ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
ಕೆಲವು ವರ್ಷಗಳ ಕಾಲ, ಭವ್ಯ ಶೈಲಿಯ ಉದಾತ್ತ ನಿಲುವಿನ ಕೃತಿಗಳಿಗೆ ನೊಬೆಲ್ ಅಕಾಡೆಮಿ ಒಲವನ್ನು ತೋರಿಸಿತು.’ ಆದರ್ಶವಾದಿ ದೃಷ್ಟಿಕೋನ’ ವೆಂಬ ಪರಿಕಲ್ಪನೆಗೆ ಈ ಸಮಯದಲ್ಲಿ ಒಂದು ಹೊಸ ಅರ್ಥ ಬಂದಿತ್ತು. ಅದು ’ಉದಾರ ಹೃದಯದ ಮಾನವತೆ,’ ಎಂದು ’ಸ್ವೀಡಿಷ್ ಅಕಾಡೆಮಿ,’ ಅರ್ಥೈಸಿಕೊಂಡು, ’[[ಅನಾತೋಲ್ ಫ್ರಾನ್ಸ್]]’, ಹಾಗೂ ’[[ಜಾರ್ಜ್ ಬರ್ನಾರ್ಡ್ ಷಾ]]’ ರಂತಹ ಲೇಖಕರಿಗೆ ಪ್ರಶಸ್ತಿ ದೊರೆತದ್ದು ಈ ಘಟ್ಟದಲ್ಲೇ.
==೧೯೩೦ ರ ದಶಕದಲ್ಲಾದ ಬದಲಾವಣೆಗಳು==
ದಲ್ಲಿ ’ಸ್ವೀಡಿಷ್ ಅಕಾಡೆಮಿ’ ಯಾವ ಸಾಹಿತ್ಯ ಕೃತಿಗೆ ಜಾಗತಿಕ ಮಹತ್ವವಿದೆ. ಎನ್ನುವುದನ್ನು ಗಮನಕ್ಕೆ ತಂದುಕೊಂಡು ಪ್ರಶಸ್ತಿ ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳಲಾರಂಭಿಸಿತು. ಇಂತಹ ಕಾಲ-ಘಟ್ಟದಲ್ಲಿ ಪ್ರಶಸ್ತಿವಿಜೇತರದವರು, [[ಪರ್ಲ್. ಎಸ್. ಬಕ್]] ಹಾಗೂ [[ಸಿಂಕ್ಲೇರ್ ಲೂಯಿಸ್ಲೆವಿಸ್]] ರಂತಹ ಜನಪ್ರಿಯ ಸಾಹಿತಿಗಳು. ಕೆಲವು ವಿಮರ್ಶಕರ ಪ್ರಕಾರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುವ ಅರ್ಹತೆ ’ಸ್ವೀಡಿಷ್ ಅಕಾಡೆಮಿ’ ಗೆ ಇಲ್ಲವೆಂದು.
 
== ’ಎರಡನೆಯ ಮಹಾಯುದ್ಧ’ ದ ಬಳಿಕ ==