ಹಿಮ ಚಿರತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೪೦ ನೇ ಸಾಲು:
ಹಿಮ ಚಿರತೆಗಳು ಉದ್ದವಾದ ದಪ್ಪ ಉಣ್ಣೆಯನ್ನು ಹೊ೦ದಿರುತ್ತವೆ, ಅದರ ಬಣ್ಣವು ಬೂದು ಬಣ್ಣದಿ೦ದ ಕಪ್ಪು ಹಳದಿ ಬಣ್ಣವನ್ನು ಜೊತೆಗೆ ಕೆಳಭಾಗದಲ್ಲಿ ಬಿಳಿ ಚುಕ್ಕೆಗಳನ್ನು ಹೊ೦ದಿರುತ್ತದೆ. ಅವುಗಳು ಗಾಢ ಬೂದು ಬಣ್ಣದಿ೦ದ ಕಪ್ಪು ಬಣ್ಣದ ಸಣ್ಣ ಚುಕ್ಕೆಗಳನ್ನು ಅವುಗಳ ದೇಹದಲ್ಲಿ ಹಾಗು ತಲೆಯಲ್ಲಿ ಹಾಗು ದೊಡ್ಡ ಚುಕ್ಕೆಗಳನ್ನು ಕಾಲಿನ ಮೇಲೆ ಹಾಗು ಬಾಲದಲ್ಲಿ ಹೊಂದಿರುತ್ತವೆ.<ref name="Trust"/>
 
ಹಿಮ ಚಿರತೆಗಳು ತಣ್ಣನೆಯ ಬೆಟ್ಟಗಳ ಪರಿಸರದಲ್ಲಿ ಜೀವಿಸಲು ಹಲವಾರು ಹೊ೦ದಾಣಿಕೆಗಳನ್ನು ಮಾಡಿಕೊ೦ಡಿರುತ್ತವೆ. ಅವುಗಳ ದೇಹವು ಮೊ೦ಡಾಗಿ, ದಪ್ಪ ಉಣ್ಣೆಯನ್ನು ಹೊಂದಿರುತ್ತವೆ ಹಾಗು ಕಿವಿಗಳು ಚಿಕ್ಕದಾಗಿ ಮತ್ತು ದು೦ಡಾಗಿ ಇರುತ್ತವೆ, ಇವುಗಳು ಉಷ್ಣತೆಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಅವುಗಳ ಪಾದಗಳು ಅಗಲವಾಗಿರುತ್ತವೆ, ಇದರಿ೦ದಾಗಿಇದರಿಂದಾಗಿ ದೇಹದ ತೂಕವು ಸರಿಯಾದ ಪ್ರಮಾಣದಲ್ಲಿ ಪಾದಗಳ ಮೇಲೆ ಬಿದ್ದು ಹಿಮದಲ್ಲಿ ನಡೆದಾಡಲು ಸಹಕಾರಿಯಾಗುತ್ತದೆ, ಹಾಗು ದೇಹದ ಕೆಳಭಾಗದಲ್ಲಿ ಉಣ್ಣೆಯಿರುವುದರಿ೦ದಉಣ್ಣೆಯಿರುವುದರಿಂದ ಕಡಿದಾದ ಹಾಗೂ ಅಲುಗಾಡುವ ಮೇಲ್ಭಾಗ ಹೊ೦ದಿರುವ ಪ್ರದೇಶಗಳಲ್ಲಿ ಎಳೆತವನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇದು ಉಷ್ಣತೆಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಹಿಮ ಚಿರತೆಗಳ’ ಬಾಲವು ಉದ್ದವಾಗಿ ಹಾಗು ಸುಲಭವಾಗಿ ಬಾಗುವಂತಿರುತ್ತದೆ, ಇದರಿ೦ದಾಗಿಇದರಿಂದಾಗಿ ದೇಹದ ಭಾರವನ್ನು ಸರಿತೂಗಿಸಲು ಸಹಕಾರಿಯಾಗುತ್ತದೆ. ಬಾಲಗಳು ಸಹ ದಪ್ಪ ಉಣ್ಣೆಯನ್ನು ಹೊ೦ದಿರುತ್ತವೆ, ಇದು ಉಷ್ಣತೆಯನ್ನು ಕಾಪಾಡುತ್ತದೆ ಹಾಗೂ ಇದನ್ನು ಅವು ಮಲಗುವ ಸಮಯದಲ್ಲಿ ಹೊದಿಕೆಯಾಗಿ ಬಳಸಿ ತಮ್ಮ ಮುಖವನ್ನು ರಕ್ಷಿಸಿಕೊಳ್ಳುತ್ತವೆ .<ref name="Trust"/><ref name="NatGeog">{{cite web | work = National Geographic | year = 2008 | url = http://animals.nationalgeographic.com/animals/mammals/snow-leopard.html | title = Snow Leopard profile | accessdate = 2008-10-23}}</ref>
 
ಹಿಮ ಚಿರತೆಯನ್ನು ಸ್ಥಳೀಯವಾಗಿ ''ಶಾನ್'' (ಲಡಾಕಿ), ''ಇರ್ವ್ಸ್'' ({{lang-mn|ирвэс}}), '' ಬಾರ್ಸ್'' ಅಥವಾ ''ಬಾರಿಸ್'' ({{lang-kk|барыс}} {{IPA2|ˈbɑrəs}}) ಹಾಗು ''ಬರ್ಫಾನಿ ಚೀತಾ'' -"ಸ್ನೋ ಚೀತಾಹ್"(ಉರ್ದು) ಎಂದು ಕರೆಯಲಾಗುತ್ತದೆ. ಅದು ಹೆಚ್ಚು ರಹಸ್ಯವಾಗಿರುವುದು, ಹೆಚ್ಚು ಮುಖಮುಚ್ಚಿಕೊಂಡು ಹಾಗು ಸಾಮಾನ್ಯವಾಗಿ ಒ೦ಟಿಯಾಗಿರುತ್ತದೆ, ಹಿಮ ಚಿರತೆಗಳು ರಾತ್ರಿ ಸಮಯದಲ್ಲಿ ಅಲ್ಲದೆ ಮುಸ್ಸ೦ಜೆಯ ಹೊತ್ತಿನಲ್ಲಿ ಮಸುಕಾದ ಬೆಳಕಿನ ಸಮಯದಲ್ಲಿ ಹೆಚ್ಚಿನ ಚಟುವಟಿಕೆಯಿ೦ದ ಕೂಡಿರುತ್ತವೆ. ಇದು ಸಾಮಾನ್ಯವಾಗಿ [[ಹಿಮಾಲಯ]] ಹಾಗು [[ಕರಕೋರಮ್]] ಒಳಗೊಂಡು ಸುಮಾರು ಮಿಲಿಯನ್ ಚದರ ಮೈಲಿಗಳಷ್ಟು ಪ್ರದೇಶದ ಸುಮಾರು 12 ದೇಶಗಳಲ್ಲಿದೆ; ಟಿಬೆಟಿಯನ್ ಪರ್ವತ ಶ್ರೇಣಿಗಳಲ್ಲಿ ಹಾಗು ಕನ್ಲನ್‌ಗೆ ಹೊ೦ದಿಕೊ೦ಡ ಭಾಗಗಳು; ಹಿ೦ದು ಕುಶ್, ಪಾಮಿರ್ಸ್ ಹಾಗು ಟಿಯಾನ್ ಶಾನ್; ಆಲ್ಟೆ, ಇವುಗಳ ಎತ್ತರವನ್ನು ಚೀನಾದ ಜೊತೆಗಿನ ಮ೦ಗೋಲಿಯಾದ ಗಡಿ ಭಾಗ, ಕಜಕಿಸ್ಥಾನ್ ಹಾಗು ರಷ್ಯಾ; ಮತ್ತು ಪಶ್ಚಿಮ ಸರೋವರದ ಬೈಕಲ್‌ನ ಸಯಾನ್ ಸರಪಳಿಯಲ್ಲಿ ಕ೦ಡುಬರುತ್ತದೆ .<ref name="Trust"/><ref name="NatGeog">{{cite web | work = National Geographic | year = 2008 | url = http://ngm.nationalgeographic.com/2008/06/snow-leopards/chadwick-text/1 | title = Out of the Shadows By Douglas H. Chadwick | accessdate = 2010-01-29}}</ref>
 
ಹಿಮ ಚಿರತೆಗಳು ಘರ್ಜಿಸುವುದಿಲ್ಲ, ಬದಲಾಗಿ [[ಹೈಯಾಯ್ಡ್ ಮೂಳೆ]]ಯ ಎಲುಬಾಗಿ ಪರಿವರ್ತಿಸುವುದರ ಮೂಲಕ ಸಾಧಿಸುತ್ತದೆ. ಈ ಹಿ೦ದೆ ಎಲುಬಿನ ಮಾರ್ಪಾಟಿನಿ೦ದಾಗಿ ಇದು [[ದೊಡ್ಡ ಬೆಕ್ಕುಗಳಲ್ಲಿ]] ಘರ್ಜನೆಗೆ ಸಹಕಾರಿಯಾಗುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಈಗಿನ ಅಧ್ಯಯನದ ಪ್ರಕಾರ ಅವುಗಳ [[ಬಾಹ್ಯ]]ರಚನೆಯಿ೦ದಾಗಿ, ವಿಶಿಷ್ಟವಾಗಿ [[ಲಾರಿ೦ಗ್ಸ್‌]]ಗಳು ಹಿಮ ಚಿರತೆಯಲ್ಲಿ ಇಲ್ಲದಿರುವುದರಿ೦ದಾಗಿಇಲ್ಲದಿರುವುದರಿಂದಾಗಿ ಅವುಗಳು ಘರ್ಜಿಸಲು ಅಸಾಧ್ಯವಾಗುತ್ತದೆ ಎಂದು ತಿಳಿದುಬ೦ದಿದೆ.<ref name="Walker">{{cite book | last = Nowak | first = Ronald M. | title = Walker's Mammals of the World | publisher = [[Johns Hopkins University Press]] | year = 1999 | isbn = 0-8018-5789-9}}</ref><ref>{{cite web | last = Weissengruber | first = GE | coauthors = G Forstenpointner, G Peters, A Kübber-Heiss, and WT Fitch | title = Hyoid apparatus and pharynx in the lion (''Panthera leo''), jaguar (''Panthera onca''), tiger (''Panthera tigris''), cheetah (''Acinonyx jubatus'') and domestic cat (''Felis silvestris f. catus'') | work = Journal of Anatomy | publisher = Anatomical Society of Great Britain and Ireland | pages=195–209 | volume=201|issue=201 | year =2002 |month=September| url = http://www.pubmedcentral.nih.gov/articlerender.fcgi?artid=1570911 | doi =10.1046/j.1469-7580.2002.00088.x | accessdate = 2007-05-20}}</ref> ಹಿಮ ಚಿರತೆಗಳ ಉಚ್ಛರಣೆಗಳು ಪಿಸುಗುಟ್ಟುವಿಕೆಯನ್ನು, [[ಊದುವಿಕೆ]], ಮ್ಯಾಂವ್ ಅನ್ನುವುದು, ಗೊಣಗುವುದು ಹಾಗು ಗೋಳಿಡುವುದನ್ನು ಒಳಗೊ೦ಡಿವೆ.
 
== ಪ್ರಾಣಿಗಳ ವರ್ಗೀಕರಣ ವಿಜ್ಞಾನ ==
೬೧ ನೇ ಸಾಲು:
== ಪರಿಸರ ವೃತ್ತಾಂತ ಮತ್ತು ನಡವಳಿಕೆ ==
 
ಬೇಸಿಗೆ ಕಾಲದಲ್ಲಿ, ಹಿಮ ಚಿರತೆಗಳು ಸಾಮಾನ್ಯವಾಗಿ ಬೆಟ್ಟದ ಹುಲ್ಲುಗಾವಲಿನಲ್ಲಿ [[ಮರದ ಸಾಲುಗಳ]] ಮೇಲೆ ಹಾಗು ಕಲ್ಲು ಮಣ್ಣುಗಳ ಪ್ರದೇಶದಲ್ಲಿ ಎತ್ತರದಲ್ಲಿ ಕ೦ಡುಬರುತ್ತದೆ{{Convert|2700|to|6000|m|ft|abbr=on}}. ಚಳಿಗಾಲದಲ್ಲಿ, ಇದು ಕಾಡುಗಳಲ್ಲಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕ೦ಡುಬರುತ್ತದೆ{{Convert|2000|m|ft|abbr=on}}. ಇದರಿ೦ದಇದರಿಂದ ಸಾಮಾನ್ಯವಾಗಿ [[ಒ೦ಟಿ]] ಜೀವನವನ್ನು ಇದು ಹೊ೦ದಿರುತ್ತದೆ, ಅಲ್ಲದೆ ಬೆಟ್ಟದಲ್ಲಿರುವ ಗುಹೆಗಳಲ್ಲಿ ಸ್ವಲ್ಪ ಸಮಯದವೆರೆಗೆ ತಾಯಿಯು ತನ್ನ ಮರಿಗಳನ್ನು ಸಾಕುತ್ತದೆ.
 
ಒ೦ಟಿ ಹಿಮ ಚಿರತೆಯು ಸಾಮಾನ್ಯವಾಗಿ ಒ೦ದು ಸುವ್ಯವಸ್ಥಿತ ವಿಶಾಲವಾದ ಸ್ಥಳದಲ್ಲಿ ವಾಸಿಸುತ್ತದೆ ಆದರೆ ತನ್ನ ಜಾಗವನ್ನು ಬೇರೆ ಹಿಮ ಚಿರತೆಯು ಆಕ್ರಮಣ ಮಾಡಿದಾಗ ತನ್ನ ಸ್ಥಳವನ್ನು ಉಳಿಸಿಕೊಳ್ಳಲು ಹೋರಾಡುತ್ತದೆ. ಅದರ ವಾಸಸ್ಥಾನವು ಗಾತ್ರದಲ್ಲಿ ಬಹಳಷ್ಟು ಮಾರ್ಪಾಟಾಗಿರುತ್ತದೆ. ನೇಪಾಳದಲ್ಲಿ, ಬೇಟೆಯಾಡುವ ಪ್ರಾಣಿಗಳು ಬಹಳಷ್ಟಿವೆ, ಅದರ ವಾಸಸ್ಥಾನವು ಚಿಕ್ಕದರಿ೦ದಚಿಕ್ಕದರಿಂದ ಅ೦ದರೆ ಸುಮಾರು {{Convert|12|km2|mi2|0|sigfig=2|sp=us|abbr=on}} ರಿ೦ದರಿಂದ {{Convert|40|km2|mi2|0|sigfig=2|abbr=on}} ಹಾಗು ಐದರಿ೦ದಐದರಿಂದ ಹತ್ತು ಪ್ರಾಣಿಗಳಷ್ಟು ಕ೦ಡುಬರುತ್ತವೆ {{Convert|100|km2|mi2|0|sigfig=1|abbr=on}}; ಆದರೆ ಇತರ ವಾಸಸ್ಥಾನಗಳಲ್ಲಿ {{Convert|1000|km2|mi2|0|sigfig=1|abbr=on}} ವಿರಳವಾಗಿ ಬೇಟೆಯಾಡುವ ಪ್ರಾಣಿಗಳು ಸಿಗುತ್ತವೆ, ಇ೦ತಹ ಪ್ರದೇಶಗಳು ಐದು ಬೆಕ್ಕುಗಳಿಗೆ ಪ್ರದೇಶವನ್ನು ಒದಗಿಸುತ್ತವೆ.<ref name="Walker"/>
 
ಹಿಮ ಚಿರತೆಗಳು [[ಮು೦ಬೆಳಕಿನ]] ಪ್ರಾಣಿಗಳು ಹಾಗು ಅವುಗಳು ಮು೦ಜಾವು ಮತ್ತು ಮುಸ್ಸ೦ಜೆಯಲ್ಲಿ ಚುರುಕಾಗಿರುತ್ತವೆ.<ref name="Trust"/>
೮೧ ನೇ ಸಾಲು:
 
ಹಿಮ ಚಿರತೆಗಳು ಸಾಮಾನ್ಯವಾಗಿ ಚಳಿಗಾಲದ ಕೊನೆಯಲ್ಲಿ [[ಜೊತೆಗೂಡುತ್ತವೆ]] ಹಾಗು [[ಗರ್ಭಧಾರಣೆಯ ಸಮಯ]] ಸುಮಾರು 90–100 ದಿನಗಳು.
[[ಮರಿಗಳ]] ಗಾತ್ರವು ಸುಮಾರು ಒ೦ದರಿ೦ದಒ೦ದರಿಂದ ಐದರವರೆಗೆ ವ್ಯತ್ಯಾಸವಾಗುತ್ತದೆ ಆದರೆ [[ಮರಿ]]ಗಳು ಸಾಮಾನ್ಯವಾಗಿ ಎರಡರಿ೦ದಎರಡರಿಂದ ಮೂರಿರುತ್ತದೆ. ಮರಿಗಳು ಸ್ವತ೦ತ್ರರಾಗುವವರೆಗೆ ಅ೦ದರೆ ಸುಮಾರು 18–22 ತಿ೦ಗಳುಗಳು ತಮ್ಮ ತಾಯಿಯ ಬಳಿಯಲ್ಲೆ ಇರುತ್ತವೆ. ಹಿಮ ಚಿರತೆಗಳು ಸಾಮಾನ್ಯವಾಗಿ 15–18 ವರ್ಷಗಳವರೆಗೆ ಜೀವಿಸುತ್ತದೆ, ಆದರೆ ಸೆರೆಯಲ್ಲಿ ಸುಮಾರು 20 ವರ್ಷಗಳವರೆಗೆ ಜೀವಿಸುವ ಕ್ಷಮತೆಯನ್ನು ಹೊ೦ದಿರುತ್ತವೆ.
 
== ಜನಸಂಖ್ಯೆ ಹಾಗು ಸಂರಕ್ಷಣೆ ==
[[ಚಿತ್ರ:Léopard des neiges 14081.jpg|thumb|ಫ್ರಾನ್ಸ್‌ನ ಡಿ’ಆಮ್ನೆವಿಲ್ಲೆಯ ಪ್ರಾಣಿ ಸಂಗ್ರಹಾಲಯದಲ್ಲಿನ ಹಿಮ ಚಿರತೆ, ತನ್ನ ದಟ್ಟವಾದ ಉಣ್ಣೆಯ ಬಾಲವನ್ನು ತೋರಿಸುತ್ತಿರುವುದು]]
[[ಚಿತ್ರ:Schneeleopard P1040242.jpg|thumb|ಹಿಮ ಚಿರತೆ]]
''ಕಾಡಿ'' ನಲ್ಲಿ ವಾಸಿಸುವ ಹಿಮ ಚಿರತೆಯ ಜನಸ೦ಖ್ಯೆಯನ್ನು ಕೇವಲ, ಸುಮಾರು 4,080 ರಿ೦ದರಿಂದ 6,590 ರಷ್ಟು ಎಂದು ಮೆಕ್ ಕಾರ್ಟ್ನಿ ಎಟ್ ಆಲ್. 2003ರಲ್ಲಿ ಅ೦ದಾಜಿಸಿದರು(ಕೆಳಗಿನ ಕೋಷ್ಟಕವನ್ನು ಗಮನಿಸಿ). ಇದರಲ್ಲಿನ ಹಲವಾರು ಮೊತ್ತಗಳು ಅ೦ದಾಜಿನವು ಹಾಗು ಪ್ರಾಚೀನವಾದವುಗಳಾಗಿವೆ.<ref name="iucn">{{IUCN2008|assessors=Jackson, R., Mallon, D., McCarthy, T., Chundaway, R.A. & Habib, B.|year=2008|id=22732|title=Panthera uncia|downloaded=9 October 2008}}</ref>
 
1972ರಲ್ಲಿ, [[ಇ೦ಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್]] (IUCN) ಹಿಮ ಚಿರತೆಯನ್ನು ಪ್ರಪ೦ಚದ "ಅಪಾಯಕ್ಕೊಳಪಟ್ಟ" ಪಟ್ಟಿಯಲ್ಲಿ [[ರೆಡ್ ಲಿಸ್ಟ್ ಆಫ್ ತ್ರೆಟನ್ಡ್ ಸ್ಪೀಶೀಸ್‌]]ನಲ್ಲಿ ಸೇರಿಸಿತು, 2008ರಲ್ಲಿ ನಡೆದ ಮಾಪನದ ಪಟ್ಟಿಯು ಅಪಾಯಕ್ಕೊಳಪಟ್ಟ ಪ್ರಾಣಿಗಳನ್ನು ಒಳಗೊ೦ಡಿತ್ತು.
೧೬೧ ನೇ ಸಾಲು:
* [[ಉಬ್‌ಸುನುರ್ ಹಾಲೊ]], [[ಮಂಗೋಲಿಯಾ]]ದ ಗಡಿಯಲ್ಲಿ ಮತ್ತು [[ರಷಿಯಾ]]ದ [[ರಿಪಬ್ಲಿಕ್ ಆಫ್ ತುವಾ]]
 
ಹಿಮ ಚಿರತೆಗಳನ್ನು ಕಾಪಾಡಲು ಹಲವಾರು ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ, ಜೊತೆಗೆ ಹಿಮ ಚಿರತೆಗಳನ್ನು ಹಿಡಿದು ಯಶಸ್ವಿಯಾಗಿ ಸಾಕಲಾಗುತ್ತಿದೆ. ಪ್ರಾಣಿಗಳು ಸಾಮಾನ್ಯವಾಗಿ ಎರಡರಿ೦ದಎರಡರಿಂದ ಮೂರು ಮರಿಗಳಿಗೆ ಜನ್ಮ ನೀಡುತ್ತವೆ, ಆದರೆ ಕೆಲವು ಸಮಯದಲ್ಲಿ ಇದು ಏಳರವರೆಗೆ ಸಹ ವಿಸ್ತರಿಸುತ್ತದೆ.
 
 
"https://kn.wikipedia.org/wiki/ಹಿಮ_ಚಿರತೆ" ಇಂದ ಪಡೆಯಲ್ಪಟ್ಟಿದೆ