ ಸಾಲು:
[[ಚಿತ್ರ:durani.jpg|thumb|250px|left|ಅಫ್ಘಾನಿಸ್ತಾನದ ಪ್ರಥಮ ದೊರೆ [[ಅಹ್ಮದ್ ಷಾ ದುರಾನಿ]]]]
'''ಅಫ್ಘಾನಿಸ್ತಾನ''' [[ಏಷ್ಯಾ]] ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು [[ಮಧ್ಯ ಏಷ್ಯಾ]]ದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ [[ಪಾಕಿಸ್ತಾನ]]ವಿದೆ. ವಿವಾದಿತ [[ಜಮ್ಮು ಮತ್ತು ಕಾಶ್ಮೀರ|ಕಾಶ್ಮೀರ]]ಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ [[ಇರಾನ್]], ಉತ್ತರದಲ್ಲಿ [[ತುರ್ಕ್‌ಮೆನಿಸ್ತಾನ]], [[ಉಜ್ಬೇಕಿಸ್ತಾನ]], ಮತ್ತು [[ತಾಜಿಕಿಸ್ತಾನ]], ಹಾಗೂ ಪೂರ್ವದಲ್ಲಿ [[ಚೀನಿ ಜನರ ಗಣರಾಜ್ಯ]]ಗಳಿವೆ.
 
==ಪರಿಚಯ==
*ಅಫ್ಘಾನಿಸ್ತಾನ ವಿವಿಧ ಜನಾಂಗಗಳ ಹಾಗೂ ಸಂಸ್ಕೃತಿಗಳ ಮೇಳ. ಪ್ರಾಚೀನಕಾಲದಿಂದ ವ್ಯಾಪಾರ ಕೇಂದ್ರವಾಗಿ ಹಾಗೂ ಬಹಳಷ್ಟು ಆಕ್ರಮಣಗಳನ್ನು ಕಂಡಿದೆ. ಇವುಗಳಲ್ಲಿ ಇಂಡೊ-ಇರಾನಿಯನ್ನರು, ಗ್ರೀಕರು, ಅರಬರು, ತುರ್ಕರು, ಹಾಗೂ ಮಂಗೋಲರು ಸೇರಿದ್ದಾರೆ. ಅಫ್ಘಾನಿ ಸ್ತಾನವನ್ನು [[೧೭೪೭]]ರಲ್ಲಿ ಒಂದು ದೊಡ್ಡ ಸಾಮ್ರಾಜ್ಯವಾಗಿ ಸ್ಥಾಪಿಸಲಾಯಿತು.
* ವಿಶ್ವ ಸಮುದಾಯವು [[೧೯೧೯]]ರಲ್ಲಿ ಆಂಗ್ಲ-ಅಫ್ಘನ್ ಯುದ್ಧಗಳ ನಂತರ ಇದನ್ನು ಸ್ವತಂತ್ರ ರಾಷ್ಟ್ರವಾಗಿ ಪರಿಗಣಿಸಿತು. [[೧೯೭೯]]ರ ಸೋವಿಯತ್ ಆಕ್ರಮಣದಿಂದ ಪ್ರಾರಂಭವಾಗಿ [[೨೦೦೧]]ರ ಅಮೆರಿಕ ನೇತೃತ್ವ ಸೇನೆಯಿಂದ [[ತಾಲಿಬಾನ್]] ನ ಪತನದ ತನಕ ಈ ದೇಶವು ಕಲಹಗಳನ್ನು ಕಾಣುತ್ತಲೇ ಇದ್ದು, ಇಂದೂ ಮುಂದುವರೆದಿದೆ.
 
== ಹೆಸರು ==
''ಅಫ್ಘಾನಿಸ್ತಾನ''ದ ಅರ್ಥ ''ಅಫ್ಘನ್ನರ ನಾಡು'' ಎಂದರ್ಥ. [[ಪಷ್ತೂನರು]] ಈ ಹೆಸರನಿಂದ ತಮ್ಮನ್ನು ಕರೆದುಕೊಂಡರು. ''ಅಫ್ಘನ್'' ಎಂಬ ಪದ "ಹುದೂದ್ ಅಲ್ ಆಲಂ" ಕೃತಿಯಲ್ಲಿ ಕ್ರಿ.ಶ. ೯೮೨ ರಲ್ಲಿ ಕಾಣಬರುತ್ತದೆ. [[ಪರ್ಷಿಯನ್ ಭಾಷೆ]]ಯಲ್ಲಿ "ಸ್ತಾನ" ಎಂದರೆ "ದೇಶ" ಅಥವಾ "ನಾಡು" ಎಂದರ್ಥ. ಬ್ರಿಟಿಷರ ಪ್ರಕಾರ [[ಇರಾನ್]] ಮತ್ತು [[ಭಾರತ]]ದ ನಡುವೆ ಚಾಚಿದ್ದ ಪ್ರದೇಶ ಅಫ್ಘನ್ನರ ನಾಡು.
 
== ಇತಿಹಾಸ ==
*ಪುರಾತತ್ವ ಸಾಕ್ಷಿಗಳ ಪ್ರಕಾರ ಅಫ್ಘಾನಿಸ್ತಾನ ಪ್ರದೇಶದಲ್ಲಿ ಪೂರ್ವ ಮನುಜರು ೫೦,೦೦೦ ವರ್ಷಗಳಷ್ಟು ಹಿಂದೆ ಜೀವಿಸುತ್ತಿದ್ದರೆಂದು ತಿಳಿದು ಬಂದಿದೆ. ಅಫ್ಘಾನಿಸ್ತಾನ ಏಷ್ಯಾ ಮತ್ತು ಯೂರೋಪ್ ನಾಗರಿಕತೆಗಳ ಸಂಗಮ ಸ್ಥಳವಾಗಿತ್ತು. ಆರ್ಯನ್ನರ ನಾಡಾಗಿದ್ದ ಇದು ಪರ್ಷಿಯನ್ನರು, ಗ್ರೀಕರು, [[ಮೌರ್ಯ ಸಾಮ್ರಾಜ್ಯ|ಮೌರ್ಯರು]], ಕುಶಾನರು, ಅರಬರು, ಮಂಗೋಲರು, ತುರ್ಕರು, ಬ್ರಿಟಿಷರು, ರಷ್ಯನ್ನರು, ಹಾಗೂ ಇತ್ತೀಚೆಗೆ ಅಮೆರಿಕನ್ನರ ದಾಳಿಗೆ ಒಳಗಾಗಿದೆ. ಕೆಲವು ಅಫ್ಘನ್ ದೊರೆಗಳು ನೆರೆ ಹೊರೆಯ ರಾಜ್ಯಗಳಿಗೆ ದಂಡೆತ್ತಿ ಹೋಗಿದ್ದಾರೆ.
Line ೭೮ ⟶ ೭೫:
*೧೭೩೮ರಲ್ಲಿ ಪರ್ಷಿಯಾದ ದೊರೆಯಾದ ನಾದಿರ್ ಷಾ [[ಕಂದಹಾರ್]], [[ಕಾಬುಲ್]], ಮತ್ತು [[ಲಾಹೋರ್]] ನಗರಗಳನ್ನು ಆಕ್ರಮಿಸಿದನು. ಜೂನ್ ೧೯, ೧೭೪೭ರಂದು ನಾದಿರ್ ಷಾನನ್ನು ಕೊಲ್ಲಲಾಯಿತು. ಇದರ ನಂತರ ಅವನ ಪಷ್ಟೂನ್ ಸೇನಾಪತಿ [[ಅಹ್ಮದ್ ಷಾ ದುರಾನಿ]]ಯನ್ನು ರಾಜನನ್ನಾಗಿ ಆರಿಸಲಾಯಿತು. ೧೭೫೧ರ ಕಾಲದಲ್ಲಿ ಅಹ್ಮದ್ ಷಾ ಇಂದಿನ ಅಫ್ಘಾನಿಸ್ತಾನ, [[ಪಾಕಿಸ್ತಾನ]], ಇರಾನ್ ದೇಶದ ಖೊರಾಸಾನ್ ಪ್ರದೇಶ, ಮತ್ತು [[ಭಾರತ]]ದಲ್ಲಿ [[ದೆಹಲಿ]]ಯನ್ನು ಆಕ್ರಮಿಸಿದ್ದನು.
*೧೯ನೇ ಶತಮಾನದಲ್ಲಿ ಅಫ್ಘಾನಿಸ್ತಾನದ ಹಿಡಿತ ತೆಗೆದುಕೊಂಡ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರು]] [[೧೯೧೯]]ರಲ್ಲಿ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ಕೊಡುವಾಗ ಅಫ್ಘಾನಿಸ್ತಾನವನ್ನು ಜನಾಂಗೀಯ ಆಧಾರದ ಮೇಲೆ ವಿಭಜಿಸಿ ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತ ಮತ್ತು ನಂತರ ಪಾಕಿಸ್ತಾನಗಳ ನಡುವೆ ವೈರಸ್ಯ ಬೆಳೆಯಲು ಕಾರಣರಾದರು.
 
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಅಫ್ಘಾನಿಸ್ತಾನ" ಇಂದ ಪಡೆಯಲ್ಪಟ್ಟಿದೆ