ಹಿಮ ಚಿರತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replacing 0 with anusvara
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೬೭ ನೇ ಸಾಲು:
== ಸ೦ರಕ್ಷಣಾ ಶ್ರಮಗಳು ==
 
ಹಲವಾರು ಸ೦ಸ್ಥೆಗಳುಸಂಸ್ಥೆಗಳು ಹಿಮ ಚಿರತೆಗಳನ್ನು ಹಾಗು ಅಪಾಯದ೦ಚಿನಲ್ಲಿರುವ ಅದರ ಬೆಟ್ಟದ ಪರಿಸರ ವ್ಯವಸ್ಥೆಯನ್ನು ಸ೦ರಕ್ಷಿಸಲು ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಅವುಗಳೆ೦ದರೆ [[ಹಿಮ ಚಿರತೆಗಳ ಟ್ರಸ್ಟ್]], ಹಿಮ ಚಿರತೆಗಳ ಸ೦ರಕ್ಷಣಾ ಸ೦ಸ್ಥೆಸಂಸ್ಥೆ ಹಾಗು ಹಿಮ ಚಿರತೆಗಳ ಜಾಲ. ಹಿಮ ಚಿರತೆಯ ಶ್ರೇಣಿಗಳ, ಈ ಸಮೂಹಗಳು ಹಾಗು ಹಲವಾರು ರಾಷ್ಟ್ರೀಯ ಆಡಳಿತಗಳು,ಪ್ರಪ೦ಚದಾದ್ಯ೦ತ ಲಾಭವಿಲ್ಲದೆ ಕೆಲಸ ಮಾಡುತ್ತಿರುವ ಸ೦ಸ್ಥೆಗಳುಸಂಸ್ಥೆಗಳು ಹಾಗು ದಾನಿಗಳು ಬೀಜಿ೦ಗ್ ನಲ್ಲಿ ನಡೆದ 10ನೇ ಅ೦ತರಾಷ್ಟ್ರೀಯ ಹಿಮ ಚಿರತೆಯ ಸಮ್ಮೇಳನದಲ್ಲಿ ಒಟ್ಟಾಗಿ ಕೆಲಸವನ್ನು ನಿರ್ವಹಿಸಿದರು. ಅವರು ಪೂರ್ತಿಯಾಗಿ ಹಿಮ ಚಿರತೆಯ ಸ್ಥಳಗಳ ಸ೦ಶೋಧನೆಯ ಮೇಲೆ,ಸಹಭಾಗಿತ್ವದ ಕಾರ್ಯಕ್ರಮಗಳ ಕಡೆಗೆ ಹಾಗು ಶೈಕ್ಷಣಿಕ ಕಾರ್ಯಕ್ರಮದ ಕಡೆಗೆ ತಮ್ಮ ಗಮನವನ್ನು ಕೇ೦ದ್ರೀಕರಿಸಿದರು, ಅಲ್ಲದೆ ಬೆಕ್ಕಿನ ಹಾಗು ಹಳ್ಳಿಗರ ಅಗತ್ಯದ ಕಡೆಗೆ ಮತ್ತು ದನಗಾಹಿಗಳ ಸಹಭಾಗಿತ್ವದಲ್ಲಿ ಹಿಮ ಚಿರತೆಗಳ ಜೀವನದ ಬಗೆಗೆ ಮತ್ತು ಅದರ ವಾಸಸ್ಥಾನದ ಮೇಲಾಗುವ ಹೊಡೆತದ ಬಗೆಗೆ ಅರಿಯುವಲ್ಲಿ ತಮ್ಮ ಗಮನವನ್ನು ಕೇ೦ದ್ರೀಕರಿಸಿದರು.<ref>ಥೆಯಿಲೆ, ಸ್ಟೆಫಾನೀ “Fading footprints; the killing and trade of snow leopards” TRAFFIC International, 2003</ref><ref>ವಿದೇಶೀ ಬಾತ್ಮೀದಾರ, [http://www.abc.net.au/foreign/content/2009/s2562298.htm "Cats in the Clouds"], ಆಸ್ಟ್ರೇಲಿಯನ್ ಬ್ರಾಡ್‌ಕ್ಯಾಸ್ಟಿಂಗ್ ಕಾರ್ಪೊರೇಷನ್, 2009. 2009 ಜೂನ್ 29ರಂದು ಮರು ಸಂಪಾದಿಸಲಾಯಿತು.</ref>
 
== ವಂಶಲಾಂಛನ ವಿದ್ಯೆಯಲ್ಲಿ ಹಿಮ ಚಿರತೆ ==
"https://kn.wikipedia.org/wiki/ಹಿಮ_ಚಿರತೆ" ಇಂದ ಪಡೆಯಲ್ಪಟ್ಟಿದೆ